lowborn Crime Incidents 10-10-17 | Tumakuru District Police | Tumkur Police | Karnataka Police

Dr. Divya V. Gopinath IPS,
Superintendent of Police,
Tumakuru Dt., Karnataka.

Message from SP

ಪತ್ರಿಕಾ ಪ್ರಕಟಣೆ. -: Date: 24-10-17 :- ತಿಲಕ್‌‌ಪಾರ್ಕ್‌ ಪೊಲೀಸರ ಕಾರ್ಯಾಚರಣೆ ಸರಗಳ್ಳನ... >>     >> ಮಾನ್ಯರೆ, ದಿನಾಂಕ: 21-10-2017 ರ ಶನಿವಾರ ದಂದು ಬೆಳಗ್ಗೆ 8:00 ಗಂಟೆ ಗೆ  ಹುತಾತ್ಮ ರ ದಿನಾಚರಣೆ... >> ದಿನಾಂಕ: 16-10-2017 :: ಪತ್ರಿಕಾ ಪ್ರಕಟಣೆ. :: -: ತಿಲಕ್ ಪಾರ್ಕ್‌  ಪೊಲೀಸರ ಕಾರ್ಯಾಚರಣೆ :- ಮನೆ... >> ಪತ್ರಿಕಾ ಪ್ರಕಟಣೆ   ತಿಪಟೂರು ನಗರದಲ್ಲಿ ಅಪ್ರಾಪ್ತ ವಯಸ್ಸಿನ ಹುಡುಗಿಯನ್ನು ಲೈಂಗಿಯ... >> ನಿರ್ಗಮನ ಪಥ ಸಂಚಲನ 2017 >> ತುಮಕೂರು ಜಿಲ್ಲಾ ಪೊಲೀಸ್ ವತಿಯಿಂದ ತುಮಕೂರು ನಗರದಲ್ಲಿ ಸಂಚಾರಿ ನಿಯಮಗಳನ್ನು... >>   -:  ದಿನಾಂಕ: 03/10/2017  :- ::   ಪತ್ರಿಕಾ ಪ್ರಕಟಣೆ     :: ತುಮಕೂರು ಜಿಲ್ಲಾ ಪೊಲೀಸ್ ವತಿಯಿಂದ... >>   : : ಪತ್ರಿಕಾ ಪ್ರಕಟಣೆ : : ::   ದಿನಾಂಕ: 21-09-2017 : : ದಿನಾಂಕ: 20-09-2017 ರಂದು ಕಳವು ಪ್ರಕರಣಗಳಲ್ಲಿ... >> ಜಿಲ್ಲಾ ಪೊಲೀಸ್ ಕಛೇರಿ, ತುಮಕೂರು ಜಿಲ್ಲೆ, ಅಡಿಕೆ ತೋಟದ ಹರಾಜು ಪ್ರಕ್ರಿಯೆ ಪತ್ರಿಕಾ... >>
  • Facebook: TumkurDistrictPolice
  • Picasa: tumkurpolice
  • Twitter: sptumkur
  • External Link: https://www.youtube.com/channel/UC5uVBpzphJxhwMUHL1NVKVQ

Crime Incidents 10-10-17

ತುಮಕೂರು ನಗರ ಠಾಣೆ ಯು.ಡಿ.ಆರ್ ಸಂಖ್ಯೆ  32/2017 ಕಲಂ 174 Cr.P.C

ದಿನಾಂಕ 09-10-2017 ರಂದು ಬೆಳಗ್ಗೆ 9-10 ಗಂಟೆಗೆ ಪಿರ್ಯಾದಿ ಪದ್ಮ ಕೋಂ ಲೇಟ್ ಗೋವಿಂರಾಜು, ದಿ:08/10/17 ರಂದು ಸುಮಾರು ಸಂಜೆ 06-30 ಗಂಟೆ ಸಮಯದಲ್ಲಿ ನನ್ನ ಅಕ್ಕನಾದ ಶೋಭರವರ ದೂರವಾಣಿಗೆ ಕರೆ ಮಾಡಿ ನಿಮಗೆ ಪರಿಚಯವಿರುವ ಶವವು ತುಮಕೂರಿನ ಅರಳೀಮರದಪಾಳ್ಯದ ರಸ್ತೆಯ ಬಳಿ ಬಿದ್ದಿದ್ದು, ತಾವುಗಳು ಬಂದು ಗುರುತಿಸಬೇಕು ಎಂತ ತುಮಕೂರು ನಗರ ಠಾಣೆಯ ಪೊಲೀಸರು ತಿಳಿಸಿದರು,ದಿನಾಂಕ:08/10/17 ರಂದು  ಅವೇಳೆಯಾದ್ದರಿಂದ ಈ ದಿನ ದಿನಾಂಕ;09/10/2017 ರಂದು ಬೆಳಗ್ಗೆ 07-00 ಗಂಟೆಗೆ ತುಮಕೂರು ಜಿಲ್ಲಾ ಸರ್ಕಾರಿ ಆಸ್ಪತ್ರೆಯ ಶವಾಗಾರದ ಬಳಿ ಬಂದು ಮೃತ ಹೆಣವನ್ನು ನೋಡಲಾಗಿ ಸದರಿ ಹೆಣವು ನನ್ನ ಸಹೋದರ ವೆಂಕಟೇಶ ರವರ ಮೃತ ದೇಹವಾಗಿರುತ್ತದೆ. ನನ್ನ ಸಹೋದರನಾದ ಮೃತ ವೆಂಕಟೇಶರವರು ಮದ್ಯಪಾನ ಹೆಚ್ಚು ಮಾಡಿದ್ದರಿಂದಲೋ ಅಥವಾ ಯಾವುದೋ ಖಾಯಿಲೆಯಿಂದಲೋ ಮೃತಪಟ್ಟಿದ್ದು, ಈ ಸಾವಿನಲ್ಲಿ ಯಾವುದೇ ಅನುಮಾನ ಇರುವುದಿಲ್ಲ. ಆದರೂ ತಾವುಗಳು ಮುಂದಿನ ಕ್ರಮ ಕೈಗೊಳ್ಳಬೇಕೆಂತ ಕೋರಿ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡಿರುತ್ತೆ.

ತುಮಕೂರು ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ 225/17 ಕಲಂ  279,337 ipc

ತುಮಕೂರು ಜಿಲ್ಲಾ ಆಸ್ಪತ್ರೆಯಲ್ಲಿ ವೈದ್ಯರ ಸಮಕ್ಷಮ ಯತೀಶ ಬಿನ್ ಲೇಟ್ ಉಮಾಶಂಕರ್ ರವರು ನೀಡಿದ ಹೇಳಿಕೆಯ ಅಂಶವೇನೆಂದರೆ, ನಾನು ಮತ್ತು ನಮ್ಮ ಗ್ರಾಮದ ಮಂಜುನಾಥ ಹಾಗೂ ಲೋಕೇಶ್ ರವರೊಂದಿಗೆ ಮಂಜುನಾಥನ ಬಾಬ್ತು KA-06-EM-0370ನೇ ದ್ವಿಚಕ್ರ ವಾಹನದಲ್ಲಿ ಮೂವರು ತುಮಕೂರಿಗೆ ಬಂದು ಕೆಲಸ ಮುಗಿಸಿಕೊಂಡು ವಾಪಸ್ ನಾಗವಲ್ಲಿಗೆ ತುಮಕೂರು-ಕುಣಿಗಲ್ ರಸ್ತೆಯಲ್ಲಿ ಮರಳೂರು ಕೆರೆ ಏರಿ ಮೇಲೆ ಮಹೇಶ್ ಪಿಯು ಕಾಲೇಜಿನ ಸ್ವಲ್ಪ ಮುಂದೆ ಮದ್ಯಾಹ್ನ 3-15 ಗಂಟೆ ಸಮಯದಲ್ಲಿ ಹೋಗುತ್ತಿರುವಾಗ್ಗೆ ಗೂಳೂರು ಕಡೆಯಿಂದ ತುಮಕೂರು ಕಡೆಗೆ KA-06-X-3350 ದ್ವಿಚಕ್ರ ವಾಹನದ ಚಾಲಕ ತನ್ನ ವಾಹನವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಓಡಿಸಿಕೊಂಡು ಬಂದು ನಮ್ಮ ವಾಹನಕ್ಕೆ ಡಿಕ್ಕಿ ಹೊಡೆಸಿ ಅಪಘಾತ ಉಂಟುಮಾಡಿದ್ದರಿಂದ ವಾಹನ ಜಖಂಗೊಂಡು ನನಗೆ ಬಲಗಾಲ ಮೂಳೆ ಮುರಿದಿದ್ದು ರಕ್ತಗಾಯವಾಯಿತು. ಮಂಜುನಾಥನಿಗೆ ರಕ್ತಗಾಯವಾಯಿತು. ಲೋಕೇಶನಿಗೂ ಸಹ ತೀವ್ರತರವಾದ ಏಟು ಬಿದ್ದು ರಕ್ತಗಾಯವಾಗಿರುತ್ತೆ. ನಮಗೆ ಅಪಘಾತ ಉಂಟುಮಾಡಿದ ವಾಹನ ಹಿಂಬದಿಯಲ್ಲಿ ಕುಳಿತಿದ್ದ ಸವಾರನಿಗೂ ರಕ್ತ ಸುರಿಯುತ್ತಿತ್ತು. ಸಾರ್ವಜನಿಕರು ನಮ್ಮಗಳನ್ನು ಜಿಲ್ಲಾ ಆಸ್ಪತ್ರೆಗೆ ಚಿಕಿತ್ಸೆಗೆ ಸೇರಿಸಿರುತ್ತಾರೆ.

Report a Crime


Tumkur Police App

Helpline Contacts

POLICE
100
POLICE CONTROL ROOM
0816-2278000
AMBULANCE
108
FIRE BRIGADE
101
BESCOM HELPLINE
1912
SENIOR CITIZEN HELPLINE
1090
WOMEN HELPLINE
1091
CHILD HELPLINE
1098
SP OFFICE
0816-2275451
ADDITIONAL SP
0816-2274130
DEPUTY COMMISSIONER
0816-2272480
DISTRICT GENERAL HOSPITAL
0816-2278377
DISTRICT RTO OFFICE
0816-2278473

Gundappa
9448617529

Tilak
9739596920

Nandeesh
9845134445

Pasha
9900089813

Hyder
9980976954


 

Today's Weather

We have 118 guests online
Content View Hits : 181230