lowborn ತುಮಕೂರು ಜಿಲ್ಲಾ ಪೊಲೀಸ್ | Tumakuru District Police | Tumkur Police | ತುಮಕೂರು ಜಿಲ್ಲಾ ಪೊಲೀಸ್ | Tumakuru District Police | Tumkur Police
Curfew Pass Application

ಡಾ. ಕೋನ ವಂಶಿ ಕೃಷ್ಣ IPS,
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು,
ತುಮಕೂರು ಜಿಲ್ಲೆ, ಕರ್ನಾಟಕ

ವರಿಷ್ಠಾಧಿಕಾರಿಯವರ ಸಂದೇಶ

ತುಮಕೂರು ನಗರದಲ್ಲಿ ಕೊವೀಡ್-19 ರ ವಿರುದ್ಧ ತುಮಕೂರು ಜಿಲ್ಲಾ ಪೊಲೀಸ್ ಜಾಗೃತಿ... >> ಪತ್ರಿಕಾ ಪ್ರಕಟಣೆ ದಿನಾಂಕ  15-10-20 ಡ್ರಾಪ್‍ ಕೇಳುವ ನೆಪದಲ್ಲಿ ಹಣ ದೋಚುತ್ತಿದ್ದ... >> ಕೊವೀಡ್-19 ರ ವಿರುದ್ಧ ತುಮಕೂರು ಜಿಲ್ಲಾ ಪೊಲೀಸ್ ಅಭಿಯಾನ                 ... >>   ಪತ್ರಿಕಾ ಪ್ರಕಟಣೆ ದಿ:10/10/20 ಎನ್.ಜಿ.ಓ. ಹೆಸರಿನಲ್ಲಿ ಹಣ ದೋಚುತ್ತಿದ್ದ ಆರೋಪಿಗಳ ಬಂಧನದ... >> ಪತ್ರಿಕಾ ಪ್ರಕಟಣೆ ದಿ:03/10/20 ಆನ್ ಲೈನ್ ನಲ್ಲಿ IPL ಕ್ರಿಕೆಟ್ ಬೆಟ್ಟಿಂಗ್ ಆಡಿಸುತ್ತಿದ್ದ... >> ಪತ್ರಿಕಾ ಪ್ರಕಟಣೆ ದಿನಾಂಕ: 01-10-2020 ಸರಣಿ ಮನೆ ಕಳ್ಳರ ಬಂಧನ, 13 ಲಕ್ಷ 50 ಸಾವಿರ ಮೌಲ್ಯದ... >> ಪತ್ರಿಕಾ ಪ್ರಕಟಣೆ ದಿನಾಂಕ 23-09-2020 ಅಕ್ರಮ ಗಾಂಜಾ ಸಾಗಾಟ / ಮಾರಾಟ ಮಾಡುತ್ತಿದ್ದ ಮೂವರ... >> ಪತ್ರಿಕಾ ಪ್ರಕಟಣೆ ದಿನಾಂಕ : 22-9-2020 ಮೋಟಾರ್ ಸೈಕಲ್ ಕಳ್ಳನ ಬಂಧನ: 1 ಲಕ್ಷ ರೂ ಮೌಲ್ಯದ 3... >> ಪತ್ರಿಕಾ ಪ್ರಕಟಣೆ ದಿನಾಂಕ: 18-09-2020 ಪೊಲೀಸ್ ಇಲಾಖೆಯು ಖಾಲಿ ಇರುವ ಸಿಪಿಸಿ ಹುದ್ದೆಗಳಿಗೆ... >> ಪತ್ರಿಕಾ ಪ್ರಕಟಣೆ ದಿ:11/09/20 ದ್ವಿ ಚಕ್ರ ವಾಹನ ಕಳವು ಆರೋಪಿಯ ಬಂಧನ. ದಿನಾಂಕ : 17-08-2020 ರಂದು... >>
  • Facebook: TumkurDistrictPolice
  • Picasa: tumkurpolice
  • Twitter: sptumkur
  • External Link: www.youtube.com/channel/UC5uVBpzphJxhwMUHL1NVKVQ

ದಿನವಹಿ ಮಾಹಿತಿಗಳು

< October 2020 >
Mo Tu We Th Fr Sa Su
      1 3 4
5 6 7 8 9 10 11
12 13 14 15 16 17 18
19 20 21 22 23 24 25
26 27 28 29 30 31  
Friday, 02 October 2020
ಅಪರಾಧ ಘಟನೆಗಳು 02-10-20

ತುಮಕೂರು ಸಂಚಾರ ಪೊಲೀಸ್ ಠಾಣಾ ಮೊ.ಸಂಖ್ಯೆ 136/2020 ಕಲಂ 279, 337, 304() ಐಪಿಸಿ

ದಿನಾಂಕ 01-10-2020 ರಂದು   ರಾತ್ರಿ 9-00   ಗಂಟೆಗೆ ನರಸಿಂಹಮೂರ್ತಿ ತಂದೆ ಲೇಟ್.ರಾಮಯ್ಯ, 40ವರ್ಷ, ಆದಿದ್ರಾವಿಡ ಜನಾಂಗ, ಗಾರೆಕೆಲಸ,   3ನೇ ಕ್ರಾಸ್, ಖಾದರ್ ನಗರ, ತುಮಕೂರು    ಇವರು ನೀಡಿದ   ದೂರಿನ ಅಂಶವೇನೆಂದರೆ,  ದಿನಾಂಕ 01/10/2020 ರಂದು  ನನ್ನ ಕೆಎ-06-ಇಎಸ್-1441 ನೇ ದ್ವಿಚಕ್ರ ವಾಹನದಲ್ಲಿ ಗಾರೆಕೆಲಸ ಮಾಡುವ ಗಂಗಾವತಿ ರವರನ್ನು ಕೂರಿಸಿಕೊಂಡು   ಮನೆಗೆ ಹೋಗಲು   ಸದಾಶಿವನಗರ ಡಿಎಟಿ ಮಸೀದಿ ಮುಂಭಾಗ ರಿಂಗ್ ರಸ್ತೆಯಲ್ಲಿ ರಾತ್ರಿ 7-30 ಗಂಟೆ ಸಮಯದಲ್ಲಿ ಹೋಗುತ್ತಿರುವಾಗ ಹಿಂಭಾಗದಿಂದ ಕೆಎ-52-ಎ-0516 ನೇ ಟಿಪ್ಪರ್ ಲಾರಿ ಚಾಲಕ ಲಾರಿಯನ್ನು   ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಹೋಗಿ         ಕೆಎ-06-ಇಎಸ್-1441 ನೇ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಅಪಘಾತಪಡಿಸಿದ್ದರಿಂದ   ನರಸಿಂಹಮೂರ್ತಿ ರವರ ರಸ್ತೆಯ ಎಡಭಾಗಕ್ಕೆ ಬಿದ್ದು ಕಾಲಿಗೆ  ರಕ್ತಗಾಯಗಳಾಗಿರುತ್ತವೆ. ಹಿಂಭಾಗದಲ್ಲಿ ಕುಳಿತಿದ್ದ ಗಂಗಾವತಿ ಕೋಂ ಲೇಟ್.ರವಿಕುಮಾರ್, 30ವರ್ಷ, ಆದಿಕರ್ನಾಟಕ ಜನಾಂಗ, ಗಾರೆಕೆಲಸ, 2ನೇ ಕ್ರಾಸ್, ಮಾರುತಿನಗರ, ಕ್ಯಾತ್ಸಂದ್ರ, ತುಮಕೂರು ಇವರು ರಸ್ತೆಯ ಬಲಭಾಗಕ್ಕೆ ಬಿದ್ದಾಗ ಲಾರಿಯ ಚಕ್ರಗಳು ಈಕೆಯ ದೇಹದ ಮೇಲೆ ಹತ್ತಿ ತಲೆಗೆ, ಎದೆಗೆ, ಹೊಟ್ಟೆಗೆ, ಕೈಕಾಲುಗಳಿಗೆ ಪೆಟ್ಟು ಬಿದ್ದು ರಕ್ತಗಾಯಗಳಾಗಿ  ಸ್ಥಳದಲ್ಲಿಯೇ ಮೃತಪಟ್ಟಿರುತ್ತಾಳೆಂತ ದೂರು.

ಗುಬ್ಬಿ ಪೊಲೀಸ್ ಠಾಣಾ ಮೊ ನಂ 208/2020 ಕಲಂ 78, 80 ಕೆ.ಪಿ.ಆಕ್ಟ್ ಮತ್ತು 420 ಐಪಿಸಿ

ದಿನಾಂಕ: 01.10.2020 ರಂದು  ರಾತ್ರಿ 10.00 ಗಂಟೆ ಪಿರ್ಯಾದಿ ಶೇಷಾದ್ರಿ, ಪಿ.ಐ. ಸಿ.ಇ.ಎನ್. ಪೊಲೀಸ್ ಠಾಣೆ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಅಂಶವೇನೆಂದರೆ,  ಗುಬ್ಬಿ ಟೌನ್ ಹೊಸಪೇಟೆ ಬೀದಿಯಲ್ಲಿ ವಾಸವಾಗಿರುವ ವಿನಯ್ ಕುಮಾರ್ ಬಿನ್ ಲೇ// ಪಿ.ಗುರುನಾಥ, 30 ವರ್ಷ, ಹೊಸಪೇಟೆ ಬೀದಿ, ಮತ್ತು ಆರ್.ಪ್ರಸಾದ್ ಬಿನ್ ಎಂ.ರಾಮಸ್ವಾಮಿ, 37 ವರ್ಷ, ಹೊಸಪೇಟೆ ಬೀದಿ ಗುಬ್ಬಿ ಟೌನ್ ಇವರುಗಳು ತಮ್ಮ ಮನೆಯಲ್ಲಿ ಈ ದಿನ ನಡೆಯುವ 20-20 ಕ್ರಿಕೆಟ್ ಪಂಜಾಬ್ ವರ್ಸಸ್ ಮುಂಬೈ ನಡುವೆ ನಡೆಯುವ  ಆಟಕ್ಕೆ ಲಕ್ಕೀಸ್ ಎಂಬ ಮೊಬೈಲ್ ಅಪ್ಲಿಕೇಶನ್ ಉಪಯೋಗಿಸಿಕೊಂಡು ಮೊಬೈಲ್ ಗಳಲ್ಲಿ ಆನ್ ಲೈನ್ ಮೂಲಕ ಪ್ರಸಾದ್ ನ ಎಸ್.ಬಿ.ಐ. ಅಕೌಂಟ್ ನಂ 31614071929 ಹಾಗೂ ವಿನಯ್ ಕುಮಾರ್ ನ ಎಸ್.ಬಿ.ಐ. ಖಾತೆ ಸಂಖ್ಯೆ 64154697940 ಅಕೌಂಟ್ ಗಳನ್ನು ಬಳಸಿಕೊಂಡು ಇವರುಗಳ ಮೊಬೈಲ್ ನಂ: 9964688893 ಹಾಗೂ 9742249327 ಗಳನ್ನು ಬಳಸಿಕೊಂಡು ನೂರು ರೂಪಾಯಿಗೆ ಸಾವಿರ ರೂಪಾಯಿಗಳನ್ನು ಕೊಡುವಂತೆ  ಹಣವನ್ನು ನಗದಾಗಿ ಹಾಗೂ ಆನ್ ಲೈನ್ ಮೂಲಕ ಪಡೆದುಕೊಂಡು ಮನೆಯಲ್ಲಿ  ಟಿ.ವಿ. ಮುಂದೆ ಈ ದಿನ ನಡೆಯುವ 20-20 ಕ್ರಿಕೆಟ್ ನ ಸ್ಟಾರ್ ಸ್ಪೋರ್ಟ್ಸ್ ನ ಹೆಚ್.ಡಿ. ಚಾನಲ್ ನಲ್ಲಿ ವೀಕ್ಷಣೆ ಮಾಡಿಕೊಂಡು ಸಾರ್ವಜನಿಕರಿಂದ ಹಣವನ್ನು  ಕಟ್ಟಿಸಿಕೊಂಡು ಕ್ರಿಕೆಟ್ ಬೆಟ್ಟಿಂಗ್ ಅನ್ನು ಆನ್ ಲೈನ್ ಮೂಲಕ ಆಡಿಸುತ್ತಾ ಒಂದಕ್ಕೆ ಹತ್ತರಷ್ಟು ದುಡ್ಡುಕೊಡುವುದಾಗಿ ಸಾರ್ವಜನಿಕರಿಗೆ  ವಂಚಿಸುತ್ತಿದ್ದಾರೆಂಬ ಮಾಹಿತಿ ಖಚಿತವಾಗಿ ಬಂದಿರುತ್ತದೆ.  ಮುಂದಿನ ಕ್ರಮಕ್ಕಾಗಿ  ಮಾಹಿತಿಯನ್ನುನಿಮಗೆ ನೀಡಿರುತ್ತೇನೆ ಇತ್ಯಾದಿ ದೂರಿನ ಮೇರೆಗೆ ಠಾಣಾ ಎನ್.ಸಿ.ಆರ್ 420/2020 ದಾಖಲಿಸಿ ಘನ ನ್ಯಾಯಾಲಯದ  ಅನುಮತಿ ಪಡೆದು ನಂತರ ದಾಳಿ ನಡೆಸಿ ಪಂಚನಾಮೆ ಜರುಗಿಸಿ ಆರೋಪಿಗಳು ಹಾಗೂ ಮಾಲಿನೊಂದಿಗೆ ವಾಪಸ್ಸು ಠಾಣೆಗೆ ಬಂದು ರಾತ್ರಿ 23.45 ಗಂಟೆಗೆ ಪ್ರಕರಣ ದಾಖಲಿಸಿರುತ್ತದೆ.


ಅಪರಾಧ ವರದಿ ಮಾಡಿ


ಜಿಲ್ಲಾ ಪೊಲೀಸ್ ಆಪ್

ತುರ್ತು ಸಹಾಯವಾಣಿ

ಪೊಲೀಸ್
100
ಪೊಲೀಸ್ ನಿಯಂತ್ರಣ ಕೊಠಡಿ
0816-2278000
ತುರ್ತು ಚಿಕಿತ್ಸಾ ವಾಹನ
108
ಅಗ್ನಿಶಾಮಕ ದಳ
101
ಬೆಸ್ಕಾಂ ಸಹಾಯವಾಣಿ
1912
ಹಿರಿಯ ನಾಗರಿಕರ ಸಹಾಯವಾಣಿ
1090
ಮಹಿಳೆಯರ ಸಹಾಯವಾಣಿ
1091
ಮಕ್ಕಳ ಸಹಾಯವಾಣಿ
1098
ಜಿಲ್ಲಾ ಪೊಲೀಸ್ ಕಚೇರಿ
0816-2275451
ಅಡಿಷನಲ್ ಎಸ್.ಪಿ.
0816-2274130
ತುಮಕೂರು ಜಿಲ್ಲಾಧಿಕಾರಿಗಳು
0816-2272480
ಜಿಲ್ಲಾ ಸಾರ್ವಜನಿಕ ಆಸ್ಪತ್ರೆ
0816-2278377
ಜಿಲ್ಲಾ ಸಾರಿಗೆ ಕಚೇರಿ
0816-2278473

ವಿಪಿನ್ ರಾಯ್
9620142317

ಪ್ರಜ್ವಲ್
7996131499

ದಿಲೀಪ್
9916790692

ಸುಸನ್
7829794200

ಗುಂಡಪ್ಪ
9448617529

ತಿಲಕ್
9739596920

ನಂದೀಶ್
9845134445

ಪಾಷ
9900089813

ಹೈದರ್
9980976954


 

We have 23 guests online
Content View Hits : 948936
Hackguard Security Enabled