lowborn Crime Incidents 05-10-17 | ತುಮಕೂರು ಜಿಲ್ಲಾ ಪೊಲೀಸ್ | Tumakuru District Police | Tumkur Police

ಡಾ. ದಿವ್ಯ ವಿ. ಗೋಪಿನಾಥ್ IPS,
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು,
ತುಮಕೂರು ಜಿಲ್ಲೆ, ಕರ್ನಾಟಕ

ವರಿಷ್ಠಾಧಿಕಾರಿಯವರ ಸಂದೇಶ

ಪತ್ರಿಕಾ ಪ್ರಕಟಣೆ. ದಿನಾಂಕ : 10-07-2018   ದಿನಾಂಕ 29/3/2018 ರಾತ್ರಿ 9-15 ಗಂಟೆ ಸಮಯದಲ್ಲಿ... >> ಪತ್ರಿಕಾ ಪ್ರಕಟಣೆ. ದಿನಾಂಕ : 09-07-2018 ಕೊಲೆ ಆರೋಪಿಗಳ ಬಂಧನ ******* ದಿನಾಂಕ 04.07.2018 ರಂದು... >>   ಪತ್ರಿಕಾ ಪ್ರಕಟಣೆ ದಿನಾಂಕ : 07-07-2018. ಪೂರ್ವಾನುಮತಿ ಪಡೆಯದೇ ಹೆದ್ದಾರಿ ತಡೆ ನಡೆಸಿ,... >> ದಿನಾಂಕ.03.07.2018. ಪತ್ರಿಕಾ ಪ್ರಕಟಣೆ ಜುಲೈ 2018 ನೇ ಮಾಹೆಯನ್ನು ಸಂಚಾರಿ ನಿರ್ವಹಣೆ ಮತ್ತು... >> ಪತ್ರಿಕಾ ಪ್ರಕಟಣೆ 11 ಲಕ್ಷ 70 ಸಾವಿರ ಬೆಲೆ ಬಾಳುವ ಚಿನ್ನ-ಬೆಳ್ಳಿ  ಹಾಗೂ ಮೊಬೈಲ್‌‌‌... >>   ಪತ್ರಿಕಾ ಪ್ರಕಟಣೆ. ತುಮಕೂರು ಜಿಲ್ಲಾ ಪೊಲೀಸ್, ತುಮಕೂರು. ಕೋರಾ ಪೊಲೀಸ್ ಠಾಣಾ... >> ಪತ್ರಿಕಾ ಪ್ರಕಟಣೆ ದಿನಾಂಕ: 27.06.2018 ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯಿಂದ ಸಾರ್ವಜನಿಕರ... >> ಪತ್ರಿಕಾ ಪ್ರಕಟಣೆ ದಿನಾಂಕ:- 23/06/2018 ದೇವಸ್ಥಾನ, ಚರ್ಚ್ ಮತ್ತು ವಾಣಿಜ್ಯ ಮಳಿಗೆಗಳ ಖನ್ನ... >> ಪತ್ರಿಕಾ ಪ್ರಕಟಣೆ ದಿನಾಂಕ: 21-06-2018. ಸುಲಿಗೆಕೋರರ ಬಂಧನ: ದಿನಾಂಕ:18-06-2018 ರಂದು... >>   ಪೊಲೀಸ್ ಪ್ರಕಟಣೆ ತುಮಕೂರು ಜಿಲ್ಲಾ ಪೊಲೀಸ್ ಪ್ರಕಟಣೆ   ಆತ್ಮೀಯ ನಾಗರೀಕರಲ್ಲಿ... >>
  • Facebook: TumkurDistrictPolice
  • Picasa: tumkurpolice
  • Twitter: sptumkur
  • External Link: https://www.youtube.com/channel/UC5uVBpzphJxhwMUHL1NVKVQ

Crime Incidents 05-10-17

ಬಡವನಹಳ್ಳಿ ಪೊಲೀಸ್ ಠಾಣಾ ಮೊ ನಂ 83/2017 ಕಲಂ 87 ಕೆ ಪಿ ಆಕ್ಟ್‌‌

ದಿನಾಂಕ:04/10/2017 ರಂದು ಬೆಳಗ್ಗೆ 11-30 ಗಂಟೆಗೆ ಪಿ ಐ ರವರು  ಆರೋಪಿ ಮತ್ತು ಮಾಲು ಮತ್ತು ಪಂಚನಾಮೆಯೊಂದಿಗೆ  ಠಾಣೆಗೆ ಬಂದು ನೀಡಿದ ವರದಿ ಅಂಶವೇನೆಂದರೆ, ದಿನಾಂಕ:-04/10/2017 ರಂದು ಬೆಳಗ್ಗೆ 8-45 ಗಂಟೆ ಸಮಯದಲ್ಲಿ ನಾನು ಠಾಣೆಯಲ್ಲಿರುವಾಗ್ಗೆ ಠಾಣಾ ಸರಹದ್ದು ರಂಟವಾಳ ಗ್ರಾಮದ ಸಮೀಪ ಸರ್ಕಾರಿ ಹಳ್ಳದಲ್ಲಿ ಜನರು ಗುಂಪು ಸೇರಿಕೊಂಡು ಇಸ್ಪೀಟ್‌ ಜೂಜಾಟ ಆಡುತ್ತಿದ್ದಾರೆಂದು ಠಾಣಾ ಗುಪ್ತ ಮಾಹಿತಿ ಸಿಬ್ಬಂದಿ ಪಿ.ಸಿ-949 ರಂಗನಾಥ ರವರು ನೀಡಿದ ಖಚಿತ ಮಾಹಿತಿ ಮೇರೆಗೆ ಜೂಜಾಟದ ಮೇಲೆ ದಾಳಿ ನೆಡೆಸಲು ಪಂಚರನ್ನು ಠಾಣೆಗೆ ಬರಮಾಡಿಕೊಂಡು ಬೆಳಗ್ಗೆ 09-00 ಗಂಟೆಗೆ ಠಾಣೆಯನ್ನು ಬಿಟ್ಟು ಇಲಾಖಾ ಜೀಪಿನಲ್ಲಿ ಸಿಬ್ಬಂದಿ ಮತ್ತು ಪಂಚರೊಂದಿಗೆ ಬೆಳಗ್ಗೆ 09-45 ಗಂಟೆಗೆ ರಂಟವಾಳ ಗ್ರಾಮದ ನಾರಾಯಣಪ್ಪ ಎಂಬುವವರ ಜಮೀನಿನ ಹತ್ತಿರ ಇರುವ ಸರ್ಕಾರಿ ಜಮೀನಿನ ಬಳಿ ಹೋಗಿ ಮರೆಯಲ್ಲಿ ನಿಂತು ನೋಡಲಾಗಿ, ಎಳೆಂಟು ಜನರು ಗುಂಡಾಕಾರವಾಗಿ ಕುಳಿತುಕೊಂಡು ನೆಲಕ್ಕೆ ಒಂದು ಹಳೆಯ ನ್ಯೂಸ್  ಪೇಪರ್‌ ಹಾಸಿಕೊಂಡು ಅದರ ಮೇಲೆ ಇಸ್ಪೀಟ್‌ ಎಲೆಗಳ ಸಹಾಯದಿಂದ ಒಳಗೆ-ಹೊರಗೆ ಎಂತಾ ಕೂಗಾಡುತ್ತಾ ಹಣವನ್ನು ಪಣವಾಗಿ ಕಟ್ಟಿಕೊಂಡು ಜೂಜಾಟ ಆಡುತ್ತಿದ್ದವರನ್ನು ನೋಡಿ ಸಿಬ್ಬಂದಿಯೊಂದಿಗೆ ಒಮ್ಮೆಲೆ ದಾಳಿ ಮಾಡಿದಾಗ ನಾಲ್ಕು ಜನರು ಸಿಕ್ಕಿದ್ದು ಉಳಿದವರು ಓಡಿ ಹೋದರು ಸಿಕ್ಕಿದವರ ಹೆಸರು ವಿಳಾಸ ತಿಳಿಯಲಾಗಿ 1] ನಾಗರಾಜ ಬಿನ್‌ ಚಿಕ್ಕರಾಮನಾಯ್ಕ 36 ವರ್ಷ ನಾಯಕರು ವ್ಯವಸಾಯ ರಂಟವಾಳ ಗ್ರಾಮ ಮಧುಗಿರಿ ತಾ. 2] ಲೋಕೇಶ ಬಿನ್‌ ಹನುಮಂತರಾಯಪ್ಪ 35 ವರ್ಷ ಈಡಿಗರು ಗಾರ್ಮೆಂಟ್ಸ್ ನಲ್ಲಿ ಕೆಲಸ ರಾಗಿ ನಿಂಗನಹಳ್ಳಿ ಅಗಳಿ ಮಂಡಲ್‌ ಮಡಕಶಿರಾ ತಾ. 3] ಚಾಂದ್‌ ಪಾಷ ಬಿನ್‌ ಖಾಲಕ್‌ ಸಾಬ್‌ 35 ವರ್ಷ ಮುಸ್ಲೀಂ ಕೂಲಿ ಕೆಲಸ ರಂಟವಾಳ ಮಧುಗಿರಿ ತಾ. 4] ಅಖೀಂ ಸಾಬ್‌ ಬಿನ್‌ ಅಜೀಜ್‌ ಸಾಬ್‌ 40 ವರ್ಷ ಮುಸ್ಲೀಂ ಕೂಲಿ ಕೆಲಸ ರಾಗಿನಿಂಗನ ಹಳ್ಳಿ ಅಗಳಿ ಮಂಡಲ್‌ ಮಡಕಶಿರಾ ತಾ. ಎಂತಾ ತಿಳಿಸಿದರು ಸದರಿ ಆಸಾಮಿಗಳನ್ನು ವಶಕ್ಕೆ ಪಡೆದು ಜೂಜಾಟದ ಅಖಾಡವನ್ನು ಪಂಚರ ಸಮಕ್ಷಮ ಪರಿಶೀಲಿಸಲಾಗಿ, ಅಖಾಡದಲ್ಲಿ ಚಲ್ಲಾಪಿಲ್ಲಿಯಾಗಿ ಬಿದ್ದಿದ್ದ ಹಣ ಮತ್ತು ಇಸ್ಪೀಟ್‌ ಎಲೆಗಳನ್ನು ಒಟ್ಟು ಗೂಡಿಸಿ ಪರಿಶೀಲಿಸಲಾಗಿ 1] 52 ಇಸ್ಪೀಟ್‌ ಎಲೆಗಳು 2] 8400/- ನಗದು ಹಣ ಮತ್ತು 3] ಒಂದು ಹಳೆಯ ನ್ಯೂಸ್‌ ಪೇಪರ್‌ ಇದ್ದು ಇವುಗಳನ್ನು ಪಂಚನಾಮೆ ಮೂಲಕ ಅಮಾತ್ತು ಪಡಿಸಿಕೊಂಡು ಬಂದು ನೀಡಿದ ವರದಿ ಪಡೆದು ಅಸಂಜ್ಞೇಯ ಪ್ರಕರಣವಾದ್ದರಿಂದ  ಘನ ನ್ಯಾಯಾಲಯದ ಅನುಮತಿ ಪಡೆದು ಪ್ರಕರಣ ದಾಖಲಿಸಿರುತ್ತೆ.

ಹೊನ್ನವಳ್ಳಿ ಪೊಲೀಸ್  ಠಾಣಾ ಮೊ ನಂ 122/2017 ಕಲಂ:324.504. ರೆ/ವಿ 34  ಐಪಿಸಿ

ದಿನಾಂಕ;-04/10/2017 ರಂದು ಮದ್ಯಾಹ್ನ 3-30 ಗಂಟೆಗೆ ಕೇಸಿನ ಪಿರ್ಯಾದಿದಾರರಾದ ಕೆಂಪಮ್ಮ ಕೋಂ ತಿಮ್ಮಯ್ಯ  ವಿರುಪಾಕ್ಷಪುರ ಗ್ರಾಮದ ವಾಸಿಯವರು  ಠಾಣೆಗೆ ಹಾಜರಾಗಿ ನೀಡಿದ ಲಿಖಿತ ದೂರಿನ ಆಂಶವೆನೆಂದರೆ ಪಿರ್ಯಾದಿದಾರರಿಗೆ 3 ಜನ ಗಂಡು ಮಕ್ಕಳಿದ್ದು ಎಲ್ಲರು ಬೇರೆ ಬೇರೆ ವಾಸವಗಿದ್ದು ನಾನು ಎರಡನೇಯ ಮಗ ಚನ್ನಬಸವಯ್ಯ ಅಂಗವಿಕಲನಾಗಿದ್ದು ಅವನ  ಜೊತೆಯಲ್ಲಿ 20/30 ಅಡಿ ಅಳತೆಯ ಗ್ರಾಂಟ್‌ ಮನೆಯಲ್ಲಿ ವಾಸವಾಗಿದ್ದು, ಈ ಮನೆಯ ಅಕ್ಕ ಪಕ್ಕ ಖಾಲಿ ನಿವೇಶನವನ್ನು ಉಳಿದ ಇಬ್ಬರು ಮಕ್ಕಳಿಗೆ ಭಾಗಮಾಡಿಕೊಟ್ಟಿದ್ದು, ಇತ್ತೀಚೆಗೆ ಗ್ರಾಮ ಪಂಚಾಯ್ತಿ ಯವರು ಬಂದು ಖಾಲಿ ನಿವೇಶನವನ್ನು ಅಳತೆ ಮಾಡಿ ಗ್ರಾಂಟ್‌ ನೀಡುವುದಾಗಿ ಹೇಳಿ ಹೋಗಿದ್ದರು. ಈ ವಿಚಾರವನ್ನು ದಿನಾಂಕ 26-09-2017 ರಂದು ಸಂಜೆ ಸುಮಾರು 4-30 ರಲ್ಲಿ ನನ್ನ ಮನೆಯ ಮುಂದೆ ಬಂದ ನನ್ನ ಮಗ ಮಂಜುನಾಥನಿಗೆ ಮನೆಯ ಗ್ರಾಂಟ್‌ಗೆ ಸಂಬಂಧಿಸಿದಂತೆ ಗ್ರಾಮಪಂಚಾಯ್ತಿಯಲ್ಲಿ ಹೋಗಿ ಕಾಣಬೇಕೆಂದು ಹೇಳಿದಕ್ಕೆ ಅವನು ನಾನು ಮನೆಗ್ರಾಂಟ್‌ಗೆ  ಹೋಗಲ್ಲಾ ನಿನ್ನ ಮನೆಯಲ್ಲಿಯೇ ಅರ್ಧ ಭಾಗಕೊಡು ಎಂದು ಗಲಾಟೆ ತೆಗೆದು ನನಗೆ ಇಟ್ಟಿಗೆಯಿಂದ ಬಲಗೈ ಮೊಣಕೈಗೆ  ಮತ್ತು ಬಲಎದೆಗೆ ಹೊಡೆದು ಗಾಯಪಡಿಸಿದ್ದು, ಮಂಜುನಾಥನ ಹೆಂಡತಿ ಸುನೀತಾ ನನಗೆ ಬೋಳೀ ಮುಂಡೆ ಸೂಳೇ ಮುಂಡೆ ನನ್ನ ಮನೆಯನ್ನು ಹಾಳು ಮಾಡಿದಿಯ ನಿನ್ನ ಮನೆ ಹಾಳಾಗಲೀ  ಎಂದು ಕೆಟ್ಟದಾಗಿ ಬೈದಳು, ಆಗ ಅಲ್ಲಿ ಇದ್ದ ನನ್ನ ಅಳಿಯ ನಿಂಗಪ್ಪ ಜಗಳ ಬಿಡಿಸಿ ನಂತರ ನಾನು  ಬಸ್ಸಿನಲ್ಲಿ ತಿಪಟೂರು ಸರ್ಕಾರಿ ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಪಡೆದಿರುತ್ತೆ  ಈ ದಿನ ನಾನು ಯೋಚನೆ ಮಾಡಿ ತಡವಾಗಿ ಬಂದು  ನನ್ನ ಮೇಲೆ  ಇಟ್ಟಿಗೆಯಿಂದ ಹಲ್ಲೆ ಮಾಡಿ ಬೈದು ಗಲಾಟೆ ಮಾಡಿದ ಮಂಜುನಾಥ ಮತ್ತು ಆತನ ಹೆಂಡತಿ ಸುನೀತಾ ರವರ  ಮೇಲೆ  ಕಾನೂನು ಕ್ರಮ ಕೈಗೊಳ್ಳಲು ನೀಡಿದ ದೂರಿನ  ಮೇರೆಗೆ ಪ್ರಕರಣ ದಾಖಲಿಸಿ  ತನಿಖೆ ಕೈಗೊಂಡಿರುತ್ತೆ

ಹೊಸಬಡಾವಣೆ ಪೊಲೀಸ್ ಠಾಣಾ CR 119/2017 U/S 341, 323, 504, 506 R/W 34 IPC

ದಿ: 04-10-2017 ರಂದು ಆದರ್ಶ ಆಸ್ಪತ್ರೆಯಿಂದ ಬಂದ ಮಾಹಿತಿಯನ್ನು ಸ್ವೀಕರಿಸಿ ಆದರ್ಶ ಆಸ್ಪತ್ರೆಗೆ ಭೇಟಿಕೊಟ್ಟು ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದ ಶಿವಕುಮಾರಸ್ವಾಮಿ ಬಿನ್ ಲೇಟ್ ಲಿಂಗಯ್ಯ (40) ವಕ್ಕಲಿಗ ಜನಾಂಗ ವಾಸ ಕೆಇಬಿ ವಸತಿಗೃಹ, ತುಮಕೂರು  ರವರನ್ನು ವೈದ್ಯರ ಸಮಕ್ಷಮ ಹೇಳಿಕೆ ಪಡೆಯಲಾಗಿ ಪಿರ್ಯಾದಿಯ ಸಂಸಾರದ ವಿಷಯದಲ್ಲಿ ದಿ: 03-10-2017 ರಂದು ಮಧ್ಯಾಹ್ನ 3-30 ಗಂಟೆ ಸಮಯದಲ್ಲಿ ಪಿರ್ಯಾದಿಯು ಡಿವಿಜಿನಲ್ ಕಚೇರಿ ಬಳಿ ಬಂದಿದ್ದ ಸಮಯದಲ್ಲಿ ಅವರನ್ನು ಹಿಂಬಾಲಿಸಿಕೊಂಡು ಬಂದ ಪಿರ್ಯಾದಿ ಹೆಂಡತಿಯ ತಮ್ಮ ಮಧುಸೂದನ್ @ ಮಧು  ಹಾಗೂ ಅವರ ಚಿಕ್ಕಪ್ಪನಾದ ಮೋಹನ್ ಕುಮಾರ್ ರವರುಗಳು ಪಿರ್ಯಾದಿಯನ್ನು ಏಕಾಏಕಿ ಅಡ್ಡಗಟ್ಟಿ ನಿಲ್ಲಿಸಿಕೊಂಡು ಪಿರ್ಯಾದಿ ಮೇಲೆ ಕೈಗಳಿಂದ ಹಾಲುಗಳಿಂದ ಒದ್ದು ಹಲ್ಲೆ ನಡೆಸಿ ಸುಧಾ ಹೇಳಿದಹಾಗೆ ಕೇಳಿಕೊಂಡು ಸಂಸಾರ ಮಾಡಿಕೊಂಡು ಹೋದರೆ  ಇರು ಇಲ್ಲವಾದರೆ ನಿನಗೊಂದು ಗತಿ ಕಾಣಿಸುತ್ತೇವೆಂದು ಬೆದರಿಕೆ ಹಾಕಿ ಹೋಗಿದ್ದು ಈ ಬಗ್ಗೆ ಕ್ರಮ ಜರುಗಿಸಬೇಕೆಂದು ಇತ್ಯಾದಿಯಾಗಿ ನೀಡಿದ ದೂರಿನ ಮೇರೆಗೆ  ಪ್ರಕರಣ ದಾಖಲಿಸಿದೆ.

 

ಅಪರಾಧ ವರದಿ ಮಾಡಿ


ಜಿಲ್ಲಾ ಪೊಲೀಸ್ ಆಪ್

ತುರ್ತು ಸಹಾಯವಾಣಿ

ಪೊಲೀಸ್
100
ಪೊಲೀಸ್ ನಿಯಂತ್ರಣ ಕೊಠಡಿ
0816-2278000
ತುರ್ತು ಚಿಕಿತ್ಸಾ ವಾಹನ
108
ಅಗ್ನಿಶಾಮಕ ದಳ
101
ಬೆಸ್ಕಾಂ ಸಹಾಯವಾಣಿ
1912
ಹಿರಿಯ ನಾಗರಿಕರ ಸಹಾಯವಾಣಿ
1090
ಮಹಿಳೆಯರ ಸಹಾಯವಾಣಿ
1091
ಮಕ್ಕಳ ಸಹಾಯವಾಣಿ
1098
ಜಿಲ್ಲಾ ಪೊಲೀಸ್ ಕಚೇರಿ
0816-2275451
ಅಡಿಷನಲ್ ಎಸ್.ಪಿ.
0816-2274130
ತುಮಕೂರು ಜಿಲ್ಲಾಧಿಕಾರಿಗಳು
0816-2272480
ಜಿಲ್ಲಾ ಸಾರ್ವಜನಿಕ ಆಸ್ಪತ್ರೆ
0816-2278377
ಜಿಲ್ಲಾ ಸಾರಿಗೆ ಕಚೇರಿ
0816-2278473

ವಿಪಿನ್ ರಾಯ್
9620142317

ಪ್ರಜ್ವಲ್
7996131499

ಗುಂಡಪ್ಪ
9448617529

ತಿಲಕ್
9739596920

ನಂದೀಶ್
9845134445

ಪಾಷ
9900089813

ಹೈದರ್
9980976954


 

Today's Weather

We have 74 guests online
Content View Hits : 303311