lowborn ತುಮಕೂರು ಜಿಲ್ಲಾ ಪೊಲೀಸ್ | Tumakuru District Police | Tumkur Police | ತುಮಕೂರು ಜಿಲ್ಲಾ ಪೊಲೀಸ್ | Tumakuru District Police | Tumkur Police
Curfew Pass Application

ಡಾ. ಕೋನ ವಂಶಿ ಕೃಷ್ಣ IPS,
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು,
ತುಮಕೂರು ಜಿಲ್ಲೆ, ಕರ್ನಾಟಕ

ವರಿಷ್ಠಾಧಿಕಾರಿಯವರ ಸಂದೇಶ

ಪತ್ರಿಕಾ ಪ್ರಕಟಣೆ ದಿನಾಂಕ: 18-09-2020 ಪೊಲೀಸ್ ಇಲಾಖೆಯು ಖಾಲಿ ಇರುವ ಸಿಪಿಸಿ ಹುದ್ದೆಗಳಿಗೆ... >> ಪತ್ರಿಕಾ ಪ್ರಕಟಣೆ ದಿ:11/09/20 ದ್ವಿ ಚಕ್ರ ವಾಹನ ಕಳವು ಆರೋಪಿಯ ಬಂಧನ. ದಿನಾಂಕ : 17-08-2020 ರಂದು... >> ಪತ್ರೀಕಾ ಪ್ರಕಟಣೆ ದಿನಾಂಕ 31/08/2020 ಕೋಲೆ ಆರೋಪಿಗಳ ಬಂಧನ ದಿನಾಂಕ: 21-08-2020 ರಂದು ರಾತ್ರಿ 11-00... >>       ಪತ್ರಿಕಾ ಪ್ರಕಟಣೆ ದಿ : 26-08-2020   ಖರ್ತನಾಕ್ ಕಳ್ಳನ ಬಂಧನ, ಕಳವಾಗಿದ್ದ ಸುಮಾರು 03... >> ಪತ್ರಿಕಾ ಪ್ರಕಟಣೆ ದಿ18-08-20 ರಾತ್ರಿ ವೇಳೆ ಮಹಿಳೆಯರ ಕೊರಳಿನಲ್ಲಿದ್ದ ಸರಗಳನ್ನು... >> ಪತ್ರಿಕಾ ಪ್ರಕಟಣೆ ರಾಬರಿಯಾದಂತೆ ಘಟನೆಯನ್ನು ತಾವೇ ಸೃಷ್ಠಿಸಿ, ಬ್ಯಾಂಕಿನ ರಿಕವರಿ... >> ಪತ್ರಿಕಾ ಪ್ರಕಟಣೆ ದಿನಾಂಕ: 19/06/2020 ಅಪರಿಚಿತ ಸುಮಾರು 55 ರಿಂದ 60 ವರ್ಷ ವಯಸ್ಸಿನ... >> ಪತ್ರಿಕಾ ಪ್ರಕಟಣೆ ದಿನಾಂಕ 14-06-2020 ಕೋವಿಡ್-19 ಸೋಂಕು ಹರಡಲು ಕಾರಣನಾದ ಮಹಮದ್ ಅಬೂಬಕರ್ ರವರ... >> ಪತ್ರಿಕಾ ಪ್ರಕಟಣೆ. ದಿನಾಂಕ 12-06-2020 ತುಮಕೂರು ಜಿಲ್ಲೆಯಲ್ಲಿ ಖಾಲಿ ಇರುವ ಸಿವಿಲ್ ಪೊಲೀಸ್... >> ಪತ್ರಿಕಾ ಪ್ರಕಟಣೆ ದಿನಾಂಕ: 09/06/2020   OLX ನಲ್ಲಿ (ARMY ) ಸೈನಿಕರ ಹೆಸರಿನಲ್ಲಿ ವಂಚಿಸುತ್ತಿರುವ... >>
  • Facebook: TumkurDistrictPolice
  • Picasa: tumkurpolice
  • Twitter: sptumkur
  • External Link: www.youtube.com/channel/UC5uVBpzphJxhwMUHL1NVKVQ

ದಿನವಹಿ ಮಾಹಿತಿಗಳು

< September 2020 >
Mo Tu We Th Fr Sa Su
  1 2 3 4 5 6
7 9 10 11 12 13
14 15 16 17 18 19 20
21 22 23 24 25 26 27
28 29 30        
Tuesday, 08 September 2020
ಅಪರಾಧ ಘಟನೆಗಳು 08-09-20

ಕೊಡಿಗೇನಹಳ್ಳಿ ಪೊಲೀಸ್ ಠಾಣೆ ಮೊನಂ 107/2020 ಕಲಂ 379 ಐಪಿಸಿ.

 

ದಿನಾಂಕ:07/09/2020 ರಂದು ಮಧ್ಯಾಹ್ನ 12-30 ಗಂಟೆಯಲ್ಲಿ ಪಿರ್ಯಾದಿ ಪ್ರದೀಪ್ ಎನ್.ಪಿ ಬಿನ್ ಪಟೇಲ್.ಎನ್.ಸಿ, 42 ವರ್ಷ, ವಕ್ಕಲಿಗ ಜನಾಂಗ, ವ್ಯವಸಾಯ ವೃತ್ತಿ, ನಾಗದಾಸನಹಳ್ಳಿ ಗ್ರಾಮ, ಬೆಂಗಳೂರು ಉತ್ತರ ತಾಲ್ಲೂಕ್, ಬೆಂಗಳೂರು ಜಿಲ್ಲೆ ರವರು ಠಾಣೆಗೆ ಹಾಜರಾಗಿ ನೀಡಿದ ಪಿರ್ಯಾದು ಅಂಶವೇನೆಂದರೆ, ತುಮಕೂರು ಜಿಲ್ಲೆ, ಮಧುಗಿರಿ ತಾಲ್ಲೂಕ್, ಕೊಡಿಗೇನಹಳ್ಳಿ ಹೋಬಳಿ, ಕಂಸಾನಹಳ್ಳಿ ಗ್ರಾಮದ ಸರ್ವೇ ನಂಬರ್ 318, 317 ಮತ್ತು 315 ರಲ್ಲಿರುವ 50 ಎಕರೆ ಖುಷ್ಕಿ ಜಮೀನನ್ನು ನಾನು ಶುದ್ದ ಕ್ರಯಕ್ಕೆ ತೆಗೆದುಕೊಂಡು ಮೇಲ್ಕಂಡ ಜಮೀನು ನನ್ನ ಹೆಸರಿಗೆ ಖಾತೆ ಮತ್ತು ಪಹಣಿ ಇದ್ದು, ಸದರಿ ಜಮೀನಿನಲ್ಲಿ ನಾನು ಮಾವಿನ ಗಿಡಗಳನ್ನು ಬೆಳೆಸಿ ಸದರಿ ಜಮೀನನ್ನು ಎಸ್ಟೇಟ್ ಮಾಡಿರುತ್ತೇನೆ. ಸದರಿ ಜಮೀನಿನ ಹದ್ದು ಬಸ್ತಿಗೆ ನಾನು ಕಲ್ಲು ಕೂಚಗಳನ್ನು ಹಾಕಿಸಿ ತಂತಿ ಬೇಲಿಯನ್ನು ಆಳವಡಿಸಿರುತ್ತೇನೆ. ನಾನು ನನ್ನ ಬಾಬ್ತು ಐಷರ್ ಟ್ರಾಕ್ಟರ್ ಇಂಜಿನ್ ನಂ. ಕೆಎ-50 ಟಿ-112 ವುಳ್ಳದ್ದು ಮತ್ತು ಟ್ರಾಲಿ ನಂ. ಕೆಎ-50 ಟಿ-256 ವುಳ್ಳ ಇಂಜಿನ್ ಮತ್ತು ಟ್ರಾಲಿ ಸುಮಾರು ಒಂದು ಲಕ್ಷ ಐವತ್ತು ಸಾವಿರ ರೂಪಾಯಿಗಳ ಬೆಲೆ ಬಾಳುವ ನಮ್ಮ ತಂದೆಯವರ ಹೆಸರಿಗೆ ಆರ್.ಸಿ ಇರುವುದನ್ನು ಮೇಲ್ಕಂಡ ಎಸ್ಟೇಟ್ ನಲ್ಲಿರುವ ಕಾವಲುಗಾರನ ಸುಪರ್ದಿಗೆ ಬಿಟ್ಟಿದ್ದೇನು, ದಿನಾಂಕ:23/08/2020 ರಂದು ರಾತ್ರಿ ನಮ್ಮ ಬಾಬ್ತು ಮೇಲ್ಕಂಡ ಟ್ರಾಕ್ಟರನ್ನು ನಮ್ಮ ತೋಟದ ಕಾವಲುಗಾರ ಗಂಗಲಪ್ಪ ಎಂಬುವವನು ಎಸ್ಟೇಟ್ ನಲ್ಲಿ ನಿಲ್ಲಿಸಿ ಅವನು ತನ್ನ ಸ್ವಂತ ಊರಿಗೆ ಹೋಗಿದ್ದಾಗ, ಸದರಿ ಮೇಲ್ಕಂಡ ಎಸ್ಟೇಟ್ ನಲ್ಲಿ ಯಾರು ಇಲ್ಲದೇ ಇರುವಾಗ ಯಾರೋ ದುಷ್ಕರ್ಮಿಗಳು ಎಸ್ಟೇಟ್ ನಲ್ಲಿ ನಿಲ್ಲಿಸಿದ್ದ ಮೇಲ್ಕಂಡ ಟ್ರಾಕ್ಟರ್ ಇಂಜಿನ್ ಮತ್ತು ಟ್ರಾಲಿಯನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ಗಂಗಲಪ್ಪನು ತನ್ನ ಊರಿಗೆ ಹೋಗುವಾಗ ಈ ವಿಚಾರವನ್ನು ನನಗೆ ತಿಳಿಸಿದಾಗ ನಾನು ಸದರಿ ಗಂಗಲಪ್ಪನಿಗೆ ಬದಲು ಕಂಸಾನಹಳ್ಳಿ ಗ್ರಾಮದ ನಾಯಕ ಜಾತಿಯ ಅಶ್ವಥಪ್ಪ ಎಂಬುವವರಿಗೆ ಸದರಿ ಗಂಗಲಪ್ಪನು ಊರಿಗೆ ಹೋದಾಗ ರಾತ್ರಿಯ ಸಮಯದಲ್ಲಿ ಎಸ್ಟೇಟ್ ನಲ್ಲಿ ಕಾವಲು ಕಾಯುವುದಕ್ಕೆ ನೇಮಿಸಿದ್ದ, ಸದರಿ ಅಶ್ವಥಪ್ಪನು ದಿನಾಂಕ:23/08/2020 ರಂದು ಸಾಯಂಕಾಲ ಸುಮಾರು 05-00 ಗಂಟೆಯಲ್ಲಿ ರೇಷನ್ ತರುವುದಕ್ಕೆ ಹೋಗಿದ್ದಾಗ, ಆ ದಿನ ರಾತ್ರಿ ಕಂಸಾನಹಳ್ಳಿಯಲ್ಲಿ ಜೋರಾಗಿ ಮಳೆ ಬಂದಿದ್ದರಿಂದ ಸದರಿ ಅಶ್ವಥಪ್ಪನಿಗೆ ವಯಸ್ಸಾಗಿರುವುದರಿಂದ ಆ ದಿನ ರಾತ್ರಿ ಎಸ್ಟೇಟ್ ನಲ್ಲಿ ಮಲಗಲು ಹೋಗಿರುವುದಿಲ್ಲ. ದಿನಾಂಕ:24/08/2020 ರಂದು ಬೆಳಿಗ್ಗೆ ಸುಮಾರು 07-00 ಗಂಟೆ ಸಮಯದಲ್ಲಿ ಪುರವರ ಗ್ರಾಮದ ಉಪ್ಪಾರ ಜನಾಂಗದ ನಾಗಭೂಷಣ ಬಿನ್ ಲೇಟ್ ಹನುಮಂತರಾಯಪ್ಪ ಎಂಬುವವನು ನಮ್ಮ ಬಾಬ್ತು ಮೇಲ್ಕಂಡ ಎಸ್ಟೇಟ್ ನಲ್ಲಿರುವ ಜಮೀನನ್ನು ಉಳುಮೆ ಮಾಡುವುದಕ್ಕೆ ಎಸ್ಟೇಟ್ ಗೆ ಹೋಗಿ ನೋಡಿದಾಗ ಈ ಕೃತ್ಯ ನಡೆದಿರುವುದನ್ನು ನೋಡಿ ನನಗೆ ಫೋನ್ ಮಾಡಿ ವಿಚಾರವನ್ನು ತಿಳಿಸಿರುತ್ತಾನೆ. ನಾನು ನಾಗದಾಸನಹಳ್ಳಿಯಿಂದ ಮಧ್ಯಾಹ್ನ ಸುಮಾರು 01-00 ಗಂಟೆಗೆ ಬಂದು ವೀಕ್ಷಣೆ ಮಾಡಿ ಹೋಗಿರುತ್ತೇನೆ. ಆದ್ದರಿಂದ ನಮ್ಮ ಬಾಬ್ತು ಮೇಲ್ಕಂಡ ಎಸ್ಟೇಟ್ ನಲ್ಲಿ ಕಳ್ಳತನವಾಗಿರುವ ಐಷರ್ ಇಂಜಿನ್ ಟ್ರಾಕ್ಟರ್ ಮತ್ತು ಟ್ರಾಲಿಯನ್ನು ಪತ್ತೆಮಾಡಿ ಕಳ್ಳತನ ಮಾಡಿರುವ ಕಳ್ಳರ ಮೇಲೆ ಕಾನೂನು ಕ್ರಮ ಜರುಗಿಸಬೇಕಾಗಿ ಕೋರುತ್ತೇನೆ. ನಾನು ಮತ್ತು ಕೊಡಿಗೇನಹಳ್ಳಿ ಗ್ರಾಮದ ಮುಸ್ಲಿಂ ಜಾತಿಯ ಸೈಯ್ಯದ್ ನಾಸಿರುದ್ದೀನ್ ಬಿನ್ ಸೈಯ್ಯದ್ ಅಬ್ಬಾಸ್ ಎಂಬುವವರು ನಮಗೆ ಬೇಕಾದ ಕಡೆಗಳಲ್ಲಿ ಹುಡುಕಿದರೂ ಸಹ ಪತ್ತೆಯಾಗಿರುವುದಿಲ್ಲ ಆದ್ದರಿಂದ ಈ ದಿನ ತಡವಾಗಿ ಬಂದು ನೀಡಿದ ಪಿರ್ಯಾದು ದೂರನ್ನು ಸ್ವೀಕರಿಸಿ ಠಾಣಾ ಮೊನಂ 107/2020 ಕಲಂ 379 ಐಪಿಸಿ ರೀತ್ಯಾ ಪ್ರಕರಣ ದಾಖಲಿಸಿರುತ್ತೆ


ಅಪರಾಧ ವರದಿ ಮಾಡಿ


ಜಿಲ್ಲಾ ಪೊಲೀಸ್ ಆಪ್

ತುರ್ತು ಸಹಾಯವಾಣಿ

ಪೊಲೀಸ್
100
ಪೊಲೀಸ್ ನಿಯಂತ್ರಣ ಕೊಠಡಿ
0816-2278000
ತುರ್ತು ಚಿಕಿತ್ಸಾ ವಾಹನ
108
ಅಗ್ನಿಶಾಮಕ ದಳ
101
ಬೆಸ್ಕಾಂ ಸಹಾಯವಾಣಿ
1912
ಹಿರಿಯ ನಾಗರಿಕರ ಸಹಾಯವಾಣಿ
1090
ಮಹಿಳೆಯರ ಸಹಾಯವಾಣಿ
1091
ಮಕ್ಕಳ ಸಹಾಯವಾಣಿ
1098
ಜಿಲ್ಲಾ ಪೊಲೀಸ್ ಕಚೇರಿ
0816-2275451
ಅಡಿಷನಲ್ ಎಸ್.ಪಿ.
0816-2274130
ತುಮಕೂರು ಜಿಲ್ಲಾಧಿಕಾರಿಗಳು
0816-2272480
ಜಿಲ್ಲಾ ಸಾರ್ವಜನಿಕ ಆಸ್ಪತ್ರೆ
0816-2278377
ಜಿಲ್ಲಾ ಸಾರಿಗೆ ಕಚೇರಿ
0816-2278473

ವಿಪಿನ್ ರಾಯ್
9620142317

ಪ್ರಜ್ವಲ್
7996131499

ದಿಲೀಪ್
9916790692

ಸುಸನ್
7829794200

ಗುಂಡಪ್ಪ
9448617529

ತಿಲಕ್
9739596920

ನಂದೀಶ್
9845134445

ಪಾಷ
9900089813

ಹೈದರ್
9980976954


 

We have 57 guests online
Content View Hits : 899325
Hackguard Security Enabled