lowborn Press Note 16-10-17 | ತುಮಕೂರು ಜಿಲ್ಲಾ ಪೊಲೀಸ್ | Tumakuru District Police | Tumkur Police

ಡಾ. ದಿವ್ಯ ವಿ. ಗೋಪಿನಾಥ್ IPS,
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು,
ತುಮಕೂರು ಜಿಲ್ಲೆ, ಕರ್ನಾಟಕ

ವರಿಷ್ಠಾಧಿಕಾರಿಯವರ ಸಂದೇಶ

ಪತ್ರಿಕಾ ಪ್ರಕಟಣೆ ದಿನಾಂಕ 16.01.2018 ವೇಶ್ಯಾವಾಟಿಕೆ ದಂಧೆಗೆ ಮಹಿಳೆಯರ ಸಾಗಾಣಿಕೆ... >> :  ಪತ್ರಿಕಾ ಪ್ರಕಟಣೆ  : ತುಮಕೂರು ನಗರದ ದೊಂತಿ ಏಜೇನ್ಸಿಯಲ್ಲಿ ಸಿಗರೇಟ್ ಕಳವು ಮಾಡಿದ... >> ಠಾಣಾ  ದಾಖಲಾತಿಗಳ ನಿರ್ವಹಣೆ ಕಾರ್ಯಗಾರ ದಿನಾಂಕ 13/1/2018           >> -:  ಪತ್ರಿಕಾ ಪ್ರಕಟಣೆ.  :-   ತುಮಕೂರು ಗ್ರಾಮಾಂತರ ಪೊಲೀಸ್ ಠಾಣಾ ಮೊ.ನಂ: 301/2017 ಕಲಂ 457, 380... >> >> -: ದಿನಾಂಕ : 19 -12 -17  :- :  ಪತ್ರಿಕಾ ಪ್ರಕಟಣೆ : ಕೋಮು ಪ್ರಚೋದನಕಾರಿ ಹೇಳಿಕೆಗಳ... >> ಪತ್ರಿಕಾ ಪ್ರಕಟಣೆ :: ದಿನಾಂಕ 12-12-2017  :: ತುಮಕೂರು ನಗರದಲ್ಲಿ ಮೂಲ ಆ.ಐ. ಸ್ಮಾಟ್‌ ಕಾರ್ಡಗಳ... >> ಪತ್ರಿಕಾ ಪ್ರಕಟಣೆ : ದಿನಾಂಕ:-05-12-2017 : ಚಾಳಿಬಿದ್ದ ಅಪರಾಧಿಗಳಿಂದ ಸುಮಾರು ಒಟ್ಟು 5, 00, 100/- ರೂ... >> ತುಮಕೂರು ಜಿಲ್ಲಾ ಪೊಲೀಸ್ ಪತ್ರಿಕಾ ಪ್ರಕಟಣೆ   ತುಮಕೂರು ನಗರದಲ್ಲಿ ಒಂಟಿಯಾಗಿ... >>   New BEAT BEST STAFF AND BEST CRIME DETECTION BEST STAFF >>
  • Facebook: TumkurDistrictPolice
  • Picasa: tumkurpolice
  • Twitter: sptumkur
  • External Link: https://www.youtube.com/channel/UC5uVBpzphJxhwMUHL1NVKVQ

Press Note 16-10-17

ದಿನಾಂಕ: 16-10-2017

:: ಪತ್ರಿಕಾ ಪ್ರಕಟಣೆ. ::

-: ತಿಲಕ್ ಪಾರ್ಕ್‌  ಪೊಲೀಸರ ಕಾರ್ಯಾಚರಣೆ :-


ಮನೆ ಕೆಲಸದ ನೆಪದಲ್ಲಿ ಕಳ್ಳತನ  ಮಾಡುತ್ತಿದ್ದ ನಯ ವಂಚಕಿಯ  ಬಂಧನ. 3,00,000/-ರೂ ಬೆಲೆ ಬಾಳುವ ಚಿನ್ನದ ವಡವೆಗಳು ವಶ.

ತುಮಕೂರಿನ ಸದಾಶಿವನಗರ ವಾಸಿಯ ಮನೆಯಲ್ಲಿ ಪ್ರತಿನಿತ್ಯ ಮನೆ ಕೆಲಸಕ್ಕೆಂದು ಬರುತ್ತಿದ್ದ ಭವ್ಯಶ್ರೀ ಎಂಬ ಮಹಿಳೆಯು ಕೆಲಸದ ನೆಪದಲ್ಲಿ ಮನೆಯಲ್ಲಿದ್ದ ಸುಮಾರು 100 ಗ್ರಾಂ ಚಿನ್ನದ ವಡವೆಗಳನ್ನು ಕಳ್ಳತನ ಮಾಡಿಕೊಂಡು ಹೋಗಿದ್ದು,  ಈ ಸಂಭಂದ ವೆಂಕಟೇಶಮೂತರ್ಿರವರು ನೀಡಿದ ದೂರಿನ ಅನ್ವಯ ಠಾಣಾ ಮೊನಂ-110/2017 ಕಲಂ 381 ಐಪಿಸಿ ರೀತ್ಯ ಪ್ರಕರಣ ಧಾಖಲಾಗಿರುತ್ತೆ.

ಈ ಪ್ರಕರಣವನ್ನು ಪತ್ತೆ ಮಾಡಲು ಆರಕ್ಷಕ ಅಧೀಕ್ಷಕರಾದ ಡಾ|| ದಿವ್ಯಾ,ವಿ,ಗೋಪಿನಾಥ್ ಐಪಿಎಸ್ ರವರು ವಿಶೇಷ ತಂಡವನ್ನು ರಚಿಸಿದ್ದರು. ಈ ತಂಡವು ಆರೋಪಿಯ ಬಗ್ಗೆ ಮಾಹಿತಿ ಸಂಗ್ರಹಿಸಿ ದಿನಾಂಕ:-15-10-2017 ರಂದು ಸಂಜೆ 5-00 ಗಂಟೆಯಲ್ಲಿ ಪಿಎಸ್ಐ ಲಕ್ಷ್ಮಯ್ಯ. ಎಂ.ಬಿ ಸಿಬ್ಬಂದಿಯವರಾದ ಎಎಸ್ಐ ಶೋಬಾ ಮಪಿಸಿ 42, ಸವಿತಾ  ರವರುಗಳು  ಆರೋಪಿತೆಯಾದ ಭವ್ಯಶ್ರೀ @ ಭವ್ಯ ಕೋಂ ಭೈರೇಶ್, 26 ವರ್ಷ, ವಕ್ಕಲಿಗರು, ಗೃಹಿಣಿ, ವಾಸ:-ನಂ-34, ಅಶ್ವಥಪ್ಪ ಕಾಂಪೌಂಡ್, ಗೋಲ್ಡನ್ ವ್ಯಾಲ್ಯೂ ಸ್ಕೂಲ್ ಪಕ್ಕದ ರಸ್ತೆ, 14ನೇ ಕ್ರಾಸ್, ಅಂಧ್ರಳ್ಳಿ, ಚಕ್ರಾನಗರ, ಬೆಂಗಳೂರು.-91. ಸ್ವಂತಸ್ಥಳ:-4ನೇ ಕ್ರಾಸ್, ಎಸ್.ಎಲ್.ಎನ್ ದೇವಸ್ಥಾನದ ಹಿಂಭಾಗದ ರಸ್ತೆ, ಸದಾಶಿವನಗರ, ತುಮಕೂರು.ಎಂಬುವವನನ್ನು ಪತ್ತೆ ಮಾಡಿದ್ದು, ದಸ್ತಗಿರಿ ಮಾಡಲಾಗಿದೆ.

ವಿಚಾರಣೆ ಕಾಲದಲ್ಲಿ ಆರೋಪಿತೆಯಾದ ಭವ್ಯಶ್ರೀ @ ಭವ್ಯ ಕೋಂ ಭೈರೇಶ್, ಈಕೆಯು ಬೆಂಗಳೂರು ಮಹಾಲಕ್ಷ್ಮೀಪುರಂ, ಡಾಮೋದಿ ಹಾಸ್ಪಿಟಲ್ ರಸ್ತೆ,ಯಲ್ಲಿರುವ ಅವಶ್ಯ ಗೋಲ್ಡ್ ಕಂಪನಿಗೆ ಚಿನ್ನದ ವಡವೆಗಳನ್ನು ಮಾರಾಟ ಮಾಡಿದ್ದು,  ಗೋಲ್ಡ್ ಕಂಪನಿ ಕಡೆಯಿಂದ 3,00,000/-ರೂ ಬೆಲೆ ಬಾಳುವ 1)ಒಂದು ಚಿನ್ನದ ಗಟ್ಟಿ ತೂಕ 90 ಗ್ರಾಂ 580 ಮಿಲಿ. 2)ಒಂದು ಜೊತೆ ಚಿನ್ನದ ಪಿಲೆಟ್ ಮತ್ತು ಮಲಬಾರ್ ಜುಂಕಿ. ತೂಕ 10 ಗ್ರಾಂ. ಒಟ್ಟು ತೂಕ 100 ಗ್ರಾಂ. 580 ಮಿಲಿ ವಡವೆಯನ್ನು ವಶಪಡಿಸಿಕೊಳ್ಳಲಾಗಿರುತ್ತೆ.

ಈ ಪ್ರಕರಣವನ್ನು ಪತ್ತೆ ಮಾಡಲು ಎಸ್ಪಿ ಡಾ|| ದಿವ್ಯಾ,ವಿ,ಗೋಪಿನಾಥ್ ಐ.ಪಿ.ಎಸ್ ರವರ ನಿರ್ದೇಶನದಲ್ಲಿ, ಹೆಚ್ಚುವರಿ ಎಸ್ಪಿ ಡಾ|| ಶೋಭಾರಾಣಿ ರವರ ಮಾರ್ಗದರ್ಶನದಲ್ಲಿ ತುಮಕೂರು ನಗರ ಪ್ರಭಾರ ಡಿಎಸ್ಪಿ ಧರ್ಮೇಂದ್ರ ರವರ ನೇತೃತ್ವದಲ್ಲಿ ತಿಲಕ್ ಪಾರ್ಕ್‌ ವೃತ್ತ ನಿರೀಕ್ಷಕರಾದ ರಾಧಾಕೃಷ್ಣ.ಟಿ.ಎಸ್. ಪಿಎಸ್ಐ ಲಕ್ಷ್ಮಯ್ಯ.ಎಂ.ಬಿ., ಸಿಬ್ಬಂದಿಗಳಾದ, ಎಎಸ್ಐ ಶೋಬಾ, ಹೆಚ್. ಸಿ  104, ಎಂ.ಆರ್. ಸತ್ಯನಾರಾಯಣ, ಹೆಚ್. ಸಿ  50, ಸೈಮನ್ ವಿಕ್ಟರ್, ಪಿಸಿ 593 ಹನುಮರಂಗಯ್ಯ, ಮಪಿಸಿ 42, ಸವಿತಾ, ಮಪಿಸಿ 418, ನಂದಿನಿ ರವರುಗಳು ಶ್ರಮಿಸಿರುತ್ತಾರೆ.

ಅಪರಾಧ ವರದಿ ಮಾಡಿ


ಜಿಲ್ಲಾ ಪೊಲೀಸ್ ಆಪ್

ತುರ್ತು ಸಹಾಯವಾಣಿ

ಪೊಲೀಸ್
100
ಪೊಲೀಸ್ ನಿಯಂತ್ರಣ ಕೊಠಡಿ
0816-2278000
ತುರ್ತು ಚಿಕಿತ್ಸಾ ವಾಹನ
108
ಅಗ್ನಿಶಾಮಕ ದಳ
101
ಬೆಸ್ಕಾಂ ಸಹಾಯವಾಣಿ
1912
ಹಿರಿಯ ನಾಗರಿಕರ ಸಹಾಯವಾಣಿ
1090
ಮಹಿಳೆಯರ ಸಹಾಯವಾಣಿ
1091
ಮಕ್ಕಳ ಸಹಾಯವಾಣಿ
1098
ಜಿಲ್ಲಾ ಪೊಲೀಸ್ ಕಚೇರಿ
0816-2275451
ಅಡಿಷನಲ್ ಎಸ್.ಪಿ.
0816-2274130
ತುಮಕೂರು ಜಿಲ್ಲಾಧಿಕಾರಿಗಳು
0816-2272480
ಜಿಲ್ಲಾ ಸಾರ್ವಜನಿಕ ಆಸ್ಪತ್ರೆ
0816-2278377
ಜಿಲ್ಲಾ ಸಾರಿಗೆ ಕಚೇರಿ
0816-2278473

ವಿಪಿನ್ ರಾಯ್
9620142317

ಪ್ರಜ್ವಲ್
7996131499

ಗುಂಡಪ್ಪ
9448617529

ತಿಲಕ್
9739596920

ನಂದೀಶ್
9845134445

ಪಾಷ
9900089813

ಹೈದರ್
9980976954


 

Today's Weather

We have 15 guests online
Content View Hits : 228211