lowborn ತುಮಕೂರು ಜಿಲ್ಲಾ ಪೊಲೀಸ್ | Tumakuru District Police | Tumkur Police | ತುಮಕೂರು ಜಿಲ್ಲಾ ಪೊಲೀಸ್ | Tumakuru District Police | Tumkur Police

ಡಾ. ಕೋನ ವಂಶಿ ಕೃಷ್ಣ IPS,
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು,
ತುಮಕೂರು ಜಿಲ್ಲೆ, ಕರ್ನಾಟಕ

ವರಿಷ್ಠಾಧಿಕಾರಿಯವರ ಸಂದೇಶ

ಪತ್ರಿಕಾ ಪ್ರಕಟಣೆ ದಿನಾಂಕ: 17-02-2020 ಗಾಂಜಾ ಆರೋಪಿಗಳ ಬಂಧನ     ದಿನಾಂಕ : 17/02/2020 ರಂದು... >> ಪತ್ರಿಕಾ ಪ್ರಕಟಣೆ ದಿ:15/02/2020   ಆನ್ ಲೈನ್ ಮೂಲಕ ಕುದುರೆ ರೇಸ್ ಬೆಟ್ಟಿಂಗ್ : 4 ಜನರ ಬಂಧನ :... >> ಪತ್ರಿಕಾ ಪ್ರಕಟಣೆ ದಿನಾಂಕ. 10-02-2020 ಆನ್ ಲೈನ್  ಮೂಲಕ  ಕ್ರಿಕೆಟ್  ಬೆಟ್ಟಿಂಗ್ & ಕುದುರೆ... >> ಪತ್ರಿಕಾ ಪ್ರಕಟಣೆ ದಿನಾಂಕ:03/02/2020 ವೇಶ್ಯಾವಾಟಿಕೆ  ನಡೆಸುತ್ತಿರುವವರ  ಮೇಲೆ  ದಾಳಿ... >> ಪತ್ರಿಕಾ ಪ್ರಕಟಣೆ ದರೋಡೆಕೋರರ ಬಂಧನ ಆರೋಪಿತರಿಂದ 2 .5 ಲಕ್ಷ ರೂ ಬೆಲೆಬಾಳುವ ವಡವೆ... >> ಪತ್ರಿಕಾ ಪ್ರಕಟಣೆ ದಿನಾಂಕ:25/01/2020 ದಿನಾಂಕ:03/12/19 ರಂದು ಮಧುಗಿರಿ ತಾ. ದೊಡ್ಡೇರಿ ಹೋ.... >> ಪತ್ರಿಕಾ ಪ್ರಕಟಣೆ ದಿನಾಂಕ 22/01/2020 ದ್ವಿಚಕ್ರ ವಾಹನ ಹಾಗೂ ಮೊಬೈಲ್ ಪೋನ್ ಗಳ ಕಳವು... >> ಪತ್ರಿಕಾ ಪ್ರಕಟಣೆ ದಿನಾಂಕ 22/01/2020 ಸಿ.ಇ.ಎನ್. ಪೊಲೀಸ್ ಠಾಣೆಯಿಂದ ಆನ್ ಲೈನ್  ವಂಚಕನ... >> ತಿಪಟೂರು ನಗರ ಪೊಲೀಸ್ ಠಾಣಾ ಮೊ.ನಂ. 06/2020 ಕಲಂ: 3(1)(r)(s) ಮತ್ತು 3(2)(Va)  SC/ST (pa) ACT  2015 ಹಾಗೂ ಕಲಂ 324 ... >> ದಿನಾಂಕ : 21-01-2020 ಕನ್ನ ಕಳವು  ಆರೋಪಿಗಳ ಬಂಧನ ******* ದಿನಾಂಕ : 20-04-2013 ರಂದು ಮದ್ಯಾಹ್ನ 12.00... >>
  • Facebook: TumkurDistrictPolice
  • Picasa: tumkurpolice
  • Twitter: sptumkur
  • External Link: www.youtube.com/channel/UC5uVBpzphJxhwMUHL1NVKVQ

ದಿನವಹಿ ಮಾಹಿತಿಗಳು

< September 2019 >
Mo Tu We Th Fr Sa Su
            1
2 3 4 5 6 7 8
10 11 12 13 14 15
16 17 18 19 20 21 22
23 24 25 26 27 28 29
30            
Monday, 09 September 2019
ಅಪರಾಧ ಘಟನೆಗಳು 09-09-19

ಬೆಳ್ಳಾವಿ ಪೊಲೀಸ್ ಠಾಣೆ ಯು.ಡಿ.ಆರ್‍ ಸಂಖ್ಯೆ 13/2019    U/S   174  CRPC

ದಿನಾಂಕ-08/09/2019 ರಂದು   ಬೆಳಿಗ್ಗೆ 10-00 ಗಂಟೆಗೆ  ಗುಬ್ಬಿ ತಾಲ್ಲೋಕ್   ಹೊನ್ನೇನಹಳ್ಳಿ ಗ್ರಾಮದ   ವೆಂಕಟಯ್ಯ  ಹೆಚ್ ಡಿ   ಬಿನ್ ದಾಸಪ್ಪ   ಇವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಅಂಶವೇನೆಂದರೆ ಇಬ್ಬರು ಗಂಡುಮಕ್ಕಳಿದ್ದು ಇಬ್ಬರಿಗೂ ಮದುವೆಯಾಗಿ ಬೇರೆ- ಬೇರೆ ವಾಸವಾಗಿದ್ದರು. ಮೊದಲನೇ ಮಗ ಚಂದ್ರಶೇಖರಯ್ಯನಿಗೆ  ಸುಮಾರು 2 ವರ್ಷದಿಂದ  ಟಿ.ಬಿ. ಖಾಯಿಲೆ, ಅಸ್ತಮಾ, ಹಾಗೂ ಕಿಡ್ನಿ ವೈಪಲ್ಯ ಇದ್ದು ,ಈ ವಿಚಾರವಾಗಿ ಮನಸ್ಸಿಗೆ ಬೇಜಾರುಮಾಡಿಕೊಂಡು  ದಿನಾಂಕ-02/09/2019 ರಂದು ಮನೆಯನ್ನು ಬಿಟ್ಟು ಎಲ್ಲಿಯೋ ಹೋಗಿದ್ದನು, ಮತ್ತೆ ವಾಪಸ್ ಬರುತ್ತಾನೆ ಎಂದುಕೊಂಡು ಸುಮ್ಮನಾದೆವು. ನಂತರ  ದಿನಾಂಕ-07/09/2019 ನಮಗೆ ಪರಿಚಯದವರು ಹೇಮಾವತಿ ಚಾನಲ್  ನೀರಿನಲ್ಲಿ ಯಾವುದೋ  ಬಾಡಿ ತೇಲಿ ಹೋಗುತ್ತಿದೆ ಎಂದು ಹೇಳಿದರು ನಾವು ಹುಡುಕ್ಕುತ್ತಾ ಬಂದೆವು, ದಿನಾಂಕ-08/09/2019 ರಂದು ಬೆಳಿಗ್ಗೆ 9-30 ಗಂಟೆಗೆ  ಕುಪ್ಪೂರು ಎಸ್ಕೇಪ್ ಬಳಿ ನೋಡಲಾಗಿ ಒಂದು ಮೃತ ದೇಹ ತೇಲುತ್ತಿದ್ದು ನೋಡಿದಾಗ ನನ್ನ  ಮಗ ಚಂದ್ರಶೇಖರಯ್ಯನದ್ದಾಗಿರುತ್ತೆ, ಈತನು ತನಗಿದ್ದ ಖಾಯಿಲೆ ಟಿ.ಬಿ. ಖಾಯಿಲೆ, ಅಸ್ತಮಾ, ಹಾಗೂ ಕಿಡ್ನಿ ವೈಪಲ್ಯ ದಿಂದ ನರಳಿ ಜೀವನದಲ್ಲಿ ಜಿಗುಪ್ಸೆಗೊಂಡು ತನ್ಮೂಲಕ ತಾನೇ ಚಾನಲ್ ನೀರಿಗೆ ಬಿದ್ದು ಮೃತಪಟ್ಟಿರುತ್ತಾನೆ.ಯಾವುದೇ ಅನುಮಾನ ರುವುದಿಲ್ಲ, ಮುಂದಿನ ಕ್ರಮ ಜರುಗಿಸಿ  ಎಂತಾ ಇತ್ಯಾದಿ


ಅಪರಾಧ ಘಟನೆಗಳು 08-09-19

ತಿಪಟೂರು ನಗರ ಪೊಲೀಸ್ ಠಾಣಾ ಮೊ.ನಂ. 136/2019 ಕಲಂ : 324, 504, 506 IPC.

ದಿನಾಂಕ:07-09-19  ರಂದು ಸಂಜೆ 4-30 ಗಂಟೆಯಿಂದ 5 ಗಂಟೆಯವರೆಗೆ ತಿಪಟೂರು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ  ಪಡೆಯುತ್ತಿರುವ ಗಾಯಾಳು ಅಶ್ವಕ್ ಅಹಮದ್ ಬಿನ್ ಲೇಟ್ ಮೊಹಮ್ಮದ್ ಷರೀಪ್, 40ವರ್ಷ, ಮುಸ್ಲೀಂ, ಮೂನ್ ಪ್ಲಾಸ್ಟಿಕ್ ಇಂಡಸ್ಟ್ರೀಸ್ ಮಾಲೀಕರು, 8ನೇ ಕ್ರಾಸ್, ಬೋವಿ ಕಾಲೋನಿ, ಗಾಂದಿನಗರ, ತಿಪಟೂರು ರವರು ನೀಡಿದ ಹೇಳಿಕೆಯ ದೂರಿನ ಅಂಶವೇನೆಂದರೆ ಈ ಹಿಂದೆ  ಪಿರ್ಯಾದಿಯ  ಪ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿದ್ದ  ಮುಕ್ತಿಯಾರ್ ಅಹಮದ್ ರವರನ್ನು ಪ್ಯಾಕ್ಟರಿಯ ಕಲೆಕ್ಷನ್ ಹಣದಲ್ಲಿ ವ್ಯತ್ಯಾಸ ಮಾಡಿದನೆಂದು ಈಗ್ಯೆ 1 ½ ವರ್ಷದ ಹಿಂದೆ ಕೆಲಸದಿಂದ ತೆಗೆದು ಹಾಕಿ ಈ ವ್ಯತ್ಯಾಸದ ಹಣವನ್ನು ಕೊಡುವಂತೆ ಕೇಳಿದ್ದು, ಈ ದ್ವೇಷದಿಂದ ಈ ದಿವಸ ದಿ:07-09-2019 ರಂದು ಬೆಳಗ್ಗೆ 11 ಗಂಟೆಯಲ್ಲಿ ಪ್ಯಾಕ್ಟರಿಯ ಮುಂಭಾಗ ಪೋಲ್ಡಿಂಗ್ ಚಾಕು ಹಿಡಿದುಕೊಂಡು ಬಂದು  ಅವಾಚ್ಯಶಬ್ದಗಳಿಂದ ಬೈದು ನನಗೆ ಹಣವನ್ನು ವಾಪಸ್ಸು ಕೊಡು ಎಂತ ಕೇಳುತ್ತೀಯ ಇವತ್ತು ಜೀವಂತವಾಗಿ ಬಿಡುವುದಿಲ್ಲ ಎಂತ ಚಾಕುವಿನಿಂದ ಎಡಕಿವಿಯ ಹಿಂಭಾಗ,  ಎಡಕಾಲಿನ ಮಂಡಿ ಹಿಂಭಾಗ ಕೊಯ್ದು ರಕ್ತಗಾಯ ಮಾಡಿರುತ್ತಾನೆಂತ ಎಂತ ಇತ್ಯಾದಿಯಾಗಿ ನೀಡಿದ ದೂರನ್ನು ಪಡೆದು ಸಂಜೆ 5-30 ಗಂಟೆಗೆ ಠಾಣೆಗೆ ವಾಪಸ್ಸಾಗಿ ಠಾಣಾ ಮೊ.ನಂ 136/19 ಕಲಂ  324, 504, 506 ಐಪಿಸಿ ರೀತ್ಯಾ ಪ್ರಕರಣ ದಾಖಲಿಸಿರುತ್ತೆ

ಮಧುಗಿರಿ ಪೊಲೀಸ್ ಠಾಣಾ ಮೊ.ನಂ: 162/2019 ಕಲಂ:279,337IPC

ಈ ಕೇಸಿನ ಫಿರ್ಯಾದಿ ಕರಿಯಣ್ಣ ಬಿನ್ ಲೇ!! ಬಾಣಪ್ಪ 49 ವರ್ಷ ಅದಿಕರ್ನಾಟಕ ಜನಾಂಗ ವಾಟರ್ ಮೆನ್ ಕೆಲಸ ಕನಪನಾಯ್ಕನಹಳ್ಳಿ ಗ್ರಾಮ ದೊಡ್ಡೇರಿ (ಹೋ) ಮಧುಗಿರಿ ತಾ||  ರವರು ದಿನಾಂಕ 07-09-2019 ಮಧ್ಯಾಹ್ನ 3-30 ಗಂಟೆಗೆ ಠಾಣೆಗೆ ಹಾಜರಾಗಿ ನೀಡಿದ ದೂರಿನಾಂಶವೇನೆಂದರೆ ದಿನಾಂಕ 01-09-2019 ರಂದು ಫಿರ್ಯಾದಿಯ ಮಗನಾದ ಕೆ ದೀಪಕ್ 22 ವರ್ಷ ರವರಿಗೆ ಮಧುಗಿರಿ ತಾ|| ಗುಂಡ್ಲಹಳ್ಳಿ ಬಳಿಯ ಸಿದ್ದಾಪುರ ಕೆರೆ ಬಳಿ ಇರುವ ಸಿರಾ – ಗೌರಿಬಿದನೂರು ರಸ್ತೆಯಲ್ಲಿ ರಸ್ತೆ ಅಪಘಾತವಾಗಿದೆ ಎಂದು ತಿಳಿದು ನಂತರ ಫಿರ್ಯಾದಿ ಮಧುಗಿರಿ ಸರ್ಕಾರಿ ಅಸ್ಪತ್ರೆಗೆ ಹೋಗಿ ನೋಡಲಾಗಿ ತನ್ನ ಮಗ ದೀಪಕ್ ರವರ ತಲೆಗೆ ಎಡಕೈಗೆ ಹಾಗು ಫಿರ್ಯಾದಿ ಮಗನ ಜೋತೆಗೆ ಬಡವನಹಳ್ಳಿ ಬೆಂಗಳೂರು ವಿದ್ಯುತ್ ಕಂಪನಿಯಲ್ಲಿ ಕೆಲಸ ಮಾಡುವ ರವಿಪುಟ್ಟಪ್ಪ ಹಾವನೂರ್ ಎಂಬುವರ ಎಡ ಕಾಲಿಗೆ,ತಲೆಗೆ  ಗಾಯಗಳಾಗಿದ್ದವು ನಂತರ ಈ ಅಪಘಾತದ ಬಗ್ಗೆ ಫಿರ್ಯಾದಿಯು ತನ್ನ  ಮಗ ಕೆ ದೀಪಕ್ ರವರಿಂದ ತಿಳಿಯಲಾಗಿ ಇದೇ ದಿನ ದಿನಾಂಕ;01.09.2019 ರಂದು ರಾತ್ರಿ;07.45 ಗಂಟೆಯ ಸುಮಾರಿನಲ್ಲಿ ಮಧುಗಿರಿ ತಾ|| ಕಸಬಾ(ಹೋ) ಗುಂಡ್ಲಹಳ್ಳಿ ಬಳಿಯ ಸಿದ್ದಾಪುರ ಕೆರೆ ಬಳಿ ಇರುವ ಸಿರಾ – ಗೌರಿಬಿದನೂರು ರಸ್ತೆಯಲ್ಲಿ ಬಡವನಹಳ್ಳಿ  ಕಡೆಯಿಂದ ಮಧುಗಿರಿ ಕಡೆಗೆ ತನ್ನ ಬಾಬ್ತು KA-64-Q-2403 ನೇ ದ್ವಿಚಕ್ರ ವಾಹನದಲ್ಲಿ ರವಿಪುಟ್ಟಪ್ಪ ಹಾವನೂರ್ ನ ಜೋತೆಯಲ್ಲಿ ರಸ್ತೆ ಎಡಬದಿಯಲ್ಲಿ ನಿದಾನವಾಗಿ ಹೋಗುತ್ತಿರುವಾಗ್ಗೆ,ಇದೇ ವೇಳೆಗೆ ಇದೇ ರಸ್ತೆಯಲ್ಲಿ ಎದುರುಗೆ ಮಧುಗಿರಿ ಕಡೆಯಿಂದ ಬರುತ್ತಿದ್ದ ಒಂದು ದ್ವಿಚಕ್ರ ವಾಹನದ ಚಾಲಕ ತಾನು ಚಾಲನೆ ಮಾಡುತ್ತಿದ್ದ ದ್ವಿಚಕ್ರ ವಾಹನವನ್ನು ಅತೀವೇಗ ಹಾಗು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು, ಫಿರ್ಯಾದಿ ಮಗ ಚಾಲನೆ ಮಾಡುತ್ತಿದ್ದ KA-64-Q-2403 ನೇ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದು ಅಪಘಾತ ಮಾಡಿದ ಪರಿಣಾಮ ನನಗೆ ಹಾಗು ರವಿಪುಟ್ಟಪ್ಪ ಹಾವನೂರ್ ರವರಗೆ ಗಾಯಗಳಾದವು,ನಂತರ ನೋಡಲಾಗಿ ಅಪಘಾತ ಮಾಡಿದ ದ್ವಿಚಕ್ರ ವಾಹನದ ನೊಂದಣಿ ಸಂಖ್ಯೆ; KA-06-EL-7463 ನೇ ದ್ವಿಚಕ್ರವಾಹನವಾಗಿತ್ತು,ನಂತರ ಅಪಘಾತ ಮಾಡಿದ KA-06-EL-7463 ನೇ ದ್ವಿಚಕ್ರ ವಾಹನದ ಚಾಲಕನಾದ ಶಿವಕುಮಾರ ಹಾಗು ಇದೇ ರಸ್ತೆಯಲ್ಲಿ ಹೋಗುತ್ತಿದ್ದ ನಾಗೇನಹಳ್ಳಿ ಗ್ರಾಮದ ಅಶೋಕ್  ರವರು ಗಾಯಾಳುಗಳಾದ ನಮ್ಮಗಳನ್ನು ಉಪಚರಿಸಿ ಅಟೋ ಒಂದರಲ್ಲಿ ಕರೆತಂದು ಮದುಗಿರಿ ಸರ್ಕಾರಿ ಅಸ್ಪತ್ರೆಗೆ ಸೇರಿಸಿದರು ಎಂದು ತಿಳಿಸಿದನು,ನಂತರ ಫಿರ್ಯಾದಿಯು ವೈದ್ಯರ ಸಲಹೆ ಮೇರೆಗೆ ಗಾಯಾಳುಗಳನ್ನು ಹೆಚ್ಚಿನ ಚಿಕಿತ್ಸೆ ಸಲುವಾಗಿ ತುಮಕೂರಿನ ಹೇಮಾವತಿ ಅಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆಗೆ ದಾಖಲುಮಾಡಿರುತ್ತೆ.ಗಾಯಾಳುಗಳನ್ನು ನೋಡಿಕೊಳ್ಳುತ್ತಿದ್ದರಿಂದ ಈ ದಿನ ತಡವಾಗಿ ಬಂದು ದೂರು ನೀಡುತ್ತಿದ್ದು ಅದ್ದರಿಂದ ಈ ಅಪಘಾತ ಮಾಡಿದ KA-06-EL-7463 ನೇ ದ್ವಿಚಕ್ರ ವಾಹನ ಹಾಗು ಇದರ ಚಾಲಕ ಶಿವಕುಮಾರ್ ರವರ ಮೇಲೆ ಕಾನೂನು  ಕ್ರಮ ಜರುಗಿಸಬೇಕೆಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತೆ,


ಅಪರಾಧ ವರದಿ ಮಾಡಿ


ಜಿಲ್ಲಾ ಪೊಲೀಸ್ ಆಪ್

ತುರ್ತು ಸಹಾಯವಾಣಿ

ಪೊಲೀಸ್
100
ಪೊಲೀಸ್ ನಿಯಂತ್ರಣ ಕೊಠಡಿ
0816-2278000
ತುರ್ತು ಚಿಕಿತ್ಸಾ ವಾಹನ
108
ಅಗ್ನಿಶಾಮಕ ದಳ
101
ಬೆಸ್ಕಾಂ ಸಹಾಯವಾಣಿ
1912
ಹಿರಿಯ ನಾಗರಿಕರ ಸಹಾಯವಾಣಿ
1090
ಮಹಿಳೆಯರ ಸಹಾಯವಾಣಿ
1091
ಮಕ್ಕಳ ಸಹಾಯವಾಣಿ
1098
ಜಿಲ್ಲಾ ಪೊಲೀಸ್ ಕಚೇರಿ
0816-2275451
ಅಡಿಷನಲ್ ಎಸ್.ಪಿ.
0816-2274130
ತುಮಕೂರು ಜಿಲ್ಲಾಧಿಕಾರಿಗಳು
0816-2272480
ಜಿಲ್ಲಾ ಸಾರ್ವಜನಿಕ ಆಸ್ಪತ್ರೆ
0816-2278377
ಜಿಲ್ಲಾ ಸಾರಿಗೆ ಕಚೇರಿ
0816-2278473

ವಿಪಿನ್ ರಾಯ್
9620142317

ಪ್ರಜ್ವಲ್
7996131499

ದಿಲೀಪ್
9916790692

ಸುಸನ್
7829794200

ಗುಂಡಪ್ಪ
9448617529

ತಿಲಕ್
9739596920

ನಂದೀಶ್
9845134445

ಪಾಷ
9900089813

ಹೈದರ್
9980976954


 

We have 38 guests online
Content View Hits : 562704
Hackguard Security Enabled