lowborn ತುಮಕೂರು ಜಿಲ್ಲಾ ಪೊಲೀಸ್ | Tumakuru District Police | Tumkur Police | ತುಮಕೂರು ಜಿಲ್ಲಾ ಪೊಲೀಸ್ | Tumakuru District Police | Tumkur Police
Curfew Pass Application

ಡಾ. ಕೋನ ವಂಶಿ ಕೃಷ್ಣ IPS,
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು,
ತುಮಕೂರು ಜಿಲ್ಲೆ, ಕರ್ನಾಟಕ

ವರಿಷ್ಠಾಧಿಕಾರಿಯವರ ಸಂದೇಶ

ತುಮಕೂರು ನಗರದಲ್ಲಿ ಕೊವೀಡ್-19 ರ ವಿರುದ್ಧ ತುಮಕೂರು ಜಿಲ್ಲಾ ಪೊಲೀಸ್ ಜಾಗೃತಿ... >> ಪತ್ರಿಕಾ ಪ್ರಕಟಣೆ ದಿನಾಂಕ  15-10-20 ಡ್ರಾಪ್‍ ಕೇಳುವ ನೆಪದಲ್ಲಿ ಹಣ ದೋಚುತ್ತಿದ್ದ... >> ಕೊವೀಡ್-19 ರ ವಿರುದ್ಧ ತುಮಕೂರು ಜಿಲ್ಲಾ ಪೊಲೀಸ್ ಅಭಿಯಾನ                 ... >>   ಪತ್ರಿಕಾ ಪ್ರಕಟಣೆ ದಿ:10/10/20 ಎನ್.ಜಿ.ಓ. ಹೆಸರಿನಲ್ಲಿ ಹಣ ದೋಚುತ್ತಿದ್ದ ಆರೋಪಿಗಳ ಬಂಧನದ... >> ಪತ್ರಿಕಾ ಪ್ರಕಟಣೆ ದಿ:03/10/20 ಆನ್ ಲೈನ್ ನಲ್ಲಿ IPL ಕ್ರಿಕೆಟ್ ಬೆಟ್ಟಿಂಗ್ ಆಡಿಸುತ್ತಿದ್ದ... >> ಪತ್ರಿಕಾ ಪ್ರಕಟಣೆ ದಿನಾಂಕ: 01-10-2020 ಸರಣಿ ಮನೆ ಕಳ್ಳರ ಬಂಧನ, 13 ಲಕ್ಷ 50 ಸಾವಿರ ಮೌಲ್ಯದ... >> ಪತ್ರಿಕಾ ಪ್ರಕಟಣೆ ದಿನಾಂಕ 23-09-2020 ಅಕ್ರಮ ಗಾಂಜಾ ಸಾಗಾಟ / ಮಾರಾಟ ಮಾಡುತ್ತಿದ್ದ ಮೂವರ... >> ಪತ್ರಿಕಾ ಪ್ರಕಟಣೆ ದಿನಾಂಕ : 22-9-2020 ಮೋಟಾರ್ ಸೈಕಲ್ ಕಳ್ಳನ ಬಂಧನ: 1 ಲಕ್ಷ ರೂ ಮೌಲ್ಯದ 3... >> ಪತ್ರಿಕಾ ಪ್ರಕಟಣೆ ದಿನಾಂಕ: 18-09-2020 ಪೊಲೀಸ್ ಇಲಾಖೆಯು ಖಾಲಿ ಇರುವ ಸಿಪಿಸಿ ಹುದ್ದೆಗಳಿಗೆ... >> ಪತ್ರಿಕಾ ಪ್ರಕಟಣೆ ದಿ:11/09/20 ದ್ವಿ ಚಕ್ರ ವಾಹನ ಕಳವು ಆರೋಪಿಯ ಬಂಧನ. ದಿನಾಂಕ : 17-08-2020 ರಂದು... >>
  • Facebook: TumkurDistrictPolice
  • Picasa: tumkurpolice
  • Twitter: sptumkur
  • External Link: www.youtube.com/channel/UC5uVBpzphJxhwMUHL1NVKVQ

ದಿನವಹಿ ಮಾಹಿತಿಗಳು

< October 2020 >
Mo Tu We Th Fr Sa Su
      1 2 3 4
5 6 7 8 9 11
12 13 14 15 16 17 18
19 20 21 22 23 24 25
26 27 28 29 30 31  
Saturday, 10 October 2020
ಅಪರಾಧ ಘಟನೆಗಳು 10-09-20

ತಿಲಕ್ ಪಾರ್ಕ್‌ ಪೊಲೀಸ್ ಠಾಣಾ ಮೊ.ನಂ. 64/2020 ಕಲಂ 78 ಕ್ಲಾಸ್ (3) ಕೆ.ಪಿ.ಆಕ್ಟ್.

ದಿನಾಂಕ: 09.10.2020 ರಂದು ತಿಲಕ್ ಪಾರ್ಕ್ ಪೋಲಿಸ್ ಠಾಣೆಯಲ್ಲಿ ಗುಪ್ತ ಮಾಹಿತಿ ಕರ್ತವ್ಯ ನಿರ್ವಹಿಸುತ್ತಿರುವ ರಘು ಎಸ್,ಆರ್ ಪಿ,ಸಿ-969 ರವರು ಠಾಣೆಗೆ ಹಾಜರಾಗಿ ನೀಡಿದ ಲಿಖಿತ ರಿಪೋರ್ಟ್ ನ ಸಾರಂಶವೇನೆಂದರೆ  ರಘು ರವರು ದಿನಾಂಕ:-09.10.2020 ರಂದು ಬೆಳಿಗ್ಗೆ ಸುಮಾರು 09.00 ಗಂಟೆಯಲ್ಲಿ ಠಾಣಾ ವ್ಯಾಪ್ತಿಯಲ್ಲಿ ಗಸ್ತಿನಲ್ಲಿರುವಾಗ್ಗೆ ತುಮಕೂರು ಟೌನ್ ಬಿ.ಜಿ ಪಾಳ್ಯ ಸರ್ಕಲ್‌ ಟೀ ಅಂಗಡಿ ಮುಂಭಾಗದ ಸಾರ್ವಜನಿಕರ ಸ್ಥಳದಲ್ಲಿ ಜಾವಿದ್ @ ಜಾವಿದ್ ಪಾಷ ಬಿನ್ ಅಮಾನುಲ್ಲಾ, 49 ವರ್ಷ, ಮುಸ್ಲಿಂ ಜನಾಂಗ, ಡ್ರೈವರ್ ಕೆಲಸ, ವಾಸ: ಬಿ ಬ್ಲಾಕ್ ಹೆಗಡೆ ಕಾಲೋನಿ ತುಮಕೂರು ಟೌನ್ ಎಂಬ ವ್ಯಕ್ತಿಯು ಜನರನ್ನು ಗುಂಪು ಸೇರಿಸಿಕೊಂಡು ಇದು ಮಟ್ಕ ಜೂಜಾಟ, ಅದೃಷ್ಟದ ಆಟ 10 ರೂಪಾಯಿಗೆ 700=00 ರೂಗಳನ್ನು ಕೊಡುತ್ತೇನೆಂದು ಜೋರಾಗಿ ಕೂಗುತ್ತಾ ಜನರಿಂದ ಹಣವನ್ನು ಪಡೆಯುತ್ತಿರುತ್ತಾನೆಂದು ಮಾಹಿತಿ ಬಂದಿರುತ್ತೆ. ಆದ್ದರಿಂದ ಮುಂದಿನ ಕ್ರಮ ಜರುಗಿಸಿ ಎಂದು ಕೋರಿದ್ದರ ಮೇರೆಗೆ ತಿಲಕ್ ಪಾರ್ಕ್ ಪೋಲಿಸ್ ಠಾಣಾ ಜಿ,ಎಸ್.ಸಿ ನಂಬರ್:291/2020 ರಲ್ಲಿ ನೊಂದಯಿಸಿ ಸದರಿ ಪ್ರಕರಣವು ಅಸಂಜ್ಞೇಯ ಪ್ರಕರಣ ಆಗಿರುವುದರಿಂದ ಘನ ನ್ಯಾಯಾಲಯದ ಅನುಮತಿ ಪಡೆದು ಪ್ರಕರಣ ದಾಖಲಿಸಿರುತ್ತೆ

 

ಮಿಡಿಗೇಶಿ  ಪೊಲೀಸ್  ಠಾಣೆ .ಸಿ.ಆರ್.ನಂ:97/2020  ಕಲಂ: 448,323,324,504, ರೆ/ವಿ 34 ಐಪಿಸಿ

ಈ ಕೇಸಿನ ಸಾರಾಂಶವೇನೆಂದರೆ ದಿ:09/10/2020 ರಂದು ಮಧ್ಯಾಹ್ನ 03-00 ಗಂಟೆಗೆ ಪಿರ್ಯಾದಿ ಹರಿಕೃಷ್ಣ ಬಿನ್ ಗಂಗಪ್ಪ, 40 ವರ್ಷ, ಗೊಲ್ಲರು, ವ್ಯವಸಾಯ, ಬೆನಕನಹಳ್ಳಿ ಗ್ರಾಮ, ಮಿಡಿಗೇಶಿ ಹೋಬಳಿ, ಮಧುಗಿರಿ ತಾಲ್ಲೂಕು, ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಅಂಶವೇನೆಂದರೆ, ನಾನು ನನ್ನ ಹೆಂಡತಿ ಮಕ್ಕಳೊಂದಿಗೆ ಮೇಲ್ಕಂಡ ವಿಳಾಸದಲ್ಲಿ ವಾಸವಾಗಿರುತ್ತೇನೆ. ನನ್ನ ತಂದೆಯವರಿಗೆ ಬೆನಕನಹಳ್ಳಿ ಗ್ರಾಮದ ವಾಸಿಯಾದ ನಾರಾಯಣಮ್ಮ ಎಂಬುವರು ಖಾತೆ ನಂ:139 ರಲ್ಲಿರುವ ಮನೆ ಸ್ವತ್ತನ್ನು ನನ್ನ ತಂದೆಯವರಿಗೆ ಬರೆದುಕೊಟ್ಟಿದ್ದು ಸದರಿ ಸ್ವತ್ತಿನಲ್ಲಿ ಹಾಲಿ ನಾವುಗಳು ವಾಸವಿರುತ್ತೇವೆ. ಈ ಮನೆ ಸ್ವತ್ತಿಗೆ ಸಂಬಂಧ ಪಡದ ವ್ಯಕ್ತಿಗಳಾದ ಬೆನಕನಹಳ್ಳಿ ಗ್ರಾಮದ ರಾಮದಾಸಪ್ಪನ ಮಕ್ಕಳಾದ ವೆಂಕಟೇಶ, ರವಿಕುಮಾರ, ಪಾಂಡು ಇವರು ನಮ್ಮ ಮನೆ ಸ್ವತ್ತಿಗೆ ಸಂಬಂಧಿಸಿದಂತೆ ಹಿಂದಿನ ದ್ವೇಷದಿಂದ ದಿನಾಂಕ:04/10/2020 ರಂದು ರಾತ್ರಿ 10-00 ಗಂಟೆ ಸಮಯದಲ್ಲಿ ನಾನು ಮನೆಯಲ್ಲಿ ಮಲಗಿದ್ದಾಗ 1)ವೆಂಕಟೇಶ, 2) ರವಿಕುಮಾರ್ 3)ಪಾಂಡು ರವರು ಏಕಾಏಕಿ ನಮ್ಮ ಮನೆಗೆ ನುಗ್ಗಿ ಭೋಳಿ ಮಗನೇ ಇದೇ ಮನೆ ಬೇಕಾ ನಿನಗೆ ನೀನು ಇದ್ದರೇ ತಾನೇ ಎಂದು ನನಗೆ ಕೈಯಿಂದ ಕಾಲಿಂದ ಎಲ್ಲರೂ ಹಲ್ಲೆ ಮಾಡಿ ನನ್ನ ಕಪಾಳಕ್ಕೆ ಬಲವಾಗಿ ಹೊಡೆದರು. ಹಾಗೂ ನನ್ನ ಎದೆಯ ಭಾಗಕ್ಕೂ ಎಲ್ಲರೂ ಕಾಲಿಂದ ತುಳಿದಿರುತ್ತಾರೆ. ಆಗ ನಾನು ಜೋರಾಗಿ ಕಿರುಚಿಕೊಂಡೆ ಆಗ ಜೋರಾಗಿ ಕಿರುಚಿಕೊಳ್ತಿಯಾ ನನ್ನ ಮಗನೇ ಅಂತ ನಿಂದಿಸಿದ ವೆಂಕಟೇಶ ಎಂಬುವವನು ಮನೆಯಲ್ಲಿದ್ದ ತರಾತುರಿಯಲ್ಲಿ ದೊಣ್ಣೆಯನ್ನು ತಗೊಂಡು ಪಟ್ಟಾರ್ ಅಂತ ನನ್ನ ಎಡಭಾಗದ ಕೆನ್ನೆಗೆ ಭಾರಿಸಿ ನೋವುಂಟು ಮಾಡಿದ ಪಾಂಡು ಎಂಬುವನು ಕೈಯಿಂದ ಮುಷ್ಟಿ ಮಾಡಿಕೊಂಡು ಬಲವಾಗಿ ನನ್ನ ಎದೆಗೆ, ಗುದ್ದಿ ಒದ್ದನು. ರವಿಕುಮಾರ್ ಎಂಬುವನು ಕಲ್ಲನ್ನು ತೆಗೆದುಕೊಂಡು ನನ್ನ ಮುಖದ ಮೂಗಿಗೆ ಗುದ್ದಿ ರಕ್ತಗಾಯಪಡಿಸಿದ ಈ ಗಲಾಟೆ ಕೇಳಿಸಿಕೊಂಡು ಅಲ್ಲಿಗೆ ಬಂದ ನಮ್ಮ ಗ್ರಾಮದ ನವೀನ್ಕುಮಾರ್ ಬಿನ್ ಮಲ್ಲಪ್ಪ ಮತ್ತು ಉಮಾದೇವಿ ಜಗಳ ಬಿಡಿಸಿದರು. ನಾನು ಅಂಬುಲೇನ್ಸ್ನಲ್ಲಿ ಚಿಕಿತ್ಸೆಗಾಗಿ ಮಧುಗಿರಿ ಸರ್ಕಾರಿ ಆಸ್ಪತ್ರೆಗೆ ಹೋಗಿ ಪ್ರಥಮ ಚಿಕಿತ್ಸೆ ಪಡೆದು ಅಲ್ಲಿಂದ ವೈಧ್ಯರ ಸಲಹೆಯಂತೆ ತುಮಕೂರು ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಪಡೆದು ಬಿಡುಗಡೆ ಹೊಂದಿ ಈ ದಿನ ತಡವಾಗಿ ದೂರು ನೀಡುತ್ತಿದ್ದು ನನ್ನ ಮೇಲೆ ಗಲಾಟೆ ಮಾಡಿರುವ ಮೇಲ್ಕಂಡ ಮೂರು ಜನರ ಮೇಲೆ ಕಾನೂನು ರೀತ್ಯಾ ಕ್ರಮ ಜರುಗಿಸಬೇಕೆಂದು ನೀಡಿದ ದೂರಿನ ಅಂಶವಾಗಿರುತ್ತೆ

 

 


ಅಪರಾಧ ವರದಿ ಮಾಡಿ


ಜಿಲ್ಲಾ ಪೊಲೀಸ್ ಆಪ್

ತುರ್ತು ಸಹಾಯವಾಣಿ

ಪೊಲೀಸ್
100
ಪೊಲೀಸ್ ನಿಯಂತ್ರಣ ಕೊಠಡಿ
0816-2278000
ತುರ್ತು ಚಿಕಿತ್ಸಾ ವಾಹನ
108
ಅಗ್ನಿಶಾಮಕ ದಳ
101
ಬೆಸ್ಕಾಂ ಸಹಾಯವಾಣಿ
1912
ಹಿರಿಯ ನಾಗರಿಕರ ಸಹಾಯವಾಣಿ
1090
ಮಹಿಳೆಯರ ಸಹಾಯವಾಣಿ
1091
ಮಕ್ಕಳ ಸಹಾಯವಾಣಿ
1098
ಜಿಲ್ಲಾ ಪೊಲೀಸ್ ಕಚೇರಿ
0816-2275451
ಅಡಿಷನಲ್ ಎಸ್.ಪಿ.
0816-2274130
ತುಮಕೂರು ಜಿಲ್ಲಾಧಿಕಾರಿಗಳು
0816-2272480
ಜಿಲ್ಲಾ ಸಾರ್ವಜನಿಕ ಆಸ್ಪತ್ರೆ
0816-2278377
ಜಿಲ್ಲಾ ಸಾರಿಗೆ ಕಚೇರಿ
0816-2278473

ವಿಪಿನ್ ರಾಯ್
9620142317

ಪ್ರಜ್ವಲ್
7996131499

ದಿಲೀಪ್
9916790692

ಸುಸನ್
7829794200

ಗುಂಡಪ್ಪ
9448617529

ತಿಲಕ್
9739596920

ನಂದೀಶ್
9845134445

ಪಾಷ
9900089813

ಹೈದರ್
9980976954


 

We have 23 guests online
Content View Hits : 948948
Hackguard Security Enabled