lowborn ತುಮಕೂರು ಜಿಲ್ಲಾ ಪೊಲೀಸ್ | Tumakuru District Police | Tumkur Police | ತುಮಕೂರು ಜಿಲ್ಲಾ ಪೊಲೀಸ್ | Tumakuru District Police | Tumkur Police

ಡಾ. ಕೋನ ವಂಶಿ ಕೃಷ್ಣ IPS,
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು,
ತುಮಕೂರು ಜಿಲ್ಲೆ, ಕರ್ನಾಟಕ

ವರಿಷ್ಠಾಧಿಕಾರಿಯವರ ಸಂದೇಶ

  ದಿನಾಂಕ :18-09-19 ಪತ್ರಿಕಾ ಪ್ರಕಟಣೆ. ಕುಖ್ಯಾತ ಮನೆ ಹಾಗೂ ದೇವಸ್ಥಾನಗಳ ಕಳ್ಳನ ಬಂಧನ ... >> ಪತ್ರಿಕಾ ಪ್ರಕಟಣೆ. ದಿನಾಂಕ. 16-09-2019. ದಿನಾಂಕ:16-09-2019 ರಂದು ಮಾನ್ಯ ತುಮಕೂರು ಜಿಲ್ಲಾ ಪೊಲೀಸ್... >> ದಿನಾಂಕ : 13-09-2019 ಸಿಪಿಸಿ/ಮಪಿಸಿ ಮತ್ತು ಎಪಿಸಿ ಹುದ್ದೆಗಳಿಗೆ ತಾತ್ಕಾಲಿಕವಾಗಿ... >> ಪತ್ರಿಕಾ ಪ್ರಕಟಣೆ. ದಿನಾಂಕ:10-09-2019. ಅಕ್ರಮವಾಗಿ ಗಾಂಜಾ ಸೊಪ್ಪು ಮಾರಾಟ ಮಾಡುತ್ತಿದ್ದ 03... >> ಪತ್ರಿಕಾ ಪ್ರಕಟಣೆ ದಿನಾಂಕ. 07-09-2019. ಭಾರತ ಸರ್ಕಾರವು ಮೋಟಾರು ವಾಹನ ಕಾಯ್ದೆ 1988 ಕ್ಕೆ... >> ದಿನಾಂಕ: 30-08-2019 ಪತ್ರಿಕಾ ಪ್ರಕಟಣೆ   ತುಮಕೂರು ಜಿಲ್ಲೆಯ ಸಮಸ್ತ ನಾಗರೀಕರಿಗೆ ಗೌರಿ-ಗಣೇಶ... >> ಪತ್ರಿಕಾ ಪ್ರಕಟಣೆ ದಿನಾಂಕ:22-08-2019 ಖತರ್ನಾಕ್  ಮೋಟಾರ್ ಸೈಕಲ್ ಗಳ ಕಳ್ಳನ ಬಂಧನ: 5 ಲಕ್ಷ... >> ಪತ್ರಿಕಾ ಪ್ರಕಟಣೆ ದಿ:17/08/19 ತುಮಕೂರು ಜಿಲ್ಲಾ ಪೊಲೀಸ್ ಇಲಾಖಾ ವತಿಯಿಂದ ನೆರೆ... >> ಪತ್ರಿಕಾ ಪ್ರಕಟಣೆ ದಿನಾಂಕ : 14/08/2019 ಕಳೆದ 26 ವರ್ಷಗಳಿಂದ ಪ್ರಕರಣಗಳ ತನಿಖೆಗಳಲ್ಲಿ... >> ಪತ್ರಿಕಾ ಪ್ರಕಟಣೆ ದಿನಾಂಕ: 07/08/2019 ತುಮಕೂರು ಜಿಲ್ಲೆಯಲ್ಲಿ ಮಹಿಳೆಯರು ಮತ್ತು ಮಕ್ಕಳ... >>
  • Facebook: TumkurDistrictPolice
  • Picasa: tumkurpolice
  • Twitter: sptumkur
  • External Link: www.youtube.com/channel/UC5uVBpzphJxhwMUHL1NVKVQ

ದಿನವಹಿ ಮಾಹಿತಿಗಳು

< September 2019 >
Mo Tu We Th Fr Sa Su
            1
2 3 5 6 7 8
9 10 11 12 13 14 15
16 17 18 19 20 21 22
23 24 25 26 27 28 29
30            
Wednesday, 04 September 2019
ಅಪರಾಧ ಘಟನೆಗಳು 04-09-19

ತಿಪಟೂರು ನಗರ ಪೊಲೀಸ್ ಠಾಣಾ ಮೊ.ನಂ : 134/2019 ಕಲಂ: 323,341,504,506 r/w 34 IPC

ದಿನಾಂಕ: 03-09-2019 ರಂದು ಸಂಜೆ 06-00 ಗಂಟೆಗೆ ಪಿರ್ಯಾದಿ ರೂಪ W/O ಕುಮಾರ, 34 ವರ್ಷ, ಮಡಿವಾಳ ಜನಾಂಗ, ವಿನಾಯಕನಗರ, ತಿಪಟೂರು ಟೌನ್ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಅಂಶವೇನೆಂದರೆ, ದಿನಾಂಕ 02-09-2019 ರಂದು ರಾತ್ರಿ 09-30 ಗಂಟೆ ಸಮಯದಲ್ಲಿ ನಾನು ಮನೆಯಲ್ಲಿದ್ದಾಗ ಇದೇ ವಿನಾಯಕನಗರದ ವಾಸಿಯಾದ ಸುಲೇಮಾನ್ ಬಿನ್ ಯಾಕ್ ಬಾಲ್ ಎನ್ನುವವನು ನನ್ನ ಮನೆಯ ಹತ್ತಿರ ಬಂದು ಹಿಂದಿನ ದ್ವೇಷದಿಂದ ವಿನಾಕಾರಣ ಜಗಳ ತೆಗೆದು ಕೈಯಲ್ಲಿ ಮಚ್ಚನ್ನು ಹಿಡಿದು ನನ್ನ ಗಂಡನನ್ನು ಅವಾಚ್ಯ ಶಬ್ದಗಳಿಂದ ಬೈದು ಕೂಗಾಡುತ್ತಿದ್ದನು. ನಾವುಗಳು ಏಕೆ ಗಲಾಟೆ ಮಾಡುತ್ತಿಯಾ ಎಂದು ಕೇಳಿದಾಗ, ನನ್ನ ಗಂಡನನ್ನು ಮುಂದೆ ಹೊಗದಂತೆ ತಡೆದು ಅಡ್ಡಗಟ್ಟಿ ಕೆಟ್ಟ ಮಾತುಗಳಿಂದ ಬೈದು ಇದೆ ಮಚ್ಚಿನಿಂದ ನಿನ್ನನ್ನು ಕೊಲೆ ಮಾಡುತ್ತೇನೆಂದು ಬೆದರಿಕೆ ಹಾಕಿ ಕೈಗಳಿಂದ ತನ್ನ ಗಂಡನಿಗೆ ಗುದ್ದಿ, ಕಾಲಿನಿಂದ ಒದ್ದು ನೋವುಂಟು ಮಾಡಿರುತ್ತಾನೆ. ಅಷ್ಟರಲ್ಲಿ ನಮ್ಮ ಪಕ್ಕದ ಮನೆಯ ರಫೀಕ, ಹೇಮ, ರತ್ನಮ್ಮ ಇವರುಗಳು ಜಗಳ ಬಿಡಿಸಿ ಸಮಾಧಾನ ಮಾಡುವಾಗ, ಇತನ ಸ್ನೇಹಿತರಾದ ನಾಗರಾಜ @ ಕಂಸ, ಗೌತಮ್, ಚೌಟು ಈ ಮೂರು ಜನರು ಬಂದು ಇವರು ಸಹ ನಮ್ಮಗಳ ಮೇಲೆ ಗಲಾಟೆ ಮಾಡಿರುತ್ತಾರೆ. ಆದ್ದರಿಂದ ಮೇಲ್ಕಂಡವರ ಮೇಲೆ ಕಾನೂನು ಕ್ರಮ ಜರುಗಿಸಬೇಕೆಂತ ನೀಡಿದ ದೂರನ್ನು ಪಡೆದು ಪ್ರಕರಣ ದಾಖಲಿಸಿರುತ್ತೆ.

ತಿಪಟೂರು ನಗರ ಪೊಲೀಸ್ ಠಾಣಾ ಮೊ.ನಂ : 134/2019 ಕಲಂ: 323,341,504,506 IPC

ದಿನಾಂಕ: 03-09-2019 ರಂದು ಸಂಜೆ 06-00 ಗಂಟೆಗೆ ಪಿರ್ಯಾದಿ ರೂಪ W/O ಕುಮಾರ, 34 ವರ್ಷ, ಮಡಿವಾಳ ಜನಾಂಗ, ವಿನಾಯಕನಗರ, ತಿಪಟೂರು ಟೌನ್ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಅಂಶವೇನೆಂದರೆ, ದಿನಾಂಕ 02-09-2019 ರಂದು ರಾತ್ರಿ 09-30 ಗಂಟೆ ಸಮಯದಲ್ಲಿ ನಾನು ಮನೆಯಲ್ಲಿದ್ದಾಗ ಇದೇ ವಿನಾಯಕನಗರದ ವಾಸಿಯಾದ ಸುಲೇಮಾನ್ ಬಿನ್ ಯಾಕ್ ಬಾಲ್ ಎನ್ನುವವನು ನನ್ನ ಮನೆಯ ಹತ್ತಿರ ಬಂದು ಹಿಂದಿನ ದ್ವೇಷದಿಂದ ವಿನಾಕಾರಣ ಜಗಳ ತೆಗೆದು ಕೈಯಲ್ಲಿ ಮಚ್ಚನ್ನು ಹಿಡಿದು ನನ್ನ ಗಂಡನನ್ನು ಅವಾಚ್ಯ ಶಬ್ದಗಳಿಂದ ಬೈದು ಕೂಗಾಡುತ್ತಿದ್ದನು. ನಾವುಗಳು ಏಕೆ ಗಲಾಟೆ ಮಾಡುತ್ತಿಯಾ ಎಂದು ಕೇಳಿದಾಗ, ನನ್ನ ಗಂಡನನ್ನು ಮುಂದೆ ಹೊಗದಂತೆ ತಡೆದು ಅಡ್ಡಗಟ್ಟಿ ಕೆಟ್ಟ ಮಾತುಗಳಿಂದ ಬೈದು ಇದೆ ಮಚ್ಚಿನಿಂದ ನಿನ್ನನ್ನು ಕೊಲೆ ಮಾಡುತ್ತೇನೆಂದು ಬೆದರಿಕೆ ಹಾಕಿ ಕೈಗಳಿಂದ ತನ್ನ ಗಂಡನಿಗೆ ಗುದ್ದಿ, ಕಾಲಿನಿಂದ ಒದ್ದು ನೋವುಂಟು ಮಾಡಿರುತ್ತಾನೆ. ಅಷ್ಟರಲ್ಲಿ ನಮ್ಮ ಪಕ್ಕದ ಮನೆಯ ರಫೀಕ, ಹೇಮ, ರತ್ನಮ್ಮ ಇವರುಗಳು ಜಗಳ ಬಿಡಿಸಿ ಸಮಾಧಾನ ಮಾಡುವಾಗ, ಇತನ ಸ್ನೇಹಿತರಾದ ನಾಗರಾಜ @ ಕಂಸ, ಗೌತಮ್, ಚೌಟು ಈ ಮೂರು ಜನರು ಬಂದು ಇವರು ಸಹ ನಮ್ಮಗಳ ಮೇಲೆ ಗಲಾಟೆ ಮಾಡಿರುತ್ತಾರೆ. ಆದ್ದರಿಂದ ಮೇಲ್ಕಂಡವರ ಮೇಲೆ ಕಾನೂನು ಕ್ರಮ ಜರುಗಿಸಬೇಕೆಂತ ನೀಡಿದ ದೂರನ್ನು ಪಡೆದು ಪ್ರಕರಣ ದಾಖಲಿಸಿರುತ್ತೆ.

 

ಮಧುಗಿರಿ ಪೊಲೀಸ್ ಠಾಣಾ ಮೊ.ನಂ: 158/2019 ಕಲಂ:279.337  IPC

ದಿನಾಂಕ-03-09-2019 ರಂದು ಸಂಜೆ 5-00 ಗಂಟೆಗೆ  ಪಿರ್ಯಾದಿ ಹನುಮಂತರಾಯಪ್ಪ ಬಿನ್ ದೊಡ್ಡಹನುಮಂತಯ್ಯ 54 ವರ್ಷ ಆದಿ ಕರ್ನಾಟಕ ಜನಾಂಗ ಕೂಲಿ ಕೆಲಸ ಗೊಂದಿಹಳ್ಳಿ ಪುರವರ ಹೋಬಳಿ ಮಧುಗಿರಿ ತಾ  ರವರು  ಟಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೆನೆಂದರೆ ದಿನಾಂಕ;29.08.2019 ರಂದು ಪಿರ್ಯಾದಿಯ ಹೆಂಡತಿಯಾದ ಜಯಮ್ಮ, ಹಾಗೂ ಪಿರ್ಯಾದಿಯ  ಮಗಳ ಮಗನಾದ ಅಜಿತ್ ರವರು  ಜಯಮ್ಮ ರವರ ತವರು ಮನೆಯಾದ ಮಧುಗಿರಿ ತಾ|| ದಬ್ಬೇಘಟ್ಟಕ್ಕೆ ಹೋಗಿದ್ದರು, ಪಿರ್ಯಾದಿಯು ಆ ದಿನ ಕೂಲಿ ಕೆಲಸ ಮುಗಿಸಿಕೊಂಡು ದಬ್ಬೇಘಟ್ಟಕ್ಕೆ ಹೋದಾಗ ಆ ಊರಿನವರು ನಿನ್ನ ಹೆಂಡತಿ ಹಾಗೂ ನಿನ್ನ ಮೊಮ್ಮಗನಿಗೆ ರಸ್ತೆ ಅಪಘಾತವಾಗಿ,ಇಬ್ಬರನ್ನು ತುಮಕೂರು ಜಿಲ್ಲಾ ಸರ್ಕಾರಿ ಅಸ್ಪತ್ರೆಗೆ ಕರೆದುಕೊಂಡು ಹೋಗಿರುತ್ತಾರೆಂದು ಹೇಳಿದರು ನಂತರ ಪಿರ್ಯಾದಿಯು ತುಮಕೂರು ಜಿಲ್ಲಾ ಸರ್ಕಾರಿ ಅಸ್ಪತ್ರೆಗೆ ಹೋಗಿ ನೋಡಲಾಗಿ ತನ್ನ ಹೆಂಡತಿಯ ತಲೆಗೆ,ಹಣೆಗೆ,ನನ್ನ ಮೊಮ್ಮಗ ಅಜಿತನ ಬಲಕೈಗೆ,ಮೈ,ಕೈ ಗೆ  ಗಾಯಗಳಾಗಿದ್ದವು ನಂತರ  ಈ ಅಪಘಾತದ ಬಗ್ಗೆ ಜಯಮ್ಮನನ್ನು ಕೇಳಲಾಗಿ ಜಯಮ್ಮಳು  ನಾನು, ಮೊಮ್ಮಗನಾದ ಅಜಿತ್ ನನ್ನು ಮಧುಗಿರಿ ಅಸ್ಪತ್ರೆಗೆ ತೋರಿಸಲು ದಬ್ಬೇಘಟ್ಟದಿಂದ KA-64-3909  ನೇ ಅಟೋದಲ್ಲಿ ಮಧುಗಿರಿಗೆ ಬರುತ್ತಿರುವಾಗ್ಗೆ ಮಾರ್ಗಮದ್ಯೆ;ಇದೇ ದಿನ ದಿನಾಂಕ;29.08.2019 ರಂದು ಮದ್ಯಾನ್ಹ;03.45 ಗಂಟೆಯ ಸಮಯದಲ್ಲಿ ಗುಂಡ್ಲಹಳ್ಳಿ - ಸಿದ್ದಾಪುರ ಗ್ರಾಮದ ಮಧ್ಯೆ ಸಿಗುವ ಶ್ರೀ ವೇಣುಗೋಪಾಲಸ್ವಾಮಿ ದೇವಸ್ಥಾನದ ಮುಂಭಾಗ ಗೌರಿಬಿದನೂರು – ಸಿರಾ ಮುಖ್ಯ ರಸ್ತೆಯಲ್ಲಿ ಸದರಿ ನಾವು ಪ್ರಯಣಿಸುತ್ತಿದ್ದ ಅಟೋ ವಾಹನವನ್ನು ಚಾಲನೆ ಮಾಡುತ್ತಿದ್ದ ಅಟೋ ಚಾಲಕನು,ಅಟೋವನ್ನು ಅತೀವೇಗ ಹಾಗೂ ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಹೋಗುತ್ತಿದ್ದಾಗ ಇದೇ ವೇಳೆಗೆ ರಸ್ತೆಯ ಅಡ್ಡಲಾಗಿ ಯಾವುದೋ ಒಂದು ಹಸು ಅಡ್ಡ ಬಂದ ಕಾರಣ ಅಟೋ ಚಾಲಕನು ಅಟೋ ತಿರುಗಿಸಲು ಪ್ರಯತ್ನಸಿ ಅಟೋ ವಾಹನದ ಮೇಲೆ ನಿಯಂತ್ರಣ ತಪ್ಪಿ ರಸ್ತೆಯ ಮೇಲೆ ಅಟೋ ವಾಹನವನ್ನು ಉರುಳಿಸಿದ ಕಾರಣ ಅಟೋದಲ್ಲಿ ಪ್ರಯಣಿಸುತ್ತಿದ್ದ ನನಗೆ ಹಾಗು ಅಜಿತ್  ರವರಿಗೆ ಗಾಯಗಳಾದವು ನಂತರ ರಸ್ತೆಯಲ್ಲಿ ಹೋಗುತ್ತಿದ್ದವರು ಹಾಗೂ ಅಟೋ ಚಾಲಕನು ನಮ್ಮನ್ನು ಇದೇ ರಸ್ತೆಯಲ್ಲಿ ಹೋಗುತ್ತಿದ್ದ ಅಟೋದಲ್ಲಿ ಮಧುಗಿರಿ ಸರ್ಕಾರಿ ಅಸ್ಪತ್ರೆಗೆ ಕರೆದುಕೊಂಡು ಬಂದು ಚಿಕಿತ್ಸೆ ಕೊಡಿಸಿ ನಂತರ ವೈದ್ಯರ ಸಲಹೆ ಮೇರೆಗೆ ನಮ್ಮನ್ನು ತುಮಕೂರು ಜಿಲ್ಲಾ ಸರ್ಕಾರಿ ಅಸ್ಪತ್ರೆಗೆ ತಂದು ಚಿಕಿತ್ಸೆ ಕೊಡಿಸಿರುತ್ತಾರೆಂದು ತಿಳಿಸಿದರು. ಗಾಯಾಳುಗಳನ್ನು ಪಿರ್ಯಾದಿಯು  ನೋಡಿಕೊಳ್ಳುತ್ತಿದ್ದರಿಂದ ಈ ದಿನ ತಡವಾಗಿ ಬಂದು ದೂರು ನೀಡುತ್ತಿದ್ದು ಅದ್ದರಿಂದ ಈ ಅಪಘಾತ ಮಾಡಿದ KA-64-3909  ನೇ ಅಟೋ  ಚಾಲಕನ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಬೇಕೆಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತೆ.

ಮಧುಗಿರಿ ಪೊಲೀಸ್ ಠಾಣಾ ಯು.ಡಿ.ಅರ್.ನಂ: 15/2019 ಕಲಂ:174 CRPC

ದಿನಾಂಕ;03-09-2019 ರಂದು ಸಂಜೆ;07-45 ಗಂಟೆಗೆ ಪಿರ್ಯಾದಿ ವೆಂಕಟೇಶ ಹೆಚ್.ವಿ ಬಿನ್ ವೆಂಕಟರಮಣಪ್ಪ, 57 ವರ್ಷ.ಗೊಲ್ಲರು ಜನಾಂಗ, ಅಗ್ನಿಶಾಮಕ ಠಾಣೆ ಹಿಂಭಾಗ, 23ನೇ ವಾರ್ಡ, ಮಧುಗಿರಿ ಟೌನ್ ರವರು  ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೆನೆಂದರೆ ಪಿರ್ಯಾದಿಗೆ ಒಂದು ಗಂಡು ಮಗ ಒಂದು ಹೆಣ್ಣು ಮಗಳು ಎಂಬ ಇಬ್ಬರು ಮಕ್ಕಳಿರುತ್ತಾರೆ, ಈ ದಿನ ಬೆಳಿಗ್ಗೆ 11-00 ಗಂಟೆಯ ಸಮಯದಲ್ಲಿ ಪಿರ್ಯಾದಿಯ ಮಗಳಾದ ಸುಪ್ರೀಯ ಎಂ.ವಿ ರವರು ಯಾವುದೋ ಕಾರಣಕ್ಕೆ ಷಲ್ ಪೌಡರ್ ತಿಂದು ಅಸ್ವಸ್ಥರಾಗಿದ್ದರಿಂಧ ಸುಪ್ರೀಯಳನ್ನು ಮದ್ಯಾನ್ಹ;02-30 ಗಂಟೆಯ ಸುಮಾರಿನಲ್ಲಿ  ಮಧುಗಿರಿ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸುತ್ತಿದ್ದಾಗ ಪಿರ್ಯಾದಿಯು  ತನ್ನ ಮಗನಾದ ಹೇಮಂತ್ ಎಂ.ವಿ ರವರಿಗೆ ಮೊಬೈಲ್ ಕರೆ ಮಾಡಿದಾಗ ಕರೆಯನ್ನು ಸ್ವಿಕರಿಸಲಿಲ್ಲ ನಂತರ ಪಿರ್ಯಾದಿಯು ಅನುಮಾನ ಬಂದು ತನ್ನ ಮನೆಯ ಬಳಿಗೆ ಹೋದಾಗ ಪಿರ್ಯಾದಿಯ ಮಗನು ಮನೆಯ ಬಾಗಿಲನ್ನು ಹಾಕಿಕೊಂಡಿದ್ದನು ಎಷ್ಟು ಕೂಗಿದರೂ ಭಾಗಿಲು ತೆರೆಯದ ಕಾರಣ ಬಲವಂತವಾಗಿ ಮನೆಯ ಬಾಗಿಲು ತೆಗೆದು ಒಳಗೆ ಹೋದಾಗ ಪಿರ್ಯಾದಿಯ ಮಗ ಹೇಮಂತ್ ಎಂ.ವಿ ರವರು ಬೆಡ್ ರೂಂ ನಲ್ಲಿರುವ ಪ್ಯಾನ್ ಗೆ ಲುಂಗಿಯಿಂದ ನೇಣು ಹಾಕಿಕೊಂಡಿದ್ದನು ನಂತರ ಹೇಮಂತ್ ಎಂ.ವಿ ರವರು ಬದುಕಿರಬಹುದೆಂದು ಆಟೋದಲ್ಲಿ ಮಧುಗಿರಿ ಸರ್ಕಾರಿ ಆಸ್ಪತ್ರೆಗೆ ಕರೆತಂದು ವೈದ್ಯರ ಬಳಿ ಸಂಜೆ 5-00 ಗಂಟೆಯ ಸುಮಾರಿನಲ್ಲಿ ಪರೀಕ್ಷಿಸಿದಾಗ ಹೇಮಂತ್ ಎಂ.ವಿ ರವರು ಮೃತರಾಗಿರುತ್ತಾರೆಂದು ತಿಳಿಸಿದರು,ಪಿರ್ಯಾದಿಯ ಮಗ ಯಾವುದೋ ಕಾರಣದಿಂಧ ಜಿಕುಪ್ಸೆ ಹೊಂದಿ ತಾನೇ ನೇಣುಹಾಕಿಕೊಂಡು ಮೃತರಾಗಿರುತ್ತಾರೆ ಹೇಮಂತ್ ಎಂ.ವಿ ರವರ ಸಾವಿನಲ್ಲಿ ಬೇರೆ ಯಾವುದೇ ಕಾರಣವಿರುವುದಿಲ್ಲ, ಆದ್ದರಿಂದ ಈ ಬಗ್ಗೆ ಕಾನೂನು ಕ್ರಮ ಜರುಗಿಸಬೇಕೆಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತೆ.

 


ಅಪರಾಧ ವರದಿ ಮಾಡಿ


ಜಿಲ್ಲಾ ಪೊಲೀಸ್ ಆಪ್

ತುರ್ತು ಸಹಾಯವಾಣಿ

ಪೊಲೀಸ್
100
ಪೊಲೀಸ್ ನಿಯಂತ್ರಣ ಕೊಠಡಿ
0816-2278000
ತುರ್ತು ಚಿಕಿತ್ಸಾ ವಾಹನ
108
ಅಗ್ನಿಶಾಮಕ ದಳ
101
ಬೆಸ್ಕಾಂ ಸಹಾಯವಾಣಿ
1912
ಹಿರಿಯ ನಾಗರಿಕರ ಸಹಾಯವಾಣಿ
1090
ಮಹಿಳೆಯರ ಸಹಾಯವಾಣಿ
1091
ಮಕ್ಕಳ ಸಹಾಯವಾಣಿ
1098
ಜಿಲ್ಲಾ ಪೊಲೀಸ್ ಕಚೇರಿ
0816-2275451
ಅಡಿಷನಲ್ ಎಸ್.ಪಿ.
0816-2274130
ತುಮಕೂರು ಜಿಲ್ಲಾಧಿಕಾರಿಗಳು
0816-2272480
ಜಿಲ್ಲಾ ಸಾರ್ವಜನಿಕ ಆಸ್ಪತ್ರೆ
0816-2278377
ಜಿಲ್ಲಾ ಸಾರಿಗೆ ಕಚೇರಿ
0816-2278473

ವಿಪಿನ್ ರಾಯ್
9620142317

ಪ್ರಜ್ವಲ್
7996131499

ದಿಲೀಪ್
9916790692

ಸುಸನ್
7829794200

ಗುಂಡಪ್ಪ
9448617529

ತಿಲಕ್
9739596920

ನಂದೀಶ್
9845134445

ಪಾಷ
9900089813

ಹೈದರ್
9980976954


 

We have 37 guests online
Content View Hits : 399782