lowborn Press Note 08-10-17 | ತುಮಕೂರು ಜಿಲ್ಲಾ ಪೊಲೀಸ್ | Tumakuru District Police | Tumkur Police

ಡಾ. ದಿವ್ಯ ವಿ. ಗೋಪಿನಾಥ್ IPS,
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು,
ತುಮಕೂರು ಜಿಲ್ಲೆ, ಕರ್ನಾಟಕ

ವರಿಷ್ಠಾಧಿಕಾರಿಯವರ ಸಂದೇಶ

ಪತ್ರಿಕಾ ಪ್ರಕಟಣೆ ದಿನಾಂಕ 16.01.2018 ವೇಶ್ಯಾವಾಟಿಕೆ ದಂಧೆಗೆ ಮಹಿಳೆಯರ ಸಾಗಾಣಿಕೆ... >> :  ಪತ್ರಿಕಾ ಪ್ರಕಟಣೆ  : ತುಮಕೂರು ನಗರದ ದೊಂತಿ ಏಜೇನ್ಸಿಯಲ್ಲಿ ಸಿಗರೇಟ್ ಕಳವು ಮಾಡಿದ... >> ಠಾಣಾ  ದಾಖಲಾತಿಗಳ ನಿರ್ವಹಣೆ ಕಾರ್ಯಗಾರ ದಿನಾಂಕ 13/1/2018           >> -:  ಪತ್ರಿಕಾ ಪ್ರಕಟಣೆ.  :-   ತುಮಕೂರು ಗ್ರಾಮಾಂತರ ಪೊಲೀಸ್ ಠಾಣಾ ಮೊ.ನಂ: 301/2017 ಕಲಂ 457, 380... >> >> -: ದಿನಾಂಕ : 19 -12 -17  :- :  ಪತ್ರಿಕಾ ಪ್ರಕಟಣೆ : ಕೋಮು ಪ್ರಚೋದನಕಾರಿ ಹೇಳಿಕೆಗಳ... >> ಪತ್ರಿಕಾ ಪ್ರಕಟಣೆ :: ದಿನಾಂಕ 12-12-2017  :: ತುಮಕೂರು ನಗರದಲ್ಲಿ ಮೂಲ ಆ.ಐ. ಸ್ಮಾಟ್‌ ಕಾರ್ಡಗಳ... >> ಪತ್ರಿಕಾ ಪ್ರಕಟಣೆ : ದಿನಾಂಕ:-05-12-2017 : ಚಾಳಿಬಿದ್ದ ಅಪರಾಧಿಗಳಿಂದ ಸುಮಾರು ಒಟ್ಟು 5, 00, 100/- ರೂ... >> ತುಮಕೂರು ಜಿಲ್ಲಾ ಪೊಲೀಸ್ ಪತ್ರಿಕಾ ಪ್ರಕಟಣೆ   ತುಮಕೂರು ನಗರದಲ್ಲಿ ಒಂಟಿಯಾಗಿ... >>   New BEAT BEST STAFF AND BEST CRIME DETECTION BEST STAFF >>
  • Facebook: TumkurDistrictPolice
  • Picasa: tumkurpolice
  • Twitter: sptumkur
  • External Link: https://www.youtube.com/channel/UC5uVBpzphJxhwMUHL1NVKVQ

Press Note 08-10-17

ಪತ್ರಿಕಾ ಪ್ರಕಟಣೆ

ತಿಪಟೂರು ನಗರದಲ್ಲಿ ಅಪ್ರಾಪ್ತ ವಯಸ್ಸಿನ ಹುಡುಗಿಯನ್ನು ಲೈಂಗಿಯ ಕ್ರಿಯೆಯಲ್ಲಿ ಬಳಸಿಕೊಂಡು ಅದನ್ನು ವಿಡಿಯೋ ಚಿತ್ರೀಕರಣ ಮಾಡಿಕೊಂಡು ಮತ್ತು ಈ ವಿಡಿಯೋ ಚಿತ್ರೀಕರಣವನ್ನು ಬೇರೆಯವರಿಗೆ ಮೊಬೈಲ್ ಮೂಲಕ ಶೇರ್ ಮಾಡಿರುವ ಘಟನೆ ನೆಡೆದಿದ್ದು ಈ ಬಗ್ಗೆ ತಿಪಟೂರು ನಗರ ಠಾಣೆಯಲ್ಲಿ ದಿನಾಂಕ 6-10-2017 ರಂದು ಕಲಂ 376(2) () ಐಪಿಸಿ ಮತ್ತು 3, 4, 13 (ಛ) 14 (2) ಪೋಸ್ಕೋ ಆಕ್ಟ್ 2000 ರೀತ್ಯಾ ಪ್ರಕರಣ ದಾಖಲಾಗಿರುತ್ತೆ. ಈ ಪ್ರಕರಣದಲ್ಲಿ ತನಿಖೆ ಕೈಗೊಂಡು ಆರೋಪಿತನಾದ ಎ1 ಹರೀಶ್ ಕೆ. ಎಲ್ ಬಿನ್ ಲೇಟ್ ಲಕ್ಷ್ಮಣಶೆಟ್ಟಿ, 59 ವರ್ಷ, ವೈಷ್ಯ ಜನಾಂಗ, ಕೊಬ್ಬರಿ ವ್ಯಾಪಾರ, ಗುಬ್ಬಿ ಲೇ ಔಟ್, ತಿಪಟೂರು ಟೌನ್ ಈತನನ್ನು ದಸ್ತಗಿರಿ ಮಾಡಿ ಈತ ಕೃತ್ಯಕ್ಕೆ ಬಳಸಿಕೊಂಡ ಮೊಬೈಲ್ ಮತ್ತು ಲೈಂಗಿಕ ದೌರ್ಜನ್ಯವೆಸಗಿದ ಬಗ್ಗೆ ಇದ್ದ ವಿಡಿಯೋ ಚಿತ್ರೀಕರಣದ ತುಣುಕುಗಳು ಮತ್ತು ಈ ವಿಡಿಯೋ ಚಿತ್ರೀಕರಣವನ್ನು ಇತರರಿಗೆ ಶೇರ್ ಮಾಡಿರುವ ಬಗ್ಗೆ ಮಾಹಿತಿ ಸಂಗ್ರಹಿಸಿ ಕೇಸಿನ 2 ನೇ ಆರೋಪಿತ ವಿಶ್ವ @ ವಿಶ್ವನಾಥ್ ಬಿನ್ ರಂಗೇಗೌಡ, 35 ವರ್ಷ, ವಕ್ಕಲಿಗ ಜನಾಂಗ, ತರಕಾರಿ ವ್ಯಾಪಾರ, ಮಾವಿನತೋಪು, ತಿಪಟೂರು ಟೌನ್ ರವರನ್ನು ಸಹ ದಸ್ತಗಿರಿ ಮಾಡಿ ಇವರ ಕಡೆಯಿಂದಲೂ ಸಹ ಮಾಹಿತಿ ಸಂಗ್ರಹಿಸಿದ ನಂತರ ಈತನ ಕಡೆಯಿಂದ ಈ ಕೇಸಿಗೆ ಸಂಬಂದಿಸಿದ ಮೊಬೈಲ್ ನ್ನು ಅಮಾನತ್ತು ಪಡಿಸಿ ಈ ವಿಡಿಯೋ ಚಿತ್ರಿಕರಣವನ್ನು ಮೊಬೈಲ್ ಮತ್ತು ಇತರೆ ಅಂರ್ತಜಾಲದ ಮೂಲಕ ಇತರೆಯವರಿಗೆ ಶೇರ್ ಮಾಡಿರುವ ಇನ್ನುಳಿದ ಆರೋಪಿತರುಗಳ ಬಗ್ಗೆ ಮಾಹಿತಿ ಸಂಗ್ರಹಿಸಿ ದಸ್ತಗಿರಿ ಮಾಡಬೇಕಾಗಿರುತ್ತೆ. ಹಾಗೂ ದಸ್ತಗಿರಿ ಮಾಡಿರುವ ಇಬ್ಬರು ಆರೋಪಿತರನ್ನು ಘನ ನ್ಯಾಯಾಲಯಕ್ಕೆ ಹಾಜರ್ಪಡಿಸಿದ್ದು ನ್ಯಾಯಾಲಯದ ಆದೇಶದಂತೆ ಇಬ್ಬರು ಆರೋಪಿತರು ಹಾಲಿ ನ್ಯಾಯಾಂಗ ಬಂದನದಲ್ಲಿದ್ದು ಈ ಪ್ರಕರಣದ ತನಿಖೆ ಮುಂದುವರೆದಿರುತ್ತೆ.

ಅಪರಾಧ ವರದಿ ಮಾಡಿ

ಜಿಲ್ಲಾ ಪೊಲೀಸ್ ಆಪ್

ತುರ್ತು ಸಹಾಯವಾಣಿ

ಪೊಲೀಸ್
100
ಪೊಲೀಸ್ ನಿಯಂತ್ರಣ ಕೊಠಡಿ
0816-2278000
ತುರ್ತು ಚಿಕಿತ್ಸಾ ವಾಹನ
108
ಅಗ್ನಿಶಾಮಕ ದಳ
101
ಬೆಸ್ಕಾಂ ಸಹಾಯವಾಣಿ
1912
ಹಿರಿಯ ನಾಗರಿಕರ ಸಹಾಯವಾಣಿ
1090
ಮಹಿಳೆಯರ ಸಹಾಯವಾಣಿ
1091
ಮಕ್ಕಳ ಸಹಾಯವಾಣಿ
1098
ಜಿಲ್ಲಾ ಪೊಲೀಸ್ ಕಚೇರಿ
0816-2275451
ಅಡಿಷನಲ್ ಎಸ್.ಪಿ.
0816-2274130
ತುಮಕೂರು ಜಿಲ್ಲಾಧಿಕಾರಿಗಳು
0816-2272480
ಜಿಲ್ಲಾ ಸಾರ್ವಜನಿಕ ಆಸ್ಪತ್ರೆ
0816-2278377
ಜಿಲ್ಲಾ ಸಾರಿಗೆ ಕಚೇರಿ
0816-2278473

ವಿಪಿನ್ ರಾಯ್
9620142317

ಪ್ರಜ್ವಲ್
7996131499

ಗುಂಡಪ್ಪ
9448617529

ತಿಲಕ್
9739596920

ನಂದೀಶ್
9845134445

ಪಾಷ
9900089813

ಹೈದರ್
9980976954

Today's Weather

We have 32 guests online
Content View Hits : 228929