lowborn ಪತ್ರಿಕಾ ಪ್ರಕಟಣೆ ದಿ:16-09-2019 | ತುಮಕೂರು ಜಿಲ್ಲಾ ಪೊಲೀಸ್ | Tumakuru District Police | Tumkur Police

ಡಾ. ಕೋನ ವಂಶಿ ಕೃಷ್ಣ IPS,
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು,
ತುಮಕೂರು ಜಿಲ್ಲೆ, ಕರ್ನಾಟಕ

ವರಿಷ್ಠಾಧಿಕಾರಿಯವರ ಸಂದೇಶ

ಪತ್ರಿಕಾ ಪ್ರಕಟಣೆ. ದಿನಾಂಕ. 01-10-2019. ಅನ್ನಭಾಗ್ಯ ಯೋಜನೆಯ ಅಕ್ಕಿಯನ್ನು ಅಕ್ರಮವಾಗಿ... >> ಪ್ರತ್ರಿಕಾ ಪ್ರಕಟಣೆ ದಿನಾಂಕ 27-09-2019   ಕಳ್ಳತನ ಆರೋಪಿಗಳ ಬಂಧನ   ಶ್ರೀ ಅರುಣ್‍ಕುಮಾರ್... >>   ದಿನಾಂಕ :18-09-19 ಪತ್ರಿಕಾ ಪ್ರಕಟಣೆ. ಕುಖ್ಯಾತ ಮನೆ ಹಾಗೂ ದೇವಸ್ಥಾನಗಳ ಕಳ್ಳನ ಬಂಧನ ... >> ಪತ್ರಿಕಾ ಪ್ರಕಟಣೆ. ದಿನಾಂಕ. 16-09-2019. ದಿನಾಂಕ:16-09-2019 ರಂದು ಮಾನ್ಯ ತುಮಕೂರು ಜಿಲ್ಲಾ ಪೊಲೀಸ್... >> ದಿನಾಂಕ : 13-09-2019 ಸಿಪಿಸಿ/ಮಪಿಸಿ ಮತ್ತು ಎಪಿಸಿ ಹುದ್ದೆಗಳಿಗೆ ತಾತ್ಕಾಲಿಕವಾಗಿ... >> ಪತ್ರಿಕಾ ಪ್ರಕಟಣೆ. ದಿನಾಂಕ:10-09-2019. ಅಕ್ರಮವಾಗಿ ಗಾಂಜಾ ಸೊಪ್ಪು ಮಾರಾಟ ಮಾಡುತ್ತಿದ್ದ 03... >> ದಿನಾಂಕ: 30-08-2019 ಪತ್ರಿಕಾ ಪ್ರಕಟಣೆ   ತುಮಕೂರು ಜಿಲ್ಲೆಯ ಸಮಸ್ತ ನಾಗರೀಕರಿಗೆ ಗೌರಿ-ಗಣೇಶ... >> ಪತ್ರಿಕಾ ಪ್ರಕಟಣೆ ದಿನಾಂಕ:22-08-2019 ಖತರ್ನಾಕ್  ಮೋಟಾರ್ ಸೈಕಲ್ ಗಳ ಕಳ್ಳನ ಬಂಧನ: 5 ಲಕ್ಷ... >> ಪತ್ರಿಕಾ ಪ್ರಕಟಣೆ ದಿ:17/08/19 ತುಮಕೂರು ಜಿಲ್ಲಾ ಪೊಲೀಸ್ ಇಲಾಖಾ ವತಿಯಿಂದ ನೆರೆ... >> ಪತ್ರಿಕಾ ಪ್ರಕಟಣೆ ದಿನಾಂಕ : 14/08/2019 ಕಳೆದ 26 ವರ್ಷಗಳಿಂದ ಪ್ರಕರಣಗಳ ತನಿಖೆಗಳಲ್ಲಿ... >>
  • Facebook: TumkurDistrictPolice
  • Picasa: tumkurpolice
  • Twitter: sptumkur
  • External Link: www.youtube.com/channel/UC5uVBpzphJxhwMUHL1NVKVQ

ಪತ್ರಿಕಾ ಪ್ರಕಟಣೆ ದಿ:16-09-2019

ಪತ್ರಿಕಾ ಪ್ರಕಟಣೆ.

ದಿನಾಂಕ. 16-09-2019.

ದಿನಾಂಕ:16-09-2019 ರಂದು ಮಾನ್ಯ ತುಮಕೂರು ಜಿಲ್ಲಾ ಪೊಲೀಸ್ ಅಧೀಕ್ಷಕರವರಿಗೆ ತುಮಕೂರು ತಾಲ್ಲೋಕು ಗೇರಹಳ್ಳಿ ಗ್ರಾಮಕ್ಕೆ ಹೋಗುವ ರಸ್ತೆಯ ಪಕ್ಕದಲ್ಲಿರುವ ಒಂದು ಗೋಡನ್ ನಲ್ಲಿ ಅಕ್ರಮವಾಗಿ ಪಡಿತರ ಅಕ್ಕಿಯನ್ನು ದಾಸ್ತಾನು ಮಾಡಿರುತ್ತಾರೆಂದು ಬಂದ ಮಾಹಿತಿ ಮೇರೆಗೆ ಮಾನ್ಯ ಪೊಲಿಸ್ ಅಧೀಕ್ಷಕರಾದ ಡಾ. ಕೆ. ವಂಸಿಕೃಷ್ಣ, ಐ.ಪಿ.ಎಸ್ ರವರ  ಮಾರ್ಗದರ್ಶನದಂತೆ ತುಮಕೂರು ಗ್ರಾಮಾಂತರ ವೃತ್ತದ ಪೊಲೀಸ್ ವೃತ್ತ ನಿರೀಕ್ಷಕಕರವರಾದ ಮಧುಸೂದನ.ಜಿ.ಕೆ ರವರು ತಮ್ಮ ಸಿಬ್ಬಂದಿಯವರೊಂದಿಗೆ ಮೇಲ್ಕಂಡ ಸ್ಥಳಕ್ಕೆ ಧಾವಿಸಿ ಪರಿಶೀಲಿಸಲಾಗಿ ಗೇರಹಳ್ಳಿ ಗ್ರಾಮಕ್ಕೆ ಹೋಗುವ ರಸ್ತೆಯ ಪಕ್ಕ ಗೋಡನ್ ಇದ್ದು ಅದರಲ್ಲಿ ಒಂದು ಕಡೆ ಸುಮಾರು 50 ಕ್ವಿಂಟಾಲ್ ಮತ್ತೊಂದು ಕಡೆ ಸುಮಾರು 60 ಕ್ವಿಂಟಾಲ್ ನಷ್ಟು ಅಕ್ಕಿಯನ್ನು ಬಿಡಿಯಾಗಿ ರಾಶಿ ಮಾಡಿದ್ದು, ಮತ್ತೊಂದು ಕಡೆ 50 ಕೆ.ಜಿ ತೂಕದ ಪ್ಲಾಸ್ಟಿಕ್ ಚೀಲಗಳಲ್ಲಿ ಸುಮಾರು 233 ಚೀಲಗಳಲ್ಲಿ ಒಟ್ಟು 226 ಕ್ವಿಂಟಾಲ್ ಅಕ್ಕಿಯನ್ನು ದಾಸ್ತಾನು ಮಾಡಿದ್ದು ಸದರಿ ಚೀಲಗಳ ಮೇಲೆ ತಾಜ್ ಮಹಲ್ ಬ್ರಾಂಡ್ ಸೂಪರ್ ಪೈನ್ ರೈಸ್ ಎಂಬ ಹೆಸರಿರುತ್ತೆ. ಸ್ಥಳದಲ್ಲಿ ಅಕ್ಕಿಯನ್ನು ತುಂಬಲು ಇಟ್ಟಿರುವ ವಿವಿಧ ಹೆಸರಿರುವ ಬಿಳಿ ಬಣ್ಣದ ಪ್ಲಾಸ್ಟಿಕ್ ಚೀಲಗಳು ಇರುತ್ತವೆ. ಗೋಡನ್ ಮುಂಭಾಗ ಅಕ್ಕಿಯನ್ನು ಸಾಗಾಣೆ ಮಾಡಲು ಉಪಯೋಗಿಸಲು ತಂದು ನಿಲ್ಲಿಸಿರುವ ಕೆಎ-06-ಎಎ-7521 ನೇ ನಂಬರಿನ ಐಚರ್ ವಾಹನ ಇರುತ್ತೆ. ಗೋಡನ್ ನಲ್ಲಿದ್ದ ಲ್ಯಾಪ್ ಟ್ಯಾಪ್, ಪ್ರಿಂಟರ್, ಬಿಲ್ ಪುಸ್ತಕಗಳು, ತೂಕ ಮಾಡುವ ಯಂತ್ರ ಮತ್ತು ಚೀಲ ಹೊಲಿಯುವ ಯಂತ್ರ ಹಾಗೂ ಇತರೆ ಸಲಕರಣೆಗಳು ಇರುತ್ತವೆ. ಗೋಡನ್ ಒಳಬಾಗ ಅಕ್ಕಿಯನ್ನು ತುಂಬುತ್ತಿರುವ ಸುಮಾರು 9 ಜನ ಕೆಲಸಗಾರರು ಇದ್ದು, ಅವರನ್ನು ಅಕ್ಕಿಯ ದಾಸ್ತಾನಿನ ಬಗ್ಗೆ ವಿಚಾರ ಮಾಡಲಾಗಿ ಗೋಡನ್ ಗೇರಹಳ್ಳಿ ವಾಸಿ ಜಬೀಉಲ್ಲಾ ಎಂಬುವರಿಗೆ ಸೇರಿದ್ದಾಗಿದ್ದು, ಗೋಡನ್ ಅನ್ನು ಬೆಂಗಳೂರಿನ ನಾಗರಾಜು ಎಂಬುವರಿಗೆ ಇಲ್ಲಿಗೆ ಸುಮಾರು 2 ತಿಂಗಳ ಹಿಂದೆ ಬಾಡಿಗೆ ಆಧಾರದ ಮೇಲೆ ಕೊಟ್ಟಿರುವುದಾಗಿ ತಿಳಿದು ಬಂದಿರುತ್ತೆ. ಅಕ್ಕಿಯನ್ನು ತುಂಬಲು ಬಂದಿರುವ ಕೆಲಸಗಾರರನ್ನು ನಾಗರಾಜು ರವರ ಮಗನಾದ ಶ್ರೀನಿವಾಸ ರವರು ಹೇಳಿದಂತೆ ಯಶ್ವಂತ ರವರು ಕರೆದುಕೊಂಡು ಬಂದಿರುವುದಾಗಿ ತಿಳಿದು ಬಂದಿರುತ್ತೆ. ಮೇಲ್ಕಂಡ ಗೋಡನ್ ನಲ್ಲಿದ್ದ ಒಟ್ಟು 226 ಕ್ವಿಂಟಾಲ್ ಅಕ್ಕಿ, ಲ್ಯಾಪ್ ಟ್ಯಾಪ್, ಪ್ರಿಂಟರ್, ಬಿಲ್ ಪುಸ್ತಕಗಳು, ತೂಕ ಮಾಡುವ ಯಂತ್ರ ಮತ್ತು ಚೀಲ ಹೊಲಿಯುವ ಯಂತ್ರ ಹಾಗೂ ಇತರೆ ಸಲಕರಣೆಗಳು ಮತ್ತು ವಾಹನವನ್ನು ವಶಕ್ಕೆ ಪಡೆಯಲಾಗಿರುತ್ತೆ. ದಾಖಲಾತಿಗಳಲ್ಲಿ ಶ್ರೀ ಕೇಸರಿ ನಂದನ್, ಚಿಕ್ಕಗುಂಡಗಲ್ಲು, ಕೋರ ಹೋಬಳಿ, ತುಮಕೂರು ತಾಲ್ಲೋಕು ಎಂದು ಇರುತ್ತವೆ. ಈ ಬಗ್ಗೆ ಪೊಲೀಸ್ ವೃತ್ತ ನಿರೀಕ್ಷಕ ರವರು ಕೋರ ಪೊಲೀಸ್ ಠಾಣೆಗೆ ನೀಡಿದ ದೂರಿನ ಸಂಬಂದ ಕೋರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತೆ.

ಅಪರಾಧ ವರದಿ ಮಾಡಿ


ಜಿಲ್ಲಾ ಪೊಲೀಸ್ ಆಪ್

ತುರ್ತು ಸಹಾಯವಾಣಿ

ಪೊಲೀಸ್
100
ಪೊಲೀಸ್ ನಿಯಂತ್ರಣ ಕೊಠಡಿ
0816-2278000
ತುರ್ತು ಚಿಕಿತ್ಸಾ ವಾಹನ
108
ಅಗ್ನಿಶಾಮಕ ದಳ
101
ಬೆಸ್ಕಾಂ ಸಹಾಯವಾಣಿ
1912
ಹಿರಿಯ ನಾಗರಿಕರ ಸಹಾಯವಾಣಿ
1090
ಮಹಿಳೆಯರ ಸಹಾಯವಾಣಿ
1091
ಮಕ್ಕಳ ಸಹಾಯವಾಣಿ
1098
ಜಿಲ್ಲಾ ಪೊಲೀಸ್ ಕಚೇರಿ
0816-2275451
ಅಡಿಷನಲ್ ಎಸ್.ಪಿ.
0816-2274130
ತುಮಕೂರು ಜಿಲ್ಲಾಧಿಕಾರಿಗಳು
0816-2272480
ಜಿಲ್ಲಾ ಸಾರ್ವಜನಿಕ ಆಸ್ಪತ್ರೆ
0816-2278377
ಜಿಲ್ಲಾ ಸಾರಿಗೆ ಕಚೇರಿ
0816-2278473

ವಿಪಿನ್ ರಾಯ್
9620142317

ಪ್ರಜ್ವಲ್
7996131499

ದಿಲೀಪ್
9916790692

ಸುಸನ್
7829794200

ಗುಂಡಪ್ಪ
9448617529

ತಿಲಕ್
9739596920

ನಂದೀಶ್
9845134445

ಪಾಷ
9900089813

ಹೈದರ್
9980976954


 

We have 58 guests online
Content View Hits : 417811
Hackguard Security Enabled