lowborn ಅಪರಾಧ ಘಟನೆಗಳು 16-02-20 | ತುಮಕೂರು ಜಿಲ್ಲಾ ಪೊಲೀಸ್ | Tumakuru District Police | Tumkur Police

ಡಾ. ಕೋನ ವಂಶಿ ಕೃಷ್ಣ IPS,
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು,
ತುಮಕೂರು ಜಿಲ್ಲೆ, ಕರ್ನಾಟಕ

ವರಿಷ್ಠಾಧಿಕಾರಿಯವರ ಸಂದೇಶ

ಪತ್ರಿಕಾ ಪ್ರಕಟಣೆ ದಿನಾಂಕ 28/03/2020 ಅಮೃತೂರು ಪೊಲೀಸ್ ಠಾಣಾ ಸರಹದ್ದಿನಲ್ಲಿ ಕಾರಿನ ಗಾಜು... >> ಪತ್ರಿಕಾ ಪ್ರಕಟಣೆ ದಿನಾಂಕ 24-03-20 ಕೋವಿಡ್-19 ರ ಹರಡುವಿಕೆಯನ್ನು ತಡೆಗಟ್ಟಲು ಸಾಮಾಜಿಕ... >> ಪತ್ರಿಕಾ ಪ್ರಕಟಣೆ ದಿನಾಂಕ 20-03-2020 ಕೊರೋನ ವೈರಸ್‍  ಬಗ್ಗೆ ವಾಟ್ಸಪ್‍  ಗ್ರೂಪ್‍ನಲ್ಲಿ ... >> ಪತ್ರಿಕಾ ಪ್ರಕಟಣೆ. ದಿ:16-03-2020. ಎಟಿಎಂ ಕಾರ್ಡ್ ಗಳ ದತ್ತಾಂಶವನ್ನು ಗ್ರಾಹಕರಿಂದ... >> ದಿನಾಂಕ 26/02/20 ಅಫೀಮು ಮಾರಾಟ ಮಾಡುತಿದ್ದ ಆರೋಪಿಯ ಬಂಧನ ದಿನಾಂಕ: 25-02-2020 ರಂದು ¸ÀAeÉ 6:30... >> ಪತ್ರಿಕಾ ಪ್ರಕಟಣೆ ದಿನಾಂಕ: 17-02-2020 ಗಾಂಜಾ ಆರೋಪಿಗಳ ಬಂಧನ     ದಿನಾಂಕ : 17/02/2020 ರಂದು... >> ಪತ್ರಿಕಾ ಪ್ರಕಟಣೆ ದಿ:15/02/2020   ಆನ್ ಲೈನ್ ಮೂಲಕ ಕುದುರೆ ರೇಸ್ ಬೆಟ್ಟಿಂಗ್ : 4 ಜನರ ಬಂಧನ :... >> ಪತ್ರಿಕಾ ಪ್ರಕಟಣೆ ದಿನಾಂಕ. 10-02-2020 ಆನ್ ಲೈನ್  ಮೂಲಕ  ಕ್ರಿಕೆಟ್  ಬೆಟ್ಟಿಂಗ್ & ಕುದುರೆ... >> ಪತ್ರಿಕಾ ಪ್ರಕಟಣೆ ದಿನಾಂಕ:03/02/2020 ವೇಶ್ಯಾವಾಟಿಕೆ  ನಡೆಸುತ್ತಿರುವವರ  ಮೇಲೆ  ದಾಳಿ... >> ಪತ್ರಿಕಾ ಪ್ರಕಟಣೆ ದರೋಡೆಕೋರರ ಬಂಧನ ಆರೋಪಿತರಿಂದ 2 .5 ಲಕ್ಷ ರೂ ಬೆಲೆಬಾಳುವ ವಡವೆ... >>
  • Facebook: TumkurDistrictPolice
  • Picasa: tumkurpolice
  • Twitter: sptumkur
  • External Link: www.youtube.com/channel/UC5uVBpzphJxhwMUHL1NVKVQ

ಅಪರಾಧ ಘಟನೆಗಳು 16-02-20

ಹೆಬ್ಬೂರು  ಪೊಲೀಸ್ ಠಾಣಾ  ಠಾಣಾ UDR NO 05/2020, ಕಲಂ; 174 CRPC

ದಿನಾಂಕ: 15/02/2020 ರಂದು ರಾತ್ರಿ 08-00 ಗಂಟೆಗೆ ಬೈರಪ್ಪ ಬಿನ್ ಲೇಟ್ ಬೋರೇಗೌಡ, 45 ವರ್ಷ, ವ್ಯವಸಾಯ, ಒಕ್ಕಲಿಗರು, ಕಣಕುಪ್ಪೆ ಗ್ರಾಮ, ಹೆಬ್ಬೂರು ಹೋಬಳಿ ತುಮಕೂರು ತಾಲ್ಲೂಕು ಮತ್ತು ಜಿಲ್ಲೆ,ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಅಂಶವೇನೆಂದರೆ,  ನನಗೆ ಸಂಸಾರ ಜೀವನದಲ್ಲಿ ಇಬ್ಬರು ಹೆಂಡತಿಯರಿದ್ದು 01 ನೇ ಹೆಂಡತಿ ಗಂಗಬೋರಿ ಆಗಿದ್ದು ನಮಗೆ 01 ಗಂಡು ಮಗು ಇದ್ದು ನಮಗೆ ಸಂಸಾರದಲ್ಲಿ ಅನ್ಯೂನ್ಯತೆ ಇಲ್ಲದೆ ಈಗ್ಗೆ ಸುಮಾರು 10 ವರ್ಷಗಳ ಹಿಂದೆ ನನಗೆ ಬಿಟ್ಟು ಹೋಗಿದ್ದು, ನಂತರ ನಾನು 02 ಮದುವೆ ಮಾಗಡಿ ತಾಲ್ಲೂಕು ಕ್ವಾಂಡಹಳ್ಳಿ ಗ್ರಾಮದ ಲೇಟ್ ರಂಗಸ್ವಾಮಿ ರವರ ಹಿರಿಯ ಮಗಳಾದ ಯಶೋಧ ರವರೊಂದಿಗೆ ಮದುವೆಯಾಗಿದ್ದು, 02 ನೇ ಹೆಂಡತಿಗೆ ಸುಮಾರು 07 ವರ್ಷದ ಬಿಂದು ಎಂಬ ಮಗಳಿರುತ್ತಾಳೆ, ಈದಿನ ದಿನಾಂಕ:-15-02-2020 ರಂದು ಎಂದಿನಂತೆ ನನ್ನ ಹೆಂಡತಿ ಯಶೋಧ ಕೋಂ ಭೈರಪ್ಪ. 35 ವರ್ಷ, ಕೂಲಿ. ಒಕ್ಕಲಿಗರು, ಕಣಕುಪ್ಪೆ ಗ್ರಾಮ, ಹೆಬ್ಬೂರು ಹೋಬಳಿ ರವರು ನಮ್ಮ ಬಾಬ್ತು ಮೇಕೆಗಳನ್ನು ಮೇಯಿಸಿಕೊಂಡು ಬರಲು ನಮ್ಮ ಜಮೀನಿನ ಕಡೆಗೆ ಹೋಗಿದ್ದು, ನಾನು ಸಹ ಮೇಕೆಗಳಿಗೆ ಸೊಪ್ಪು ಸವರಿಕೊಡಲು ಹೋಗಿದ್ದು, ನನ್ನ ತಾಯಿಯಾದ ಹೊಂಬಾಳಮ್ಮ ಹೆಸರಿನಲ್ಲಿರುವ ಕಣಕುಪ್ಪೆ ಗ್ರಾಮದ ಸ,ನಂ.76, ಪಿ3 ಜಮೀನಿನಲ್ಲಿ ನಾನು ಸ್ವಲ್ಪ ದೂರದಲ್ಲಿ ಮದ್ಯಾಹ್ನ ಸುಮಾರು 1-00 ಗಂಟೆಯಲ್ಲಿ ಮೇಕೆಗಳಿಗೆ ಸೊಪ್ಪನ್ನು ಸವರುತ್ತಿದ್ದಾಗ ನನ್ನ ಹೆಂಡತಿ ಜೋರಾಗಿ ಕಿರುಚಿಕೊಂಡಾಗ ನಾನು ಓಡಿ ಹೋಗಿ ನೋಡಲಾಗಿ ಹುಲ್ಲಿನಲ್ಲಿದ್ದ ಯಾವುದೋ ವಿಷ ಜಂತು ಕಚ್ಚಿತೆಂತ ತಿಳಿಸಿದಾಗ ನೋಡಲಾಗಿ ಎಡಕಾಲಿನ ಪಾದದ ಮೇಲ್ಬಾಗದಲ್ಲಿ ಯಾವುದೋ ವಿಷ ಜಂತು ಕಚ್ಚಿದ್ದು. ರಕ್ತ ಬರುತ್ತಿದ್ದು, ನಾನು ಕೂಡಲೆ  ನನ್ನ ಹೆಂಡತಿಯನ್ನು ನಮ್ಮ ಗ್ರಾಮಕ್ಕೆ ಕರೆದುಕೊಂಡು ಬಂದು ಗ್ರಾಮಸ್ಥರ ಸಹಾಯದಿಂದ ನಮ್ಮ ಗ್ರಾಮದ ಪಕ್ಕದ ಗ್ರಾಮವಾದ ದೊಳ್ಳೇನಹಳ್ಳಿಗೆ  ಕರೆದುಕೊಂಡು ಹೋಗಿ ನಾಟಿ ಔಷಧಿ ಕೊಡಿಸಿ ವಾಪಸ್ಸು ಮನೆಗೆ ಕರೆದುಕೊಂಡು ಬಂದು ಮನೆಯ ಬಳಿ ಇದ್ದಾಗ ಸಾಯಂಕಾಲ ಸುಮಾರು 4-00 ಗಂಟೆಯಲ್ಲಿ ಯಾವುದೋ ವಿಷ ಜಂತು ಕಚ್ಚಿದ್ದರಿಂದ ಮೃತಪಟ್ಟಿದ್ದು, ಬೇರೆ ಯಾವುದೇ ಅನುಮಾನ ಇರುವುದಿಲ್ಲ, ಈ ವಿಚಾರವನ್ನು ನಮ್ಮ ಸಂಭಂಧಿಕರಿಗೆ ತಿಳಿಸಿ ಮೃತ ದೇಹವನ್ನು ತುಮಕೂರು ಜಿಲ್ಲಾ ಸರ್ಕಾರಿ ಆಸ್ಪತ್ರೆಯ ಶವಾಗಾರಕ್ಕೆ ಸಾಗಿಸಿ ಠಾಣೆಗೆ ಬಂದು ಸ್ಥಳಕ್ಕೆ ಬಂದು ನನ್ನ ಹೆಂಡತಿಯ ಮೃತ ದೇಹದ ಮೇಲೆ ಕಾನೂನು ರೀತಿ ಕ್ರಮ ಕೈಗೊಳ್ಳಬೇಕೆಂದು ನೀಡಿದ ದೂರನ್ನು ಪಡೆದು ಠಾಣಾ ಯುಡಿಆರ್ ನಂ 05/2020 ಕಲಂ 174 ಸಿ ಆರ್ ಪಿ ಸಿ ರೀತ್ಯ ಪ್ರಕರಣ ದಾಖಲು ಮಾಡಿರುತ್ತೆ

ಹೊನ್ನವಳ್ಳಿ ಪೊಲೀಸ್‌  ಠಾಣೆ  ಮೊ,ನಂ 13/2020 ಕಲಂ-32.(3) 15 (ಎ) ಕೆ ಇ ಆಕ್ಟ್

ದಿನಾಂಕ;15-02-2020 ರಂದು ಸಂಜೆ 5-45 ಗಂಟೆ  ಸಮಯದಲ್ಲಿ  ನನಗೆ  ಬಂದ  ಖಚಿತ  ಮಾಹಿತಿಯ  ಮೇರೆಗೆ  ಠಾಣಾ  ಸಿಬ್ಬಂದಿ ಹಾಗೂ  ಪಂಚಾಯ್ತಿದಾರರೊಂದಿಗೆ   ಹೊನ್ನವಳ್ಳಿ  ಪೊಲೀಸ್  ಠಾಣಾ  ಸರಹದ್ದು,  ಲಕ್ಕಿಹಳ್ಳಿ ಗೇಟ್ ನಿಂದ ಲಕ್ಕಿಹಳ್ಳಿ ಗ್ರಾಮಕ್ಕೆ ಹೋಗುವ ರಸ್ತೆಯ ಸಾರ್ವಜನಿಕ ಸ್ಥಳದಲ್ಲಿ ಸಾರ್ವಜನಿಕರಿಗೆ ಅಸಹ್ಯವಾಗುವ  ರೀತಿಯಲ್ಲಿ  ಒಂದು  ಪ್ಲಾಸ್ಟಿಕ್  ಲೋಟ , ಎರಡು ಮದ್ಯದ ಪ್ಯಾಕೆಟ್ ಹಾಗೂ  ಒಂದು ನೀರಿನ ಬಾಟಲ್ ಇಟ್ಟುಕೊಂಡು, ಮದ್ಯಪಾನ ಮಾರುತ್ತಿದ್ದ ಗಂಡಸಿನ ಮೇಲೆ  ದಾಳಿ ಮಾಡಿ ಹಿಡಿದುಕೊಂಡು  ಅವನ   ಹೆಸರು  ವಿಳಾಸ  ಕೇಳಲಾಗಿ ಜಯರಾಮ್ ಬಿನ್ ಬೀರಪ್ಪ,40 ವರ್ಷ, ಕುರುಬ ಜನಾಂಗ,ಕೂಲಿ  ಕೆಲಸ,  ಲಕ್ಕಿಹಳ್ಳಿಗ್ರಾಮ, ಹೊನ್ನವಳ್ಳಿ  ಹೋಬಳಿ, ತಿಪಟೂರು  ತಾಲ್ಲುಕು. ಎಂದು ನುಡಿದಿದ್ದು,  ಆರೋಪಿತನು ಕೃತ್ಯಕ್ಕೆ ಬಳಸಿದ್ದ  ಎರಡು 90 ಎಂ,ಎಲ್ ನ ಬೆಂಗಳೂರು ವಿಸ್ಕಿ ಟೆಟ್ರಾ ಮದ್ಯದ ಪಾಕೇಟ್  ಮತ್ತು  ಒಂದು ಪ್ಲಾಸ್ಟಿಕ್  ಲೋಟ, ಹಾಗೂ ಅರ್ಧ ನೀರಿರುವ 01  ಲೀಟರ್ ಸಾಮರ್ಥ್ಯದ ನೀರಿನ ಬಾಟಲ್ ಮತ್ತು ಆರೋಪಿಯನ್ನು ಈ ದಿನ  ಸಂಜೆ 06-00 ಗಂಟೆಯಿಂದ ಸಂಜೆ 07-00 ಗಂಟೆಯವರೆವಿಗೆ  ಪಂಚನಾಮೆಯನ್ನು  ಬರೆದು ಅಮಾನತ್ತು ಪಡಿಸಿಕೊಂಡು ಆರೋಪಿ ಜಯರಾಮ್ ರವರ ವಿರುದ್ದ  ಪ್ರಕರಣ ದಾಖಲಿಸಿ ಮುಂದಿನ ತನಿಖೆ ಕೈಗೊಳ್ಳುವಂತೆ  ರಾಣಾ ಸಿಬ್ಬಂದಿ ಪಿಸಿ 975 ಭೈರೇಶ್ ರವರ ಮೂಲಕ  ಕಳುಹಿಸಿಕೊಟ್ಟ ಜ್ಞಾಪನದ ಮೇರೆಗೆ  ರಾತ್ರಿ 07-15  ಗಂಟೆಗೆ ಜ್ಞಾಪನವನ್ನು ಪಡೆದು ಠಾಣಾ ಮೊನಂ, 14/2020 ಕಲಂ, 32.(3) 15 (ಎ) ಕೆಇ ಆಕ್ಟ್ ರೀತ್ಯಾ ಪ್ರಕರಣ ದಾಖಲು ಮಾಡಿರುತ್ತೇನೆ.

ಅಪರಾಧ ವರದಿ ಮಾಡಿ


ಜಿಲ್ಲಾ ಪೊಲೀಸ್ ಆಪ್

ತುರ್ತು ಸಹಾಯವಾಣಿ

ಪೊಲೀಸ್
100
ಪೊಲೀಸ್ ನಿಯಂತ್ರಣ ಕೊಠಡಿ
0816-2278000
ತುರ್ತು ಚಿಕಿತ್ಸಾ ವಾಹನ
108
ಅಗ್ನಿಶಾಮಕ ದಳ
101
ಬೆಸ್ಕಾಂ ಸಹಾಯವಾಣಿ
1912
ಹಿರಿಯ ನಾಗರಿಕರ ಸಹಾಯವಾಣಿ
1090
ಮಹಿಳೆಯರ ಸಹಾಯವಾಣಿ
1091
ಮಕ್ಕಳ ಸಹಾಯವಾಣಿ
1098
ಜಿಲ್ಲಾ ಪೊಲೀಸ್ ಕಚೇರಿ
0816-2275451
ಅಡಿಷನಲ್ ಎಸ್.ಪಿ.
0816-2274130
ತುಮಕೂರು ಜಿಲ್ಲಾಧಿಕಾರಿಗಳು
0816-2272480
ಜಿಲ್ಲಾ ಸಾರ್ವಜನಿಕ ಆಸ್ಪತ್ರೆ
0816-2278377
ಜಿಲ್ಲಾ ಸಾರಿಗೆ ಕಚೇರಿ
0816-2278473

ವಿಪಿನ್ ರಾಯ್
9620142317

ಪ್ರಜ್ವಲ್
7996131499

ದಿಲೀಪ್
9916790692

ಸುಸನ್
7829794200

ಗುಂಡಪ್ಪ
9448617529

ತಿಲಕ್
9739596920

ನಂದೀಶ್
9845134445

ಪಾಷ
9900089813

ಹೈದರ್
9980976954


 

We have 130 guests online
Content View Hits : 616959
Hackguard Security Enabled