lowborn ಪತ್ರಿಕಾ ಪ್ರಕಟಣೆ ದಿ:22/01/20 | ತುಮಕೂರು ಜಿಲ್ಲಾ ಪೊಲೀಸ್ | Tumakuru District Police | Tumkur Police

ಡಾ. ಕೋನ ವಂಶಿ ಕೃಷ್ಣ IPS,
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು,
ತುಮಕೂರು ಜಿಲ್ಲೆ, ಕರ್ನಾಟಕ

ವರಿಷ್ಠಾಧಿಕಾರಿಯವರ ಸಂದೇಶ

ಪತ್ರಿಕಾ ಪ್ರಕಟಣೆ ದಿನಾಂಕ 28/03/2020 ಅಮೃತೂರು ಪೊಲೀಸ್ ಠಾಣಾ ಸರಹದ್ದಿನಲ್ಲಿ ಕಾರಿನ ಗಾಜು... >> ಪತ್ರಿಕಾ ಪ್ರಕಟಣೆ ದಿನಾಂಕ 24-03-20 ಕೋವಿಡ್-19 ರ ಹರಡುವಿಕೆಯನ್ನು ತಡೆಗಟ್ಟಲು ಸಾಮಾಜಿಕ... >> ಪತ್ರಿಕಾ ಪ್ರಕಟಣೆ ದಿನಾಂಕ 20-03-2020 ಕೊರೋನ ವೈರಸ್‍  ಬಗ್ಗೆ ವಾಟ್ಸಪ್‍  ಗ್ರೂಪ್‍ನಲ್ಲಿ ... >> ಪತ್ರಿಕಾ ಪ್ರಕಟಣೆ. ದಿ:16-03-2020. ಎಟಿಎಂ ಕಾರ್ಡ್ ಗಳ ದತ್ತಾಂಶವನ್ನು ಗ್ರಾಹಕರಿಂದ... >> ದಿನಾಂಕ 26/02/20 ಅಫೀಮು ಮಾರಾಟ ಮಾಡುತಿದ್ದ ಆರೋಪಿಯ ಬಂಧನ ದಿನಾಂಕ: 25-02-2020 ರಂದು ¸ÀAeÉ 6:30... >> ಪತ್ರಿಕಾ ಪ್ರಕಟಣೆ ದಿನಾಂಕ: 17-02-2020 ಗಾಂಜಾ ಆರೋಪಿಗಳ ಬಂಧನ     ದಿನಾಂಕ : 17/02/2020 ರಂದು... >> ಪತ್ರಿಕಾ ಪ್ರಕಟಣೆ ದಿ:15/02/2020   ಆನ್ ಲೈನ್ ಮೂಲಕ ಕುದುರೆ ರೇಸ್ ಬೆಟ್ಟಿಂಗ್ : 4 ಜನರ ಬಂಧನ :... >> ಪತ್ರಿಕಾ ಪ್ರಕಟಣೆ ದಿನಾಂಕ. 10-02-2020 ಆನ್ ಲೈನ್  ಮೂಲಕ  ಕ್ರಿಕೆಟ್  ಬೆಟ್ಟಿಂಗ್ & ಕುದುರೆ... >> ಪತ್ರಿಕಾ ಪ್ರಕಟಣೆ ದಿನಾಂಕ:03/02/2020 ವೇಶ್ಯಾವಾಟಿಕೆ  ನಡೆಸುತ್ತಿರುವವರ  ಮೇಲೆ  ದಾಳಿ... >> ಪತ್ರಿಕಾ ಪ್ರಕಟಣೆ ದರೋಡೆಕೋರರ ಬಂಧನ ಆರೋಪಿತರಿಂದ 2 .5 ಲಕ್ಷ ರೂ ಬೆಲೆಬಾಳುವ ವಡವೆ... >>
  • Facebook: TumkurDistrictPolice
  • Picasa: tumkurpolice
  • Twitter: sptumkur
  • External Link: www.youtube.com/channel/UC5uVBpzphJxhwMUHL1NVKVQ

ಪತ್ರಿಕಾ ಪ್ರಕಟಣೆ ದಿ:22/01/20

ಪತ್ರಿಕಾ ಪ್ರಕಟಣೆ

ದಿನಾಂಕ 22/01/2020

ಸಿ.ಇ.ಎನ್. ಪೊಲೀಸ್ ಠಾಣೆಯಿಂದ ಆನ್ ಲೈನ್  ವಂಚಕನ ಬಂಧನ

ಡಾ|| ಸೋಮನಾಥ ಚನ್ನಬಸಪ್ಪ ಪಟ್ಟಣಶೆಟ್ಟಿ ಸೊಲ್ಲಾಪುರ ಕ್ಲೀನಿಕ್ ಸರ್ಕಾರಿ ಆಸ್ಪತ್ರೆ ಹತ್ತಿರ  ಅಫ್ಜಲ್ ಪುರ ತಾಲ್ಲೋಕ್  ಗುಲ್ಬರ್ಗ ಜಿಲ್ಲೆ   ಹಾಲಿ ವಿಳಾಸ,  ತುಟಿಬಾರ್ ಚೌಕ, ನೌತನ್ವ ಪಟ್ಟಣ, ಗೌರಕ್ ಪುರ ಜಿಲ್ಲೆ ಉತ್ತರ ಪ್ರದೇಶ ರಾಜ್ಯ ಎಂಬ ವ್ಯಕ್ತಿಯು‍ Face Book ನಲ್ಲಿ ವಿದೇಶಿ ವಿನಿಮಯ ಮಾಡಿ ಹೆಚ್ಚಿನ ಲಾಭಾಂಶಗಳಿಸುವ  ಬಗ್ಗೆ  Forex Trading ಬಗ್ಗೆ  ಹೆಚ್ಚಿನ ಲಾಭಾಂಶ ಗಳಿಸಿಕೊಳ್ಳುವುದಾಗಿ ಪ್ರಕಟಿಸಿ ಇದರಿಂದ ಪ್ರಭಾವಿತರಾದ ತುಮಕೂರು  ನಗರದ ಮಹಾಲಕ್ಷ್ಮೀ ನಗರ ಮಂಜುನಾಥ ಬಿನ್ ಪುಟ್ಟಣ್ಣ  ನಿವೃತ್ತ ಕೆ.ಎಂ.ಎಫ್ ಅಧಿಕಾರಿ  ದಿನಾಂಕ:17/03/2016 ರಂದು ಮೇಲಿನ ಆರೋಪಿ ಸೂಚಿಸಿದ  ಕಾಂತರಾಜು ಮತ್ತು ಶಂಕರಪ್ಪ ಎಂಬುವರ ಜಂಟಿ ಖಾತೆಗೆ ಇಂಡಿಯನ್ ಬ್ಯಾಂಕ್ ಸದಾಶಿವ ನಗರ  ಶಾಖೆ ಬೆಂಗಳೂರು  ಈ ಖಾತೆಗೆ  10,00,000/- ರೂ ಹಣವನ್ನು  ಹೂಡಿಕೆ ಮಾಡಿಕೊಂಡು  ಒಂದು ಸಾರಿ ಲಾಭಾಂಶ ಎಂದು 42,000/- ರೂಗಳನ್ನು ನೀಡಿ ಉಳಿದ ಹಣವನ್ನು ವಂಚಿಸಿ ಲಾಭಾಂಶವನ್ನು ನೀಡದೆ ಮೋಸ ಮಾಡಿರುತ್ತಾರೆ.  2018 ರಲ್ಲಿ ಈ ಬಗ್ಗೆ ತುಮಕೂರು ನಗರದ ಮಹಾಲಕ್ಷ್ಮೀ ನಗರದ ಮಂಜುನಾಥ ಬಿನ್ ಪುಟ್ಟಣ್ಣ ರವರು ನೀಡಿರುವ ದೂರಿನ ಮೇರೆಗೆ ಎನ್.ಇ.ಪಿ.ಎಸ್. ಪೊಲೀಸ್ ಠಾಣೆಯಲ್ಲಿ ವಂಚನೆ ಪ್ರಕರಣ ದಾಖಲಾಗಿರುತ್ತೆ.

ಸಿ.ಇ.ಎನ್. ಪೊಲೀಸ್ ಠಾಣೆಯಿಂದ ಸದರಿ ಪ್ರಕರಣದ ಆರೋಪಿಗಳನ್ನು ಪತ್ತೆ ಹಚ್ಚಲು ಸಿಇಎನ್ ಕ್ರೈಂ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್‌ಪೆಕ್ಟರ್‌ ಶೇಷಾದ್ರಿ ಎಂ.ವಿ ರವರ ನೇತೃತ್ವದಲ್ಲಿ ತಂಡ ರಚಿಸಿ ಸದರಿ ತಂಡವು ದಿನಾಂಕ:20.01.2020 ರಂದು   ಡಾ|| ಸೋಮನಾಥ ಚನ್ನಬಸಪ್ಪ ಪಟ್ಟಣಶೆಟ್ಟಿ ಸೊಲ್ಲಾಪುರ ಕ್ಲೀನಿಕ್ ಸರ್ಕಾರಿ ಆಸ್ಪತ್ರೆ ಹತ್ತಿರ  ಅಫ್ಜಲ್ ಪುರ ತಾಲ್ಲೋಕ್  ಗುಲ್ಬರ್ಗ ಜಿಲ್ಲೆ   ಹಾಲಿ ವಿಳಾಸ,  ತುಟಿಬಾರ್ ಚೌಕ, ನೌತನ್ವ ಪಟ್ಟಣ, ಗೌರಕ್ ಪುರ ಜಿಲ್ಲೆ ಉತ್ತರ ಪ್ರದೇಶ ರಾಜ್ಯ ಎಂಬ ವ್ಯಕ್ತಿಯನ್ನು ದಸ್ತಗಿರಿ ಮಾಡಿರುತ್ತೆ.

ಈ ಪ್ರಕರಣದಲ್ಲಿ  ಬೆಂಗಳೂರು ಸದಾಶಿವನಗರ ಇಡಿಯನ್ ಬ್ಯಾಂಕ್ ನ ಖಾತೆದಾರರಾದ  ಕಾಂತರಾಜು ಮತ್ತು ಶಂಕರಪ್ಪ ಎಂಬ ಆರೋಪಿಗಳು ತಲೆಮರೆಸಿಕೊಂಡಿದ್ದು ಇವರನ್ನು  ಪತ್ತೆ  ಮಾಡಲು  ತಂಡವನ್ನು ನೇಮಿಸಲಾಗಿದೆ. ಸದರಿ ಆರೋಪಿತರಿಂದ ಸುಮಾರು 20 ಗ್ರಾಂ ತೂಕದ ಒಂದು ಚಿನ್ನದ ಉಂಗುರ ವನ್ನು ವಶಪಡಿಸಿಕೊಂಡಿದ್ದು ಹಾಗೂ ಎರಡು ಬ್ಯಾಂಕ್‌ ಖಾತೆಗಳನ್ನು ಮುಟ್ಟುಗೋಲು ಹಾಕಿಕೊಂಡಿರುತ್ತೆ.

ಸದರಿ ಪ್ರಕರಣದ ಅರೋಪಿಯನ್ನು ಪತ್ತೆ ಹಚ್ಚಲು ಶ್ರಮಿಸಿದ  ಶ್ರೀ ಉದೇಶ್ ಟಿ.ಜಿ, ಕೆ.ಎಸ್.ಪಿ.ಎಸ್.ಎ.ಎಸ್.ಪಿ, ಮಾನ್ಯ ಶ್ರೀ ಸೂರ್ಯನಾರಾಯಣರಾವ್‌ ಕೆ.ಎಸ್.ಪಿ.ಎಸ್‌. ಡಿಎಸ್.ಪಿ ಡಿ.ಸಿ.ಆರ್.ಬಿ ತುಮಕೂರು ರವರುಗಳ ಮಾರ್ಗದರ್ಶನದಲ್ಲಿ ತುಮಕೂರು ಸಿಇಎನ್ ಕ್ರೈಂ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ ಶೇಷಾದ್ರಿ ಎಂ.ವಿ ರವರು ಮತ್ತು ಸಿಬ್ಬಂದಿಗಳಾದ  ಶಿವಶಂಕರಪ್ಪ, ಮಲ್ಲೇಶಯ್ಯ,  ಮಂಜುನಾಥ, ಪರಮೇಶ್ವರಯ್ಯ, ರಮೇಶ, ನಾಗರಾಜು, ಹರೀಶ್, ಶಿವಪ್ರಸಾದ್ ರವರುಗಳ ತಂಡವನ್ನು ತುಮಕೂರು ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಡಾ.ಕೆ. ವಂಸಿಕೃಷ್ಣ ಐ.ಪಿ.ಎಸ್. ರವರು ಅಭಿನಿಂಧಿಸಿರುತ್ತಾರೆ.

ಅಪರಾಧ ವರದಿ ಮಾಡಿ


ಜಿಲ್ಲಾ ಪೊಲೀಸ್ ಆಪ್

ತುರ್ತು ಸಹಾಯವಾಣಿ

ಪೊಲೀಸ್
100
ಪೊಲೀಸ್ ನಿಯಂತ್ರಣ ಕೊಠಡಿ
0816-2278000
ತುರ್ತು ಚಿಕಿತ್ಸಾ ವಾಹನ
108
ಅಗ್ನಿಶಾಮಕ ದಳ
101
ಬೆಸ್ಕಾಂ ಸಹಾಯವಾಣಿ
1912
ಹಿರಿಯ ನಾಗರಿಕರ ಸಹಾಯವಾಣಿ
1090
ಮಹಿಳೆಯರ ಸಹಾಯವಾಣಿ
1091
ಮಕ್ಕಳ ಸಹಾಯವಾಣಿ
1098
ಜಿಲ್ಲಾ ಪೊಲೀಸ್ ಕಚೇರಿ
0816-2275451
ಅಡಿಷನಲ್ ಎಸ್.ಪಿ.
0816-2274130
ತುಮಕೂರು ಜಿಲ್ಲಾಧಿಕಾರಿಗಳು
0816-2272480
ಜಿಲ್ಲಾ ಸಾರ್ವಜನಿಕ ಆಸ್ಪತ್ರೆ
0816-2278377
ಜಿಲ್ಲಾ ಸಾರಿಗೆ ಕಚೇರಿ
0816-2278473

ವಿಪಿನ್ ರಾಯ್
9620142317

ಪ್ರಜ್ವಲ್
7996131499

ದಿಲೀಪ್
9916790692

ಸುಸನ್
7829794200

ಗುಂಡಪ್ಪ
9448617529

ತಿಲಕ್
9739596920

ನಂದೀಶ್
9845134445

ಪಾಷ
9900089813

ಹೈದರ್
9980976954


 

We have 39 guests online
Content View Hits : 616858
Hackguard Security Enabled