lowborn ಪತ್ರಿಕಾ ಪ್ರಕಟಣೆ ದಿ: 09/06/20 | ತುಮಕೂರು ಜಿಲ್ಲಾ ಪೊಲೀಸ್ | Tumakuru District Police | Tumkur Police
Curfew Pass Application

ಡಾ. ಕೋನ ವಂಶಿ ಕೃಷ್ಣ IPS,
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು,
ತುಮಕೂರು ಜಿಲ್ಲೆ, ಕರ್ನಾಟಕ

ವರಿಷ್ಠಾಧಿಕಾರಿಯವರ ಸಂದೇಶ

ಪತ್ರಿಕಾ ಪ್ರಕಟಣೆ ದಿ:13-08-20 ವ್ಯಾಟ್ಸ್ಅಪ್ ಸಂದೇಶ ಹಾಗೂ ವ್ಯಾಟ್ಸ್ಅಪ್ ಕರೆಗಳ ಮೂಲಕ... >> ಪತ್ರಿಕಾ ಪ್ರಕಟಣೆ ರಾಬರಿಯಾದಂತೆ ಘಟನೆಯನ್ನು ತಾವೇ ಸೃಷ್ಠಿಸಿ, ಬ್ಯಾಂಕಿನ ರಿಕವರಿ... >> ಪತ್ರಿಕಾ ಪ್ರಕಟಣೆ ದಿನಾಂಕ: 19/06/2020 ಅಪರಿಚಿತ ಸುಮಾರು 55 ರಿಂದ 60 ವರ್ಷ ವಯಸ್ಸಿನ... >> ಪತ್ರಿಕಾ ಪ್ರಕಟಣೆ ದಿನಾಂಕ 14-06-2020 ಕೋವಿಡ್-19 ಸೋಂಕು ಹರಡಲು ಕಾರಣನಾದ ಮಹಮದ್ ಅಬೂಬಕರ್ ರವರ... >> ಪತ್ರಿಕಾ ಪ್ರಕಟಣೆ. ದಿನಾಂಕ 12-06-2020 ತುಮಕೂರು ಜಿಲ್ಲೆಯಲ್ಲಿ ಖಾಲಿ ಇರುವ ಸಿವಿಲ್ ಪೊಲೀಸ್... >> ಪತ್ರಿಕಾ ಪ್ರಕಟಣೆ ದಿನಾಂಕ: 09/06/2020   OLX ನಲ್ಲಿ (ARMY ) ಸೈನಿಕರ ಹೆಸರಿನಲ್ಲಿ ವಂಚಿಸುತ್ತಿರುವ... >> ತುಮಕೂರು ಜಿಲ್ಲಾ ಪೊಲೀಸ್ ಪತ್ರಿಕಾ ಪ್ರಕಟಣೆ ದಿನಾಂಕ:18.05.2020. ದಿನಾಂಕ:14.05.2020 ರಂದು... >> ಪತ್ರಿಕಾ ಪ್ರಕಟಣೆ ದಿನಾಂಕ. 27-04-2020 ತುಮಕೂರು ಜಿಲ್ಲೆಯಾದ್ಯಂತ ಕೋವಿಡ್ - 19... >> ಪತ್ರಿಕಾ ಪ್ರಕಟಣೆ ದಿನಾಂಕ. 21-04-2020 ಕೋವಿಡ್ - 19 ರ ಹಿನ್ನೆಲೆಯಲ್ಲಿ  ಮಾನ್ಯ ಸರ್ಕಾರವು... >> ಪತ್ರಿಕಾ ಪ್ರಕಟಣೆ ದಿನಾಂಕ. 16-04-2020 ಕೋವಿಡ್ - 19 ರ ಹಿನ್ನೆಲೆಯಲ್ಲಿ  ಮಾನ್ಯ ಸರ್ಕಾರವು... >>
  • Facebook: TumkurDistrictPolice
  • Picasa: tumkurpolice
  • Twitter: sptumkur
  • External Link: www.youtube.com/channel/UC5uVBpzphJxhwMUHL1NVKVQ

ಪತ್ರಿಕಾ ಪ್ರಕಟಣೆ ದಿ: 09/06/20

ಪತ್ರಿಕಾ ಪ್ರಕಟಣೆ

ದಿನಾಂಕ: 09/06/2020

 

OLX ನಲ್ಲಿ (ARMY ) ಸೈನಿಕರ ಹೆಸರಿನಲ್ಲಿ ವಂಚಿಸುತ್ತಿರುವ ಬಗ್ಗೆ

OLX   ಅಪ್ಲಿಕೇಷನ್ ನಲ್ಲಿ  ನಾನು ಮಿಲಟರಿಯವರು ಎಂದು ಸೈನಿಕ ವಸ್ತ್ರದಲ್ಲಿ ಪೋಟೊ ಹಾಕಿ ಕಾರು, ಬೈಕು, ಮತ್ತು ಇತರೆ ವಸ್ತುಗಳನ್ನು ಆರ್ಮಿ ಐಡಿ ಕಾರ್ಡ್, ಆದಾರ್ ಕಾರ್ಡ್, ಕ್ಯಾಂಟಿನ್ ಕಾರ್ಡ್, ವಾಹನಗಳ  ಆರ್.ಸಿ , ಪಾನ್ ಕಾರ್ಡ್, ಗಳನ್ನು ಬಳಸಿ OLX ಮೂಲಕ  ಮಾರಾಟ ಮಾಡುತ್ತೇವೆಂದು  ವಂಚನೆ ಮಾಡುತ್ತಿದ್ದಾರೆ, ಇವರು ಅಂತರ್ಜಾಲ  ವಂಚಕರಾಗಿದ್ದು  ನಾವು ಮಿಲಿಟರಿಯವರು ಎಂದು ಹೇಳಿ  ಜನಗಳಿಗೆ  QR Code ಕಳುಹಿಸಿ  ಅದನ್ನು ಸ್ಕ್ಯಾನ್ ಮಾಡಲು ಹೇಳಿ ಸ್ಕ್ಯಾನ್ ಮಾಡಿಸಿ  ಹಾಗೂ ಅವರ ಖಾತೆಗಳಿಗೆ ಹಣವನ್ನು ವರ್ಗಾವಣೆ ಮಾಡಿಸಿಕೊಂಡು  ಲಕ್ಷಾಂತರ ರೂಪಾಯಿಗಳನ್ನು  ಮೋಸ ಮಾಡುತ್ತಿದ್ದಾರೆ.  ಇವರು  ಬಿಹಾರ್, ಜಾರ್ಖಾಂಡ್, ಉತ್ತರಪ್ರದೇಶ್, ಹರಿಯಾಣ, ರಾಜಸ್ಥಾನ್ ರಾಜ್ಯದವರಾಗಿದ್ದು ಬೆಂಗಳೂರಿನಲ್ಲಿರುತ್ತೇವೆಂದು ನಂಬಿಸಿ  ವಂಚನೆ ಮಾಡುತ್ತಿದ್ದಾರೆ. ಆದ್ದರಿಂದ  ಸಾರ್ವಜನಿಕರು OLX  ನಲ್ಲಿ    ವಸ್ತುಗಳು ಹಾಗೂ ವಾಹನಗಳನ್ನು ಖರೀದಿ ಮಾಡುವಾಗ  ಎಚ್ಚರಿಕೆ ವಹಿಸಿ ವ್ಯವಹಾರ ಮಾಡುವುದು.

ಸಿ..ಎನ್ ಠಾಣೆಯಲ್ಲಿ 2020 ನೇ ಸಾಲಿನಲ್ಲಿ ಕೆಳಕಂಡ ಪ್ರಕರಣಗಳು ದಾಖಲಾಗಿವೆ.

1)      ದಿನಾಂಕ 12/01/2020 ರಂದು ವೀಣಾ ಜಯಕುಮಾರ್, ಮಲ್ಲಸಂದ್ರ ತುಮಕೂರು ರವರಿಗೆ ಸೈನಿಕರ ಹೆಸರಿನಲ್ಲಿ ಮರದ ಮಾರಾಟ ಮಾಡುವುದಾಗಿ ನಂಬಿಸಿ   19,996/- ರೂ ವಂಚನೆ

2)      ದಿನಾಂಕ 14/01/2020 ರಂದು ಸೈಯದ್ ಉವೇಜ್, ಸಿರಾಗೇಟ್ ತುಮಕೂರು ರವರಿಗೆ ಸೈನಿಕರ ಹೆಸರಿನಲ್ಲಿ ಬೈಕ್ ಮಾರಾಟ ಮಾಡುವುದಾಗಿ ನಂಬಿಸಿ 41,199/- ರೂ ವಂಚನೆ

3)      ದಿನಾಂಕ 27/01/2020 ರಂದು ಆನಂದ್, ಕ್ಯಾತ್ಸಂದ್ರ ತುಮಕೂರು ರವರಿಗೆ ಸೈನಿಕರ ಹೆಸರಿನಲ್ಲಿ ಕಾರು ಮಾರಾಟ ಮಾಡುವುದಾಗಿ ನಂಬಿಸಿ 21,300/-ರೂ ವಂಚನೆ

4)      ದಿನಾಂಕ 02/02/2020 ರಂದು ಹರೀಶ್, ಜಯಪುರ ತುಮಕೂರು ರವರಿಗೆ  ಸೈನಿಕರ ಹೆಸರಿನಲ್ಲಿ ಪ್ರಿಂಟರ್ ಮಾರಾಟ ಮಾಡುವುದಾಗಿ ನಂಬಿಸಿ 7000/-ರೂ ವಂಚನೆ

5)      ದಿನಾಂಕ 01/02/2020 ರಂದು ಸರದಾರ್ ಅಹಮ್ಮದ್, ಇಸ್ಮಾಯಿಲ್ ನಗರ ತುಮಕೂರು ರವರಿಗೆ ಸೈನಿಕರ ಹೆಸರಿನಲ್ಲಿ ಬೈಕ್ ಮಾರಾಟ ಮಾಡುವುದಾಗಿ ನಂಬಿಸಿ 3,100/-ರೂ ವಂಚನೆ

6)      ದಿನಾಂಕ 04/02/2020 ರಂದು ಮಹೇಂದರ್ ಚೌಧರಿ, ಶ್ರೀಧೇವಿ ಮೆಡಿಕಲ್ ಕಾಲೇಜ್ ತುಮಕೂರು ರವರಿಗೆ ಸೈನಿಕರ ಹೆಸರಿನಲ್ಲಿ ಬೈಕ್ ಮಾರಾಟ ಮಾಡುವುದಾಗಿ ನಂಬಿಸಿ 54,500/- ರೂ ವಂಚನೆ

7)      ದಿನಾಂಕ 27/02/2020 ರಂದು ನವೀನ್, ಜಯನಗರ ತುಮಕೂರು ರವರಿಗೆ ಸೈನಿಕರ ಹೆಸರಲ್ಲಿ ಆಲ್ಟೋ ಕಾರ್ ಮಾರಾಟ ಮಾಡುವುದಾಗಿ ನಂಬಿಸಿ 99,619/- ರೂ ವಂಚನೆ

8)      ದಿನಾಂಕ 15/03/2020 ರಂದು ಮಹಮದ್ ಇಬ್ರಾಹಿಂ, ಪಿ.ಹೆಚ್ ಕಾಲೋನಿ, ತುಮಕೂರು ರವರಿಗೆ ಸೈನಿಕರ ಹೆಸರಿನಲ್ಲಿ ಬೈಕ್ ಮಾರಾಟ ಮಾಡುವುದಾಗಿ ನಂಬಿಸಿ 34,019/- ರೂ ವಂಚನೆ

9)      ದಿನಾಂಕ 01/06/2020 ರಂದು ಚನ್ನೇಗೌಡ ಎಂ.ಬಿ, ಮುತ್ಸಂದ್ರ, ಸ್ವಾಂದೇನಹಳ್ಳಿ ಪೋ ತುಮಕೂರು ರವರಿಗೆ ಸೈನಿಕರ ಹೆಸರಿನಲ್ಲಿ ಬೈಕ್ ಮಾರಾಟ ಮಾಡುವುದಾಗಿ ನಂಬಿಸಿ 33,000/- ರೂ ವಂಚನೆ

10)     ದಿನಾಂಕ 30/05/2020 ರಂದು ಆರ್. ಪ್ರಜ್ವಲ್, ಹೊಸ ಬಡಾವಣೆ, ಹೆಗ್ಗೆರೆ, ತುಮಕೂರು ರವರಿಗೆ ಸೈನಿಕರ ಹೆಸರಿನಲ್ಲಿ ಕ್ಯಾಮೇರಾ ಮಾರಾಟ ಮಾಡುವುದಾಗಿ 60,200/- ರೂ ವಂಚನೆ

11)     ದಿನಾಂಕ 27/05/2020 ರಂದು ಮಲ್ಲಿಕಾರ್ಜುನಯ್ಯ, ಕೆಂಕೆರೆ ಗ್ರಾಮ, ಹುಳಿಯಾರು ಹೋಬಳಿ ಚಿಕ್ಕನಾಯಕನಹಳ್ಳಿ ರವರಿಗೆ ಸೈನಿಕರ ಹೆಸರಿನಲ್ಲಿ ಬೈಕ್ ಮಾರಾಟ ಮಾಡುವುದಾಗಿ ನಂಬಿಸಿ 46,100/- ರೂ ವಂಚನೆ

12)     ದಿನಾಂಕ 15/05/2020 ರಂದು ಆರ್ಯನ್, ಮಧುಗಿರಿ ಟೌನ್ ತುಮಕೂರು ರವರಿಗೆ ಸೈನಿಕರ ಹೆಸರಲ್ಲಿ ಲ್ಯಾಪ್ ಟಾಪ್ ಮಾರಾಟ ಮಾಡುವುದಾಗಿ 30,000/- ರೂ ವಂಚನೆ

ಆದ್ದರಿಂದ ಸಾರ್ವಜನಿಕರು OLX, Facebook, Instagram ಆ್ಯಪ್ ಗಳಲ್ಲಿ ವಸ್ತುಗಳನ್ನು ಹಾಗೂ ವಾಹನಗಳನ್ನು ಖರೀದಿಸುವಾಗ ಎಚ್ಚರಿಕೆಯಿಂದ ವ್ಯವರಿಸಬೇಕೆಂದು, ಹಾಗೂ ಯಾವುದೇ ಕಾರಣಕ್ಕೂ ಬ್ಯಾಂಕ್ ನವರು ಎಂದು ಹೇಳಿ ಬರುವ ಕರೆಗಳಿಗೆ ATM ಕಾರ್ಡ್ ನಂಬರ್ ಗಳನ್ನು ಹಾಗೂ OTP ನಂಬರ್ ಗಳನ್ನು ಹೇಳಿ ಹಣ ಕಳೆದು ಕೊಳ್ಳಬಾರದೆಂದು ಸಾರ್ವಜನಿಕರಲ್ಲಿ ಮನವಿ ಮಾಡಿದೆ.

ಅಪರಾಧ ವರದಿ ಮಾಡಿ


ಜಿಲ್ಲಾ ಪೊಲೀಸ್ ಆಪ್

ತುರ್ತು ಸಹಾಯವಾಣಿ

ಪೊಲೀಸ್
100
ಪೊಲೀಸ್ ನಿಯಂತ್ರಣ ಕೊಠಡಿ
0816-2278000
ತುರ್ತು ಚಿಕಿತ್ಸಾ ವಾಹನ
108
ಅಗ್ನಿಶಾಮಕ ದಳ
101
ಬೆಸ್ಕಾಂ ಸಹಾಯವಾಣಿ
1912
ಹಿರಿಯ ನಾಗರಿಕರ ಸಹಾಯವಾಣಿ
1090
ಮಹಿಳೆಯರ ಸಹಾಯವಾಣಿ
1091
ಮಕ್ಕಳ ಸಹಾಯವಾಣಿ
1098
ಜಿಲ್ಲಾ ಪೊಲೀಸ್ ಕಚೇರಿ
0816-2275451
ಅಡಿಷನಲ್ ಎಸ್.ಪಿ.
0816-2274130
ತುಮಕೂರು ಜಿಲ್ಲಾಧಿಕಾರಿಗಳು
0816-2272480
ಜಿಲ್ಲಾ ಸಾರ್ವಜನಿಕ ಆಸ್ಪತ್ರೆ
0816-2278377
ಜಿಲ್ಲಾ ಸಾರಿಗೆ ಕಚೇರಿ
0816-2278473

ವಿಪಿನ್ ರಾಯ್
9620142317

ಪ್ರಜ್ವಲ್
7996131499

ದಿಲೀಪ್
9916790692

ಸುಸನ್
7829794200

ಗುಂಡಪ್ಪ
9448617529

ತಿಲಕ್
9739596920

ನಂದೀಶ್
9845134445

ಪಾಷ
9900089813

ಹೈದರ್
9980976954


 

We have 34 guests online
Content View Hits : 833598
Hackguard Security Enabled