lowborn ಅಪರಾಧ ಘಟನೆಗಳು 11-02-18 | ತುಮಕೂರು ಜಿಲ್ಲಾ ಪೊಲೀಸ್ | Tumakuru District Police | Tumkur Police

ಡಾ. ದಿವ್ಯ ವಿ. ಗೋಪಿನಾಥ್ IPS,
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು,
ತುಮಕೂರು ಜಿಲ್ಲೆ, ಕರ್ನಾಟಕ

ವರಿಷ್ಠಾಧಿಕಾರಿಯವರ ಸಂದೇಶ

: ಪತ್ರಿಕಾ ಪ್ರಕಟಣೆ : : ದಿನಾಂಕ: 24-02-2018 :     ದಿನಾಂಕ 19-02-2018 ರಂದು ಪಿರ್ಯಾದಿ ಲೀಲಾವತಿ... >> ಪತ್ರಿಕಾ ಪ್ರಕಟಣೆ ದಿನಾಂಕ:14-02-2018. : : ಇಬ್ಬರು ಬ್ಯಾಂಕ್ ಕಳ್ಳರ ಬಂಧನ : 20,11,950=00 ಮಾಲು ಜಪ್ತು : :... >> ಜಿಲ್ಲಾ ಪೊಲೀಸ್ ಕಛೇರಿ, ತುಮಕೂರು. ದಿ:12.02.2018 :  ಪತ್ರಿಕಾ ಪ್ರಕಟಣೆ  : ದಿನಾಂಕ 12.02.2018... >> ಪತ್ರಿಕಾ ಪ್ರಕಟಣೆ. ದಿನಾಂಕ: 12/02/2018 ರಂದು ತುಮಕೂರು ಜಿಲ್ಲೆ, ತುರುವೇಕೆರೆ ಪೊಲೀಸ್ ಠಾಣೆಯ... >> :  ದಿನಾಂಕ  : 07-02-2018  : : ಪತ್ರಿಕಾ ಪ್ರಕಟಣೆ  : ತುಮಕೂರು ತಾಲ್ಲೋಕು ಗೂಳೂರು ಹೋಬಳಿ,... >> ದಿನಾಂಕ : 07-02-2018 : ಪತ್ರಿಕಾ ಪ್ರಕಟಣೆ : ತುಮಕೂರು  ಮಹಾನಗರ ಪಾಲಿಕೆ  ವ್ಯಾಪ್ತಿಯಲ್ಲಿ... >> ಪತ್ರಿಕಾ ಪ್ರಕಟಣೆ. ದಿನಾಂಕ : 07-02-2018 :: 25 ಲಕ್ಷ ರೂಪಾಯಿ ಬೆಲೆ ಬಾಳುವ ನಾಲ್ಕು ಮಿನಿ ಗೂಡ್ಸ್... >> Date: 06-02-18 -:ಪತ್ರಿಕಾ ಪ್ರಕಟಣೆ:- : ಅಂತರ್ ಜಿಲ್ಲಾ ದರೋಡೆಕೋರರ ಬಂಧನ. :     ದಿನಾಂಕ:-28.12.2017... >> :  ಪತ್ರಿಕಾ ಪ್ರಕಟಣೆ  : : ದಿ:27.01.2018 : ಈ ಹಿಂದೆ ತುಮಕೂರಿನಲ್ಲಿ 2017 ನೇ ಸಾಲಿನಲ್ಲಿ ನಗರ... >> ಪತ್ರಿಕಾ ಪ್ರಕಟಣೆ ದಿನಾಂಕ 16.01.2018 ವೇಶ್ಯಾವಾಟಿಕೆ ದಂಧೆಗೆ ಮಹಿಳೆಯರ ಸಾಗಾಣಿಕೆ... >>
  • Facebook: TumkurDistrictPolice
  • Picasa: tumkurpolice
  • Twitter: sptumkur
  • External Link: https://www.youtube.com/channel/UC5uVBpzphJxhwMUHL1NVKVQ

ಅಪರಾಧ ಘಟನೆಗಳು 11-02-18

ವೈ ಎನ್  ಹೊಸಕೋಟೆ  ಪೊಲೀಸ್ ಠಾಣಾ ಮೊ. ನಂ-  06/2018   ಕಲಂ: 32(3)K E Act

ದಿನಾಂಕ:10/02/2018 ರಂದು ಸಂಜೆ 4:30 ಗಂಟೆಯಲ್ಲಿ  ಠಾಣೆಯಲ್ಲಿರುವಾಗ್ಗೆ ಠಾಣಾ ಸರಹದ್ದು ಕೆ.ರಾಂಪುರ ಗ್ರಾಮದ ಪೆಟ್ಟಿಗೆ ಅಂಗಡಿ ಬಳಿ  ಯಾರೋ ಒಬ್ಬ ಆಸಾಮಿ   ಸಾರ್ವಜನಿಕ ಗಿರಾಕಿಗಳಿಗೆ ಮದ್ಯಪಾನ ಮಾಡಲು ಅಕ್ರಮವಾಗಿ ಸ್ಥಳಾವಕಾಶ ಮಾಡಿಕೊಟ್ಟಿರುತ್ತಾನೆಂತ  ಮಾಹಿತಿ ಬಂದ ಮೇರೆಗೆ ಪಂಚಾಯ್ತುರು ಮತ್ತು ಸಿಬ್ಬಂದಿಯೊಂದಿಗೆ ದಾಳಿ ನಡೆಸಿ   ಸ್ಥಳದಲ್ಲಿ ಬಿದ್ದಿದ್ದ 02 ಪ್ಲಾಸ್ಟಿಕ್ ಖಾಲಿ ಲೋಟಗಳು ಮತ್ತು ಮದ್ಯ ತುಂಬಿದ್ದ 06 ಓಲ್ಡ್ ಟವರಿನ್ ಟೆಟ್ರಾ ಪ್ಯಾಕೆಟ್ 180 ಎಂ.ಎಲ್  ಆಗಿದ್ದು ಇವುಗಳ ಬೆಲೆ 408=00 ರೂ ಗಳಾಗಿರುತ್ತದೆ, ಮದ್ಯ ಕುಡಿಯಲು ಸಾರ್ವಜನಿಕ ಗಿರಾಕಿಗಳಿಗೆ ಅಕ್ರಮ ವಾಗಿ ಸ್ಥಳಾವಕಾಶ ಮಾಡಿಕೊಟ್ಟಿದ್ದ ಆಸಾಮಿಯ ಹೆಸರು ವಿಳಾಸ ಕೇಳಲಾಗಿ ಗೋಪಿ ಬಿನ್ ಅಂಜಿನಪ್ಪ, 35 ವರ್ಷ, ನಾಯಕ ಜನಾಂಗ, ಅಂಗಡಿ ವ್ಯಾಪಾರ, ಕೆ.ರಾಂಪುರ,ಪಾವಗಡ ತಾ|| ಎಂತ ತಿಳಿಸಿದ್ದು ಮಾಲನ್ನು ಪಂಚರ ಸಮಕ್ಷಮ  ಪಂಚನಾಮೆ ಮುಖೇನ ಮುಂದಿನ ನಡುವಳಿಕೆಗಾಗಿ ಅಮಾನತ್ತು ಪಡಿಸಿಕೊಂಡು ಆರೋಪಿ , ಮಾಲು ಮತ್ತು ಪಂಚನಾಮೆ ಯೊಂದಿಗೆ  ಠಾಣೆಗೆ ವಾಪಸ್ ಸಂಜೆ 6:30 ಗಂಟೆಗೆ ಬಂದು ಆಸಾಮಿ ವಿರುದ್ದ  ಪ್ರಕರಣ ದಾಖಲಿಸಿದೆ

ಮಿಡಿಗೇಶಿ ಪೊಲೀಸ್ ಠಾಣಾ ಮೊ.ಸಂ.17/2018, ಕಲಂ:323,324,504,506 ಐ.ಪಿ.ಸಿ.

ದಿನಾಂಕ:10/02/2018 ರಂದು ಮಧ್ಯಾಹ್ನ 03-30ಗಂಟೆಗೆ ಫಿರ್ಯಾದಿ ವೆಂಕಟೇಶಪ್ಪ ಟಿ.ಎನ್.ಬಿನ್‌ ನಾರಾಯಣಪ್ಪ 42ವರ್ಷ, ಭೋವಿ ಜನಾಂಗ, ಸಹಶಿಕ್ಷಕರು,ತೋಂಡೋಟಿ ಗ್ರಾಮ ಐ.ಡಿ.ಹಳ್ಳಿ ಹೋಬಳಿ ಮಧುಗಿರಿ ತಾಲ್ಲೂಕು ರವರು ಠಾಣೆಗೆ ಹಾಜರಾಗಿ ನೀಡಿದ ಲಿಖಿತ ದೂರಿನ ಅಂಶವೇನೆಂದರೆ ದಿನಾಂಕ:02/02/2018ರಂದು ರಾತ್ರಿ ಸುಮಾರು 10-00 ಗಂಟೆಯಲ್ಲಿ ನನ್ನ ತಾಯಿ ಗಂಗಮ್ಮರವರು ಮನೆಯಲ್ಲಿ ಒಬ್ಬರೆ ಇದ್ದಾಗ ನನ್ನ ಅಣ್ಣ ಜಯರಾಮಪ್ಪನ ಮಗನಾದ ಸೂರ್ಯಕುಮಾರ ಎಂಬುವನು ನಮ್ಮ ಮನೆಯ ಬಳಿ ಬಂದು ನಮ್ಮ ತಾಯಿಯ ಮೇಲೆ ವಿನಾಃ ಕಾರಣ ನನ್ನ ತಾಯಿಯ ಮೇಲೆ ಗಲಾಟೆ ಮಾಡಿ ಬಾಯಿಗೆ ಬಂದಂತೆ ಬೈದು ದೊಣ್ಣೆಯಿಂದ ನನ್ನ ತಾಯಿಯ ಹಣೆಗೆ ಕೆನ್ನೆಗೆ ಕಣ್ಣು ಹುಬ್ಬಿಗೆ ಹೊಡೆದು ಗಾಯಪಡಿಸಿ ಕೈಯಿಂದ ಮೈಕೈಗೆ ಗುದ್ದಿ ನೋವುಂಟು ಮಾಡಿ ಪ್ರಾಣಬೆದರಿಕೆ ಹಾಕಿರುತ್ತಾನೆ ನಮ್ಮ ತಾಯಿ ಗಂಗಮ್ಮ ರವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಿಕೊಂಡು ಠಾಣೆಗೆ ಈ ದಿನ ತಡವಾಗಿ ಬಂದು ಮೇಲ್ಕಂಡ ಸೂರ್ಯಕುಮಾರ ನ ಮೇಲೆ ಕಾನೂನುರೀತ್ಯಾ ಕ್ರಮ ಜರುಗಿಸಬೇಕೆಂದು ಇತ್ಯಾದಿಯಾಗಿ ನೀಡಿದ ದೂರಿನ ಅಂಶವಾಗಿರುತ್ತೆ

ಬಡವನಹಳ್ಳಿ ಪೊಲೀಸ್ ಠಾಣಾ ಯು ಡಿ ಆರ್‌‌ ನಂ 02/2018 ಕಲಂ 174 ಸಿ ಆರ್‌ ಪಿ ಸಿ

ದಿ:10/02/2018 ರಂದು ಮದ್ಯಾಹ್ನ 2-00 ಗಂಟೆಗೆ ಪಿರ್ಯಾದಿ ಮಹಾಲಿಂಗಪ್ಪ ಬಿನ್‌ ಮೈಲಾರಪ್ಪ, 48 ವರ್ಷ, ಉಪ್ಪಾರ ಜನಾಂಗ, ಹಳೆಯಳನಾಡು ಹಿರಿಯೂರು ತಾಲ್ಲೂಕು ಚಿತ್ರದುರ್ಗ ಜಿಲ್ಲೆ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ಈಗ್ಗೆ 4 ವರ್ಷಗಳ ಹಿಂದೆ ನನ್ನ ಹಿರಿಯ ಮಗಳು ಮಂಜುಳಾ ಳನ್ನು ಬಡವನಹಳ್ಳಿ ವಾಸಿ ನನ್ನ ತಂಗಿ ರತ್ನಮ್ಮ ರವರ ಮಗ ಮಂಜುನಾಥನಿಗೆ ಕೊಟ್ಟು ಮದುವೆ ಮಾಡಿದ್ದೆವು. ಗಂಡ ಹೆಂಡತಿ ಅನ್ಯೋನ್ಯವಾಗಿದ್ದರು. 2 ವರ್ಷದ ಚಿರತ್‌ಕುಮಾರ್‌ ಎಂಬ ಮಗನಿರುತ್ತಾನೆ. ನನ್ನ ಮಗಳಿಗೆ ಮದುವೆಗೆ ಮೊದಲಿನಿಂದಲೂ ಆಗಾಗ್ಗೆ ಹೊಟ್ಟೆನೋವು ಬರುತ್ತಿತ್ತು. ಹಲವಾರು ಸಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ತೋರಿಸಿದ್ದೆವು. ಮದುವೆಯಾದ ನಂತರವೂ ಸಹ ಹೊಟ್ಟೆನೋವು ಬರುತ್ತದೆಂದು ತಿಳಿಸಿದ್ದಳು. ದಿನಾಂಕ:10/02/2018 ರಂದು ಬೆಳಗ್ಗೆ 7-00 ಗಂಟೆಗೆ ನನ್ನ ತಂಗಿ ಪೋನ್‌ ಮಾಡಿ ಮಂಜಮ್ಮ ನೇಣು ಹಾಕಿಕೊಂಡು ಸತ್ತು ಹೋಗುತ್ತಾಳೆಂದು ತಿಳಿಸಿರುತ್ತಾರೆ. ತಕ್ಷಣ ನಾನು ನನ್ನ ಹೆಂಡತಿ ನನ್ನ ಚಿಕ್ಕಮಗಳೊಂದಿಗೆ ಬಡವನಹಳ್ಳಿಯ ನನ್ನ ತಂಗಿ ರತ್ನಮ್ಮಳ ಮನೆಗೆ ಬಂದು ನೋಡಲಾಗಿ ನನ್ನ ಮಗಳು ಮಂಜಳ ಮನೆಯಲ್ಲಿ ನೇಣು ಹಾಕಿಕೊಂಡು ಸತ್ತು ಹೋಗಿರುತ್ತಾಳೆ . ನನ್ನ ಮಗಳಿಗೆ ಹೊಟ್ಟೆ ನೋವು ಬಂದು ತಾಳಲಾರದೆ ನೇಣು ಹಾಕಿಕೊಂಡಿದ್ದು, ಯಾರ ಮೇಲೂ ಅನುಮಾನ ಇರುವುದಿಲ್ಲ.  ತಾವು ಸ್ಥಳಕ್ಕೆ ಬಂದು ಪರಿಶೀಲಿಸಿ ಕಾನೂನು ಕ್ರಮ ಜರುಗಿಸಿಬೇಕೆಂತಾ ನೀಡಿದ ದೂರಿನ ಅಂಶವಾಗಿರುತ್ತೆ.

ಅಪರಾಧ ವರದಿ ಮಾಡಿ


ಜಿಲ್ಲಾ ಪೊಲೀಸ್ ಆಪ್

ತುರ್ತು ಸಹಾಯವಾಣಿ

ಪೊಲೀಸ್
100
ಪೊಲೀಸ್ ನಿಯಂತ್ರಣ ಕೊಠಡಿ
0816-2278000
ತುರ್ತು ಚಿಕಿತ್ಸಾ ವಾಹನ
108
ಅಗ್ನಿಶಾಮಕ ದಳ
101
ಬೆಸ್ಕಾಂ ಸಹಾಯವಾಣಿ
1912
ಹಿರಿಯ ನಾಗರಿಕರ ಸಹಾಯವಾಣಿ
1090
ಮಹಿಳೆಯರ ಸಹಾಯವಾಣಿ
1091
ಮಕ್ಕಳ ಸಹಾಯವಾಣಿ
1098
ಜಿಲ್ಲಾ ಪೊಲೀಸ್ ಕಚೇರಿ
0816-2275451
ಅಡಿಷನಲ್ ಎಸ್.ಪಿ.
0816-2274130
ತುಮಕೂರು ಜಿಲ್ಲಾಧಿಕಾರಿಗಳು
0816-2272480
ಜಿಲ್ಲಾ ಸಾರ್ವಜನಿಕ ಆಸ್ಪತ್ರೆ
0816-2278377
ಜಿಲ್ಲಾ ಸಾರಿಗೆ ಕಚೇರಿ
0816-2278473

ವಿಪಿನ್ ರಾಯ್
9620142317

ಪ್ರಜ್ವಲ್
7996131499

ಗುಂಡಪ್ಪ
9448617529

ತಿಲಕ್
9739596920

ನಂದೀಶ್
9845134445

ಪಾಷ
9900089813

ಹೈದರ್
9980976954


 

Today's Weather

We have 53 guests online
Content View Hits : 243275