lowborn ಅಪರಾಧ ಘಟನೆಗಳು 17-01-18 | ತುಮಕೂರು ಜಿಲ್ಲಾ ಪೊಲೀಸ್ | Tumakuru District Police | Tumkur Police

ಡಾ. ದಿವ್ಯ ವಿ. ಗೋಪಿನಾಥ್ IPS,
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು,
ತುಮಕೂರು ಜಿಲ್ಲೆ, ಕರ್ನಾಟಕ

ವರಿಷ್ಠಾಧಿಕಾರಿಯವರ ಸಂದೇಶ

: ಪತ್ರಿಕಾ ಪ್ರಕಟಣೆ : : ದಿನಾಂಕ: 24-02-2018 :     ದಿನಾಂಕ 19-02-2018 ರಂದು ಪಿರ್ಯಾದಿ ಲೀಲಾವತಿ... >> ಪತ್ರಿಕಾ ಪ್ರಕಟಣೆ ದಿನಾಂಕ:14-02-2018. : : ಇಬ್ಬರು ಬ್ಯಾಂಕ್ ಕಳ್ಳರ ಬಂಧನ : 20,11,950=00 ಮಾಲು ಜಪ್ತು : :... >> ಜಿಲ್ಲಾ ಪೊಲೀಸ್ ಕಛೇರಿ, ತುಮಕೂರು. ದಿ:12.02.2018 :  ಪತ್ರಿಕಾ ಪ್ರಕಟಣೆ  : ದಿನಾಂಕ 12.02.2018... >> ಪತ್ರಿಕಾ ಪ್ರಕಟಣೆ. ದಿನಾಂಕ: 12/02/2018 ರಂದು ತುಮಕೂರು ಜಿಲ್ಲೆ, ತುರುವೇಕೆರೆ ಪೊಲೀಸ್ ಠಾಣೆಯ... >> :  ದಿನಾಂಕ  : 07-02-2018  : : ಪತ್ರಿಕಾ ಪ್ರಕಟಣೆ  : ತುಮಕೂರು ತಾಲ್ಲೋಕು ಗೂಳೂರು ಹೋಬಳಿ,... >> ದಿನಾಂಕ : 07-02-2018 : ಪತ್ರಿಕಾ ಪ್ರಕಟಣೆ : ತುಮಕೂರು  ಮಹಾನಗರ ಪಾಲಿಕೆ  ವ್ಯಾಪ್ತಿಯಲ್ಲಿ... >> ಪತ್ರಿಕಾ ಪ್ರಕಟಣೆ. ದಿನಾಂಕ : 07-02-2018 :: 25 ಲಕ್ಷ ರೂಪಾಯಿ ಬೆಲೆ ಬಾಳುವ ನಾಲ್ಕು ಮಿನಿ ಗೂಡ್ಸ್... >> Date: 06-02-18 -:ಪತ್ರಿಕಾ ಪ್ರಕಟಣೆ:- : ಅಂತರ್ ಜಿಲ್ಲಾ ದರೋಡೆಕೋರರ ಬಂಧನ. :     ದಿನಾಂಕ:-28.12.2017... >> :  ಪತ್ರಿಕಾ ಪ್ರಕಟಣೆ  : : ದಿ:27.01.2018 : ಈ ಹಿಂದೆ ತುಮಕೂರಿನಲ್ಲಿ 2017 ನೇ ಸಾಲಿನಲ್ಲಿ ನಗರ... >> ಪತ್ರಿಕಾ ಪ್ರಕಟಣೆ ದಿನಾಂಕ 16.01.2018 ವೇಶ್ಯಾವಾಟಿಕೆ ದಂಧೆಗೆ ಮಹಿಳೆಯರ ಸಾಗಾಣಿಕೆ... >>
  • Facebook: TumkurDistrictPolice
  • Picasa: tumkurpolice
  • Twitter: sptumkur
  • External Link: https://www.youtube.com/channel/UC5uVBpzphJxhwMUHL1NVKVQ

ಅಪರಾಧ ಘಟನೆಗಳು 17-01-18

ತಿಪಟೂರು ನಗರ ಪೊಲೀಸ್ ಠಾಣಾ ಮೊ. ನಂ 06/2018 ಕಲಂ: 326,504,506 R/W 34 IPC

ದಿನಾಂಕ:15/16/01/2018 ರಂದು ರಾತ್ರಿ ಸುಮಾರು 12-30 ಎ.ಎಂ ನಲ್ಲಿ ತಿಪಟೂರು ಸರ್ಕಾರಿ ಆಸ್ಪತ್ರೆಯಲ್ಲಿ ಗಾಯಾಳು ಎ.ಎಂ.ಜಿ ಪ್ರಸಾದ್ ಬಿನ್ ಎ.ಮಲ್ಲೇಶ್ವರಪ್ಪ 40 ವರ್ಷ ಲಿಂಗಾಯ್ತರು ಅಸ್ಸಾಂ ನಲ್ಲಿ ಅರ್ಮಿ ಮ್ಯಾನ್ (ಅಮೂಲ್ದಾರ್) ವಾಸ ಚಾಮುಂಡೇಶ್ವರಿ ಬಡಾವಣೆ 1 ನೇ ಮುಖ್ಯ ರಸ್ತೆ 3ನೇ ಕ್ರಾಸ್ ತಿಪಟೂರುಟೌನ್ ರವರು ನೀಡಿದ ಹೇಳಿಕೆ ಅಂಶವೇನೆಂದರೆ ಅಸ್ಸಾಂ ಅರ್ಮಿನಲ್ಲಿ ಅಮೂಲ್ದಾರ್ ಹಾಗಿ ಕೆಲಸನಿರ್ವಹಿಸುತ್ತಿದ್ದು ನನಗೆ 20 ದಿವಸ ರಜೆ ಇದ್ದುದರಿಂದ ನಾನು ನಮ್ಮ ತಂದೆ ತಾಯಿ ನೋಡಲು ನಾನು ದಿನಾಂಕ 07-01-2018 ರಂದು ಬಾನುವಾರ ಊರಿಗೆ ಬಂದಿದ್ದೆನು ಈ ದಿವಸ ದಿನಾಂಕ 15-01-2018 ರಂದು ರಾತ್ರಿ ಸುಮಾರು 09-30 ಪಿ.ಎಂ ನಲ್ಲಿ ನಮ್ಮ ತಾಯಿ ಎರಡನೇ ಪ್ಲೋರ್ ನಲ್ಲಿ ವಾಸವಿದ್ದು ಪಾತ್ರೆ ಸಾಮಾನುಗಳನ್ನು ತೊಳೆಯುತ್ತಿರುವಾಗ್ಗ ಹಳೆ ಹೋಗಳನ್ನು ಕೆಳಕ್ಕೆ ಹೆಸೆದರು ನಮ್ಮ ಮನೆ ಕೆಳಗಡೆ ಅಂಗಡಿ ಮಳಿಗೆ ಇರುತ್ತೆ ನಾವು ಮೇಲೆ ವಾಸವಿರುತ್ತೇವೆ ನಮ್ಮ ಮನೆ ಕೆಳಬಾಗ ಯಾರೋ ನಾಲ್ಕು ಜನ ಹುಡುಗರು ಕುಳಿತಿದ್ದರು ನಮ್ಮ ತಾಯಿ ಎಸೆದ ಹೋಗಳನ್ನು ಏಕೆ ನಮ್ಮ ಮೇಲೆ ಎಸೆಯುತ್ತೀಯ ನಿನಗೆ ಕಣ್ಣು ಕಾಣುವುದಿಲ್ಲವಾ ಎಂತ ಅವಾಚ್ಯ ಶಬ್ಬಗಳಿಂದ ಬ್ಯಯುತ್ತಿದ್ದರು ನಾನು ಅಲ್ಲಿಗೆ ಬಂದು ಯಾಕಪ್ಪ ಈ ರೀತಿ ಬ್ಯಯುತ್ತೀಯ ಅವರಿಗೆ ನೀವು ಕುಳಿತಿರುವುದು ಕಂಡಿರುವುದಿಲ್ಲ ಎಂದು ಹೇಳಿದಕ್ಕೆ ನಾಲ್ವರಲ್ಲಿ ಒಬ್ಬ ಏಕ್ ದಮ್ ಬಂದವನೇ ಕೈ ಬೆರಳಿಗೆ ತೊಟ್ಟಿದ್ದ ಹುಂಗುರದ ಕೈ ನಿಂದ ನನ್ನ ಮೂಗಿಗೆ ಗುದ್ದಿ ರಕ್ತ ಗಾಯ ಪಡಿಸಿದ ಮತ್ತು ಇತರೆಯವರು ಬಾಯಿಗೆ ಬಂದ ಹಾಗೆ ಬ್ಯದು ಬೆದರಿಕೆ ಹಾಕಿರುತ್ತಾರೆ ಅಷ್ಟರಲ್ಲಿ ನಮ್ಮ ತಂದೆ ಬಂದು ಗಲಾಟೆ ಬಿಡಿಸಿ ನಮ್ಮನ್ನು ತಿಪಟೂರು ಸರ್ಕಾರಿ ಆಸ್ಪತ್ರೆಗೆ ಕರೆದು ಕೊಂಡು ಬಂದು ಚಿಕಿತ್ಸೆ ಕೊಡಿಸಿರುತ್ತಾರೆ ನನ್ನ ಮೇಲೆ ಗಲಾಟೆ ಮಾಡಿ  ಇವರು ಕೆ.ಎ-16-ಇ.ಡಿ-0413 ರಾಯಲ್ ಬೈಕ್ ನಲ್ಲಿ ಹೊರಟು ಹೋಗಿರುತ್ತಾರೆ ಅದುದರಿಂದ ಇವರನ್ನು  ಪತ್ತೆ ಮಾಡಿ ಇವರ ಮೇಲೆ ಕಾನೂನು ರೀತಿಯ ಕ್ರಮ ಜರುಗಿಸ ಬೇಕೆಂದು ನೀಡಿದ ಹೇಳಿಕೆ ಪಡೆದು ಪ್ರಕರಣ ದಾಖಲಿಸಿರುತ್ತೆ.

ಅಪರಾಧ ವರದಿ ಮಾಡಿ

ಜಿಲ್ಲಾ ಪೊಲೀಸ್ ಆಪ್

ತುರ್ತು ಸಹಾಯವಾಣಿ

ಪೊಲೀಸ್
100
ಪೊಲೀಸ್ ನಿಯಂತ್ರಣ ಕೊಠಡಿ
0816-2278000
ತುರ್ತು ಚಿಕಿತ್ಸಾ ವಾಹನ
108
ಅಗ್ನಿಶಾಮಕ ದಳ
101
ಬೆಸ್ಕಾಂ ಸಹಾಯವಾಣಿ
1912
ಹಿರಿಯ ನಾಗರಿಕರ ಸಹಾಯವಾಣಿ
1090
ಮಹಿಳೆಯರ ಸಹಾಯವಾಣಿ
1091
ಮಕ್ಕಳ ಸಹಾಯವಾಣಿ
1098
ಜಿಲ್ಲಾ ಪೊಲೀಸ್ ಕಚೇರಿ
0816-2275451
ಅಡಿಷನಲ್ ಎಸ್.ಪಿ.
0816-2274130
ತುಮಕೂರು ಜಿಲ್ಲಾಧಿಕಾರಿಗಳು
0816-2272480
ಜಿಲ್ಲಾ ಸಾರ್ವಜನಿಕ ಆಸ್ಪತ್ರೆ
0816-2278377
ಜಿಲ್ಲಾ ಸಾರಿಗೆ ಕಚೇರಿ
0816-2278473

ವಿಪಿನ್ ರಾಯ್
9620142317

ಪ್ರಜ್ವಲ್
7996131499

ಗುಂಡಪ್ಪ
9448617529

ತಿಲಕ್
9739596920

ನಂದೀಶ್
9845134445

ಪಾಷ
9900089813

ಹೈದರ್
9980976954

Today's Weather

We have 55 guests online
Content View Hits : 243282