lowborn ತುಮಕೂರು ಜಿಲ್ಲಾ ಪೊಲೀಸ್ | Tumakuru District Police | Tumkur Police | ತುಮಕೂರು ಜಿಲ್ಲಾ ಪೊಲೀಸ್ | Tumakuru District Police | Tumkur Police
Curfew Pass Application

ಡಾ. ಕೋನ ವಂಶಿ ಕೃಷ್ಣ IPS,
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು,
ತುಮಕೂರು ಜಿಲ್ಲೆ, ಕರ್ನಾಟಕ

ವರಿಷ್ಠಾಧಿಕಾರಿಯವರ ಸಂದೇಶ

ತುಮಕೂರು ನಗರದಲ್ಲಿ ಕೊವೀಡ್-19 ರ ವಿರುದ್ಧ ತುಮಕೂರು ಜಿಲ್ಲಾ ಪೊಲೀಸ್ ಜಾಗೃತಿ... >> ಪತ್ರಿಕಾ ಪ್ರಕಟಣೆ ದಿನಾಂಕ  15-10-20 ಡ್ರಾಪ್‍ ಕೇಳುವ ನೆಪದಲ್ಲಿ ಹಣ ದೋಚುತ್ತಿದ್ದ... >> ಕೊವೀಡ್-19 ರ ವಿರುದ್ಧ ತುಮಕೂರು ಜಿಲ್ಲಾ ಪೊಲೀಸ್ ಅಭಿಯಾನ                 ... >>   ಪತ್ರಿಕಾ ಪ್ರಕಟಣೆ ದಿ:10/10/20 ಎನ್.ಜಿ.ಓ. ಹೆಸರಿನಲ್ಲಿ ಹಣ ದೋಚುತ್ತಿದ್ದ ಆರೋಪಿಗಳ ಬಂಧನದ... >> ಪತ್ರಿಕಾ ಪ್ರಕಟಣೆ ದಿ:03/10/20 ಆನ್ ಲೈನ್ ನಲ್ಲಿ IPL ಕ್ರಿಕೆಟ್ ಬೆಟ್ಟಿಂಗ್ ಆಡಿಸುತ್ತಿದ್ದ... >> ಪತ್ರಿಕಾ ಪ್ರಕಟಣೆ ದಿನಾಂಕ: 01-10-2020 ಸರಣಿ ಮನೆ ಕಳ್ಳರ ಬಂಧನ, 13 ಲಕ್ಷ 50 ಸಾವಿರ ಮೌಲ್ಯದ... >> ಪತ್ರಿಕಾ ಪ್ರಕಟಣೆ ದಿನಾಂಕ 23-09-2020 ಅಕ್ರಮ ಗಾಂಜಾ ಸಾಗಾಟ / ಮಾರಾಟ ಮಾಡುತ್ತಿದ್ದ ಮೂವರ... >> ಪತ್ರಿಕಾ ಪ್ರಕಟಣೆ ದಿನಾಂಕ : 22-9-2020 ಮೋಟಾರ್ ಸೈಕಲ್ ಕಳ್ಳನ ಬಂಧನ: 1 ಲಕ್ಷ ರೂ ಮೌಲ್ಯದ 3... >> ಪತ್ರಿಕಾ ಪ್ರಕಟಣೆ ದಿನಾಂಕ: 18-09-2020 ಪೊಲೀಸ್ ಇಲಾಖೆಯು ಖಾಲಿ ಇರುವ ಸಿಪಿಸಿ ಹುದ್ದೆಗಳಿಗೆ... >> ಪತ್ರಿಕಾ ಪ್ರಕಟಣೆ ದಿ:11/09/20 ದ್ವಿ ಚಕ್ರ ವಾಹನ ಕಳವು ಆರೋಪಿಯ ಬಂಧನ. ದಿನಾಂಕ : 17-08-2020 ರಂದು... >>
  • Facebook: TumkurDistrictPolice
  • Picasa: tumkurpolice
  • Twitter: sptumkur
  • External Link: www.youtube.com/channel/UC5uVBpzphJxhwMUHL1NVKVQ

ದಿನವಹಿ ಮಾಹಿತಿಗಳು

< October 2020 >
Mo Tu We Th Fr Sa Su
      1 2 3
5 6 7 8 9 10 11
12 13 14 15 16 17 18
19 20 21 22 23 24 25
26 27 28 29 30 31  
Sunday, 04 October 2020
ಅಪರಾಧ ಘಟನೆಗಳು 04-10-20

ಗುಬ್ಬಿ ಠಾಣಾ ಮೊ ನಂ 209/2020 ಕಲಂ 15 (A) 32 (3) K E ACT

ಗುಬ್ಬಿ ಪೊಲೀಸ್ ಠಾಣೆಯ ಪಿ.ಎಸ್ ಐ  ರವರಿಗೆ  ದಿ-03-10-2020 ರಂದು ಬೆಳಿಗ್ಗೆ 10-30 ಗಂಟೆಯಲ್ಲಿ ಗುಬ್ಬಿ ತಾ//  ಕಸಬ ಹೋಬಳಿ ವಡ್ಡರಹಳ್ಳಿ ಗ್ರಾಮದ ರಸ್ತೆಯ ಪಕ್ಕದ ಪೆಟ್ಟಿಗೆ ಅಂಗಡಿಯಲ್ಲಿ ಕೆಲವರು ಗುಂಪುಕಟ್ಟಿಕೊಂಡು ಮಧ್ಯಪಾನ ಮಾಡುತ್ತಿದ್ದಾರೆ ಅವರಿಗೆ ಅಂಗಡಿ ಮಾಲೀಕರು ಮಧ್ಯಪಾನ ಮಾಡಲು ಸಹಕಾರ ನೀಡುತ್ತಿದ್ದಾರೆಂತ ಮಾಹಿತಿ ನೀಡಿದ ಮೇರೆಗೆ ಪಿ.ಎಸ್ ಐ ರವರು  ಪಂಚರೊಂದಿಗೆ ಇಲಾಖಾ ಜೀಪಿನಲ್ಲಿ ಮೇಲ್ಕಂಡ ಸ್ಥಳಕ್ಕೆ ಹೋಗಿ  ನೋಡಲಾಗಿ ಅಂಗಡಿಯ ಮಾಲೀಕರು  ಕೆಲವರಿಗೆ ಪ್ಲಾಸ್ಟಿಕ್ ಲೋಟದಲ್ಲಿ ಮಧ್ಯವನ್ನು ಹಾಕಿಕೊಡುತ್ತಿರುವುದು ಮತ್ತು ಅದನ್ನು ಕೆಲವರು ಕುಡಿಯುತ್ತಿರುವುದು ಕಂಡು ಬಂತು, ನಂತರ ಪಿ ಎಸ್ ಐ ರವರು  ಸುತ್ತುವರೆದು ಸಾರ್ವಜನಿಕ ಸ್ಥಳದಲ್ಲಿ ಮಧ್ಯವನ್ನು ಸೇವಿಸುತ್ತಿದ್ದವರನ್ನು ಹಿಡಿಯಲು ಹೋದಾಗ ಮಧ್ಯವನ್ನು ಕುಡಿಯುತ್ತಿದ್ದ 3-4 ಜನ ಆಸಾಮಿಗಳು ಲೋಟಗಳನ್ನು ಮತ್ತು ಮಧ್ಯದ ಪ್ಯಾಕೆಟ್ ಗಳನ್ನು ಅಲ್ಲಿಯೇ ಬಿಟ್ಟು  ಓಡಿಹೋದರು. ನಂತರ ಅಂಗಡಿಯಲ್ಲಿದ್ದ ಅದರ ಮಾಲೀಕರನ್ನು ಹಿಡಿದು ಆತನ ಹೆಸರು ವಿಳಾಸ ಕೇಳಲಾಗಿ ತಮ್ಮಯ್ಯ ಬಿನ್ ಮೂಡಲಗಿರಿಗೌಡ 25ವರ್ಷ ವಕ್ಕಲಿಗ ಜನಾಂಗ ವಡ್ಡರಹಳ್ಳಿ ಗುಬ್ಬಿ ತಾಲ್ಲೂಕ್ ಎಂತ ತಿಳಿಸಿದರು. ಅವರನ್ನು ಸಾರ್ವಜನಿಕ ಸ್ಥಳದಲ್ಲಿ ಮಧ್ಯವನ್ನು ಸೇವನೆ ಮಾಡಿಸಲು ಅನುಮತಿ ಇದೆಯೇ ಎಂತ ಕೇಳಲಾಗಿ ಅವರು ಯಾವುದೇ ಅನುಮತಿಯನ್ನು ಪಡೆದಿರುವುದಿಲ್ಲ ಎಂತ ತಿಳಿಸಿದರು. ನಂತರ ಓಡಿ ಹೋದವರ ಬಗ್ಗೆ ವಿಚಾರ ಮಾಡಲಾಗಿ ಅವರುಗಳು ನನಗೆ ಪರಿಚಯವಿರುವುದಿಲ್ಲ. ಆದರೆ ನಮ್ಮ ಅಂಗಡಿಗೆ ಮಧ್ಯವನ್ನು ತಂದು ಲೋಟಕ್ಕೆ ಹಾಕಿಕೊಡಿ ಎಂತ ತಿಳಿಸಿದರು ನಾನು ಮಧ್ಯವನ್ನು ಸೇವಿಸಲು ಹಾಕಿಕೊಟ್ಟಿರುತ್ತೆನೆ ಎಂದು ತಿಳಿಸಿದರು. ನಂತರ ಪಂಚರ ಸಮಕ್ಷಮ ಸ್ಥಳವನ್ನು ಪರಿಶೀಲನೆ ಮಾಡಲಾಗಿ 1] 04ಪ್ಲಾಸ್ಟಿಕ್ ಲೋಟಗಳು 2] 90ಎಂ.ಎಲ್.ನ ಖಾಲಿ 4 ರಾಜಾ ವಿಸ್ಕಿ ಮಧ್ಯದ ಖಾಲಿ  ಪ್ಯಾಕೆಟುಗಳು ಹಾಗೂ  90 ಎಂ ಎಲ್ ನ 3 ಒರಿಜಿನಲ್ ಚಾಯ್ಸ್ ಮದ್ಯದ ಖಾಲಿ  ಪ್ಯಾಕೇಟ್ ಗಳು  3] ಒಂದು ಲೀಟರ್ ನೀರಿನ ಪ್ಲಾಸ್ಟಿಕ್ ಬಾಟೆಲ್ ಅರ್ದ ಇರುತ್ತೆ.  ದೊರೆತಿದ್ದು ಇವುಗಳನ್ನು ವಶಕ್ಕೆ ಪಡೆದು ಪಂಚರ ಸಮಕ್ಷಮ ಬೆಳೆಗ್ಗೆ 11.00 ಗಂಟೆಯಿಂದ 11-30 ಗಂಟೆಯವರೆಗೆ ಪಂಚನಾಮೆಯನ್ನು ಜರುಗಿಸಿ ನಂತರ ಆಸಾಮಿಯನ್ನು ಮತ್ತು  ಮಾಲುಗಳನ್ನು ವಶಕ್ಕೆ ತೆಗೆದುಕೊಂಡು ಠಾಣೆಗೆ ಬಂದು ಮದ್ಯಾಹ್ನ 12-00 ಗಂಟೆಗೆ  ಗುಬ್ಬಿ ಪೊಲೀಸ್ ಠಾಣಾ ಮೊ ನಂ 209/2020 ಕಲಂ 15 (ಎ) 32 ಕ್ಲಾಸ್  (3) ಕೆ ಇ ಆಕ್ಟ್  ರೀತ್ಯಾ  ಸ್ವಯಂ ಪ್ರಕರಣ ದಾಖಲಿಸಿರುತ್ತೆ.

 

ಮಧುಗಿರಿ ಪೊಲೀಸ್ ಠಾಣಾ CR No:132/2020 ಕಲಂ:279, 283, 304(A) IPC

ದಿನಾಂಕ:03-10-2020 ರಂದು ಬೆಳಿಗ್ಗೆ:09-00 ಗಂಟೆಗೆ ಈ ಕೇಸಿನ ಪಿರ್ಯಾದಿ ಅದಿರಾಮಯ್ಯ ಶೆಟ್ಟಿ ಬಿನ್ ಲೇಟ್ ಕೃಷ್ಣಯ್ಯ ಶೆಟ್ಟಿ 71 ವರ್ಷ, ಆರ್ಯವೈಶ್ಯ ಜನಾಂಗ, ವ್ಯಾಪರ, ನೇರಳೇಕೆರೆ ಗ್ರಾಮ, ಮಿಡಿಗೇಶಿ (ಹೋ), ಮಧುಗಿರಿ ತಾ|| ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಂಶವೇನೆಂದರೆ ಪಿರ್ಯಾದಿಯ ಎರಡನೇ ಮಗನಾದ ಅಭಿಲಾಷ್ ಎ ರವರು ಬೆಂಗಳೂರಿನ ಖಾಸಗಿ ಕಂಪನಿಗೆ ಕೆಲಸಕ್ಕೆ ಹೋಗುತ್ತಿದ್ದನು, ಅವನಿಗೆ ಇನ್ನೂ ಕೂಡ ಮಧುವೆಯಾಗಿರಲಿಲ್ಲ, ದಿನಾಂಕ;02.10.2020 ರಂದು ಸಂಜೆ ಪಿರ್ಯಾದಿಯ ಮಗ ಅಭಿಲಾಷ ಎ ರವರು ನಮ್ಮ ಊರಾದ ನೇರಳೇಕೆರೆಯಿಂದ ಅತನ ಬಾಬ್ತು KA-06-EJ-1252 ನೇ ಬೈಕ್ ನಲ್ಲಿ ಬೆಂಗಳೂರಿಗೆ ಹೋಗಿದ್ದನು,ನಂತರ ತಿಳಿಯಲಾಗಿ ಮಧುಗಿರಿ ಟೌನ್|| ಲಿಂಗೇನಹಳ್ಳಿಯ ಬಳಿ ಪಿರ್ಯಾದಿಯ ಮಗನಾದ ಅಭಿಲಾಷ್ ಎ ರವರಿಗೆ ಅಪಘಾತವಾಗಿ ಮೃತಪಟ್ಟಿರುತ್ತಾನೆಂದು ತಿಳಿದುಬಂದು ನಂತರ ನಾವು ಮಧುಗಿರಿ ಸರ್ಕಾರಿ ಅಸ್ಪತ್ರೆಯ ಶವಾಗಾರದ ಬಳಿಗೆ ಹೋಗಿ ನೋಡಲಾಗಿ ನನ್ನ ಮಗನ ತಲೆಗೆ,ಮೈ ಕೈಗೆ ಗಾಯಗಳಾಗಿ ಮೃತಪಟ್ಟಿದ್ದನು.ನಂತರ ಈ ಅಪಘಾತದ ಬಗ್ಗೆ ಪ್ರತ್ಯಕ್ಷ ದರ್ಶಿಯಾದ ಬಸವನಹಳ್ಳಿ ಗ್ರಾಮದ ಮಂಜುನಾಥ ಬಿನ್ ಗೋವಿಂದರಾಜು ರವರಿಂದ ತಿಳಿಯಲಾಗಿ ದಿನಾಂಕ;02.10.2020 ರಂದು ಸಂಜೆ;06.45 ಗಂಟೆಯ ಸಮಯದಲ್ಲಿ ಮಧುಗಿರಿ ಟೌನ್|| ಲಿಂಗೇನಹಳ್ಳಿಯ ನಾರಾಯಣಪ್ಪ ರವರ ಜಮೀನಿನ ಬಳಿ ಪಾವಗಡ – ಮಧುಗಿರಿ ರಸ್ತೆಯಲ್ಲಿ, KA-06-EJ-1252 ನೇ ಬೈಕ್ ಅನ್ನು ಸವಾರಿ ಮಾಡಿಕೊಂಡು ಮಧುಗಿರಿ ಕಡೆಗೆ ಹೋಗುತ್ತಿದ್ದ ನಿಮ್ಮ ಮಗನಾದ ಅಭಿಲಾಷ ಎ ರವರು ಕತ್ತಲಲ್ಲಿ ಒಂದು ಲಾರಿಯ ಚಾಲಕನು ನಿರ್ಲಕ್ಷತೆಯಿಂದ ಯಾವುದೇ ಮುನ್ಸುಚನೆ,ಸಿಗ್ನಲ್ ಸೂಚನೆ ಇಲ್ಲದೇ,ಇಂಡಿಕೇಟರ್ ಹಾಕದೇ ಸಂಚಾರಿ ನಿಯಮಗಳನ್ನು ಅನುಸರಿಸದೇ,ಲಾರಿಯನ್ನು ರಸ್ತೆಯ ಮೇಲೆ ನಿಲ್ಲಿಸಿದ್ದರಿಂದ ನಿಮ್ಮ ಮಗನು ಸವಾರಿ ಮಾಡುತ್ತಿದ್ದ KA-06-EJ-1252 ನೇ ಬೈಕ್ ಅನ್ನು ಸದರಿ KA-06-D-9476 ನೇ ಲಾರಿಯ ಹಿಂಬದಿಗೆ ಡಿಕ್ಕಿಹೊಡೆದ ಪರಿಣಾಮ ಅಭಿಲಾಷ್ ಎ ರವರ ತಲೆಗೆ,ಮೈ,ಕೈಗೆ ಗಾಯಗಳಾಗಿ ಸ್ಥಳದಲ್ಲಿಯೇ ಮೃತಪಟ್ಟಿನೆಂದು ತಿಳಿಸಿದರು.ರಾತ್ರಿಯಾಗಿದ್ದ ಕಾರಣ ನಮ್ಮ ಸಂಬಂದಿಕರಿಗೆ ತಿಳಿಸಿ ಈ ದಿನ ತಡವಾಗಿ ಬಂದು ದೂರು ನೀಡುತ್ತಿದ್ದು ಅದ್ದರಿಂದ ಈ ಅಪಘಾತಕ್ಕೆ ಕಾರಣನಾದ KA-06-D-9476 ನೇ ಲಾರಿ ಮತ್ತು ಈ ಲಾರಿಯ ಚಾಲಕನ ಮೇಲೆ ಮುಂದಿನ ಕಾನೂನು ಕ್ರಮ ಜರುಗಿಸಬೇಕೆಂದು ಪಿರ್ಯಾದಿಯು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತೆ.


ಅಪರಾಧ ವರದಿ ಮಾಡಿ


ಜಿಲ್ಲಾ ಪೊಲೀಸ್ ಆಪ್

ತುರ್ತು ಸಹಾಯವಾಣಿ

ಪೊಲೀಸ್
100
ಪೊಲೀಸ್ ನಿಯಂತ್ರಣ ಕೊಠಡಿ
0816-2278000
ತುರ್ತು ಚಿಕಿತ್ಸಾ ವಾಹನ
108
ಅಗ್ನಿಶಾಮಕ ದಳ
101
ಬೆಸ್ಕಾಂ ಸಹಾಯವಾಣಿ
1912
ಹಿರಿಯ ನಾಗರಿಕರ ಸಹಾಯವಾಣಿ
1090
ಮಹಿಳೆಯರ ಸಹಾಯವಾಣಿ
1091
ಮಕ್ಕಳ ಸಹಾಯವಾಣಿ
1098
ಜಿಲ್ಲಾ ಪೊಲೀಸ್ ಕಚೇರಿ
0816-2275451
ಅಡಿಷನಲ್ ಎಸ್.ಪಿ.
0816-2274130
ತುಮಕೂರು ಜಿಲ್ಲಾಧಿಕಾರಿಗಳು
0816-2272480
ಜಿಲ್ಲಾ ಸಾರ್ವಜನಿಕ ಆಸ್ಪತ್ರೆ
0816-2278377
ಜಿಲ್ಲಾ ಸಾರಿಗೆ ಕಚೇರಿ
0816-2278473

ವಿಪಿನ್ ರಾಯ್
9620142317

ಪ್ರಜ್ವಲ್
7996131499

ದಿಲೀಪ್
9916790692

ಸುಸನ್
7829794200

ಗುಂಡಪ್ಪ
9448617529

ತಿಲಕ್
9739596920

ನಂದೀಶ್
9845134445

ಪಾಷ
9900089813

ಹೈದರ್
9980976954


 

We have 26 guests online
Content View Hits : 948976
Hackguard Security Enabled