lowborn ಪತ್ರಿಕಾ ಪ್ರಕಟಣೆ ದಿ14-06-20 | ತುಮಕೂರು ಜಿಲ್ಲಾ ಪೊಲೀಸ್ | Tumakuru District Police | Tumkur Police
Curfew Pass Application

ಡಾ. ಕೋನ ವಂಶಿ ಕೃಷ್ಣ IPS,
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು,
ತುಮಕೂರು ಜಿಲ್ಲೆ, ಕರ್ನಾಟಕ

ವರಿಷ್ಠಾಧಿಕಾರಿಯವರ ಸಂದೇಶ

ಪತ್ರಿಕಾ ಪ್ರಕಟಣೆ ದಿ:13-08-20 ವ್ಯಾಟ್ಸ್ಅಪ್ ಸಂದೇಶ ಹಾಗೂ ವ್ಯಾಟ್ಸ್ಅಪ್ ಕರೆಗಳ ಮೂಲಕ... >> ಪತ್ರಿಕಾ ಪ್ರಕಟಣೆ ರಾಬರಿಯಾದಂತೆ ಘಟನೆಯನ್ನು ತಾವೇ ಸೃಷ್ಠಿಸಿ, ಬ್ಯಾಂಕಿನ ರಿಕವರಿ... >> ಪತ್ರಿಕಾ ಪ್ರಕಟಣೆ ದಿನಾಂಕ: 19/06/2020 ಅಪರಿಚಿತ ಸುಮಾರು 55 ರಿಂದ 60 ವರ್ಷ ವಯಸ್ಸಿನ... >> ಪತ್ರಿಕಾ ಪ್ರಕಟಣೆ ದಿನಾಂಕ 14-06-2020 ಕೋವಿಡ್-19 ಸೋಂಕು ಹರಡಲು ಕಾರಣನಾದ ಮಹಮದ್ ಅಬೂಬಕರ್ ರವರ... >> ಪತ್ರಿಕಾ ಪ್ರಕಟಣೆ. ದಿನಾಂಕ 12-06-2020 ತುಮಕೂರು ಜಿಲ್ಲೆಯಲ್ಲಿ ಖಾಲಿ ಇರುವ ಸಿವಿಲ್ ಪೊಲೀಸ್... >> ಪತ್ರಿಕಾ ಪ್ರಕಟಣೆ ದಿನಾಂಕ: 09/06/2020   OLX ನಲ್ಲಿ (ARMY ) ಸೈನಿಕರ ಹೆಸರಿನಲ್ಲಿ ವಂಚಿಸುತ್ತಿರುವ... >> ತುಮಕೂರು ಜಿಲ್ಲಾ ಪೊಲೀಸ್ ಪತ್ರಿಕಾ ಪ್ರಕಟಣೆ ದಿನಾಂಕ:18.05.2020. ದಿನಾಂಕ:14.05.2020 ರಂದು... >> ಪತ್ರಿಕಾ ಪ್ರಕಟಣೆ ದಿನಾಂಕ. 27-04-2020 ತುಮಕೂರು ಜಿಲ್ಲೆಯಾದ್ಯಂತ ಕೋವಿಡ್ - 19... >> ಪತ್ರಿಕಾ ಪ್ರಕಟಣೆ ದಿನಾಂಕ. 21-04-2020 ಕೋವಿಡ್ - 19 ರ ಹಿನ್ನೆಲೆಯಲ್ಲಿ  ಮಾನ್ಯ ಸರ್ಕಾರವು... >> ಪತ್ರಿಕಾ ಪ್ರಕಟಣೆ ದಿನಾಂಕ. 16-04-2020 ಕೋವಿಡ್ - 19 ರ ಹಿನ್ನೆಲೆಯಲ್ಲಿ  ಮಾನ್ಯ ಸರ್ಕಾರವು... >>
  • Facebook: TumkurDistrictPolice
  • Picasa: tumkurpolice
  • Twitter: sptumkur
  • External Link: www.youtube.com/channel/UC5uVBpzphJxhwMUHL1NVKVQ

ಪತ್ರಿಕಾ ಪ್ರಕಟಣೆ ದಿ14-06-20

ಪತ್ರಿಕಾ ಪ್ರಕಟಣೆ

ದಿನಾಂಕ 14-06-2020

ಕೋವಿಡ್-19 ಸೋಂಕು ಹರಡಲು ಕಾರಣನಾದ ಮಹಮದ್ ಅಬೂಬಕರ್ ರವರ ವಿರುದ್ದ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುವ ಬಗ್ಗೆ

ಕೊವಿಡ್-19 ಸರ್ಕಾರಿ ಆದೇಶ ಸಂಖ್ಯೆ No:HFW54CGM2020, Date:23-03-2020 ರ ಆದೇಶ  ಇದ್ದು, ಶಿರಾ ನಗರವನ್ನು ಕಂಟೋನ್ಮೆಂಟ್ ಪ್ರದೇಶ ಎಂದು ಸರ್ಕಾರ ಘೋಷಣೆ ಮಾಡಿ, ರೋಗ ನಿರೋಧಕ ನಿರ್ಬಂಧದ ಸ್ಥಿತಿಯಲ್ಲಿಡಲು ಸರ್ಕಾರವು ಎಲ್ಲಾ ರೀತಿಯ ಪ್ರಯತ್ನ ಮುಂದುವರೆಸಿರುತ್ತದೆ. ಈ ಸಮಯದಲ್ಲಿ ಸರ್ಕಾರಿ ನಿಯಮಗಳನ್ನು ಉಲ್ಲಂಘಿಸಿ, ದಿನಾಂಕ:30-05-2020 ರಂದು ಮಹಮದ್ ಅಬೂಬಕರ್ ಬಿನ್ ಲೇಟ್ ಮಹಮದ್ ಗೌಸ್, ಸುಮಾರು 40 ವರ್ಷ, MGAS ಪಾತ್ರೆ ಅಂಗಡಿ ಮಾಲೀಕ, ವಿಶ್ವಕರ್ಮ ಕಾಂಪ್ಲೆಕ್ಸ್, ನಾಯಕರಹಟ್ಟಿ, ಶಿರಾ ಟೌನ್, ವಾಸ:ಪಾರ್ಕ ಮೊಹಲ್ಲಾ, ಶಿರಾ ಟೌನ್ ರವರು ಸರ್ಕಾರಿ ನಿಯಮದಂತೆ ಸೇವಾಸಿಂದೂ ಆಫ್ ನಲ್ಲಿ ನೊಂದಣಿ ಮಾಡಿಕೊಳ್ಳದೇ, ಹೊರರಾಜ್ಯವಾದ ಆಂದ್ರಪ್ರದೇಶದ, ಅನಂತಪುರ ಜಿಲ್ಲೆ, ಹಿದೂಪುರ ಟೌನ್, ಮುಕ್ಕಡಿಪೇಟೆಯಲ್ಲಿರುವ ತನ್ನ ಮಾವ ಪಿ.ಷಫಿಉಲ್ಲಾ ರವರ ಮನೆಗೆ ತನ್ನ ಹೆಂಡತಿ ಪಿ.ಮಾಜಿದಾನಾಜ್, ಮಕ್ಕಳಾದ 1).ಶಫಿಯಾ ಕೊನೆನ್ 2).ನಾಸಿರಾ ಕೊನೆನ್, 3).ಮಹಮದ್ ಪೈಜ್ ರವರುಗಳೊಂದಿಗೆ ಮೋಟಾರ್ ಸೈಕಲ್ ನಲ್ಲಿ ಹೋಗಿ, ಮಾವನ ಮನೆಯಲ್ಲಿ ಇದ್ದು, ದಿನಾಂಕ:02-06-2020 ರಂದು ಮದ್ಯಾಹ್ನ 12-30 ಗಂಟೆಗೆ ತನ್ನ ಹೆಂಡತಿ ಮಕ್ಕಳೊಂದಿಗೆ, ಮೋಟಾರ್ ಸೈಕಲ್ ನಲ್ಲಿ ವಾಪಸ್ ಶಿರಾಕ್ಕೆ ಬಂದಿರುತ್ತಾನೆ. ಸದರಿ ಮಹಮದ್ ಅಬೂಬಕರ್ ರವರಿಗೆ ದಿನಾಂಕ:05-06-2020 ರಂದು ನೆಗಡಿ, ಕೆಮ್ಮು, ಜ್ವರ, ಗಂಟಲು ನೋವು ಕಾಣಿಸಿಕೊಂಡಿದ್ದು, ದಿನಾಂಕ:06-06-2020 ರಂದು ಬೆಳಗ್ಗೆ 10-00 ಗಂಟೆಗೆ ಶಿರಾ ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗೆ ಹೋದಾಗ ಆತನನ್ನು ಕೋವಿಡ್ ಪರೀಕ್ಷೆಗೆ ಒಳಪಡಿಸಿ, ಸ್ವಾಬ್ ಸಂಗ್ರಹಿಸಿ, ಪರೀಕ್ಷೆಗೆ ಕಳುಹಿಸಿದ್ದು, ದಿನಾಂಕ:08-06-2020 ರಂದು ಸದರಿ ಅಬೂಬಕರ್ ರವರ ಟೆಸ್ಟಿಂಗ್ ರಿಫೋರ್ಟ್ ಪಾಸಿಟೀವ್ ಬಂದಿರುತ್ತೆ. ಸದರಿ ಮಹಮದ್ ಅಬೂಬಕರ್ ರವರು ಸರ್ಕಾರಿ ನಿಯಮಗಳನ್ನು ಉಲ್ಲಂಘಿಸಿ, ಕಾನೂನು ಬಾಹೀರವಾಗಿ ತನ್ನ ಹೆಂಡತಿ ಮಕ್ಕಳೊಂದಿಗೆ ಹಿಂದೂಪುರಕ್ಕೆ ಹೋಗಿ ಬಂದಿದ್ದು, ಸದರಿ ವಿಚಾರವನ್ನು ಮರೆಮಾಚಿ, ಶಿರಾ ಟೌನ್ ನಲ್ಲಿ ಕೊರೋನಾ ಸೋಂಕು ಹರಡಿ, ಮಾನವರ ಅರೋಗ್ಯ ಸುರಕ್ಷತೆಗೆ ಅಪಾಯ ಉಂಟಾಗಲು ಕಾರಣರಾಗಿರುತ್ತಾರೆ. ಈ ಬಗ್ಗೆ ಶಿರಾ ಠಾಣಾ ಮೊ ನಂ:223/2020 ಕಲಂ  188, 269, 271 ಐ.ಪಿ.ಸಿ ಮತ್ತು ಕಲಂ 51(ಬಿ) ಡಿ.ಎಂ ಆಕ್ಟ್-2005 ಹಾಗೂ ಕಲಂ 03 Epidemic Diseases Act-1897 ರೀತ್ಯ ಪ್ರಕರಣ ದಾಖಲಿಸಿ   ತನಿಖೆ ಕೈಗೊಂಡಿರುತ್ತೆ.

ತುಮಕೂರು ಜಿಲ್ಲಾ ಪೊಲೀಸ್ ಅಧೀಕ್ಷಕರು ಶಿರಾ ನಗರಕ್ಕೆ ಭೇಟಿ ನೀಡಿ, ಅವರ ನಿರ್ಧೇಶನದಂತೆ,  ಶಿರಾ ಉಪ ವಿಭಾಗದ ಪೊಲೀಸ್ ಉಪಾಧೀಕ್ಷಕರಾದ ಶ್ರೀ ಎಲ್.ಕುಮಾರಪ್ಪ ರವರ ಮಾರ್ಗದರ್ಶನದಂತೆ, ಶಿರಾ ನಗರ ಠಾಣಾ ಪೊಲೀಸ್ ಇನ್ಸ್ ಪೆಕ್ಟರ್ ಶ್ರೀಮತಿ ನಿರ್ಮಲ.ವಿ ರವರು ಶಿರಾ ನಗರದ ಪಾರ್ಕ ಮೊಹಲ್ಲಾ, ನಾಯಕರಹಟ್ಟಿ ಸರ್ಕಲ್, ಬೇಗಂ ಮೊಹಲ್ಲಾ (ಗೌಳಿಗರಹಟ್ಟಿ) ಗಳನ್ನು ಕಂಟೋನ್ಮೆಂಟ್ ಏರಿಯಾಗಳನ್ನಾಗಿ ಮಾಡಿರುತ್ತೆ ಹಾಗೂ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಿರುತ್ತಾರೆ.

ಅಪರಾಧ ವರದಿ ಮಾಡಿ


ಜಿಲ್ಲಾ ಪೊಲೀಸ್ ಆಪ್

ತುರ್ತು ಸಹಾಯವಾಣಿ

ಪೊಲೀಸ್
100
ಪೊಲೀಸ್ ನಿಯಂತ್ರಣ ಕೊಠಡಿ
0816-2278000
ತುರ್ತು ಚಿಕಿತ್ಸಾ ವಾಹನ
108
ಅಗ್ನಿಶಾಮಕ ದಳ
101
ಬೆಸ್ಕಾಂ ಸಹಾಯವಾಣಿ
1912
ಹಿರಿಯ ನಾಗರಿಕರ ಸಹಾಯವಾಣಿ
1090
ಮಹಿಳೆಯರ ಸಹಾಯವಾಣಿ
1091
ಮಕ್ಕಳ ಸಹಾಯವಾಣಿ
1098
ಜಿಲ್ಲಾ ಪೊಲೀಸ್ ಕಚೇರಿ
0816-2275451
ಅಡಿಷನಲ್ ಎಸ್.ಪಿ.
0816-2274130
ತುಮಕೂರು ಜಿಲ್ಲಾಧಿಕಾರಿಗಳು
0816-2272480
ಜಿಲ್ಲಾ ಸಾರ್ವಜನಿಕ ಆಸ್ಪತ್ರೆ
0816-2278377
ಜಿಲ್ಲಾ ಸಾರಿಗೆ ಕಚೇರಿ
0816-2278473

ವಿಪಿನ್ ರಾಯ್
9620142317

ಪ್ರಜ್ವಲ್
7996131499

ದಿಲೀಪ್
9916790692

ಸುಸನ್
7829794200

ಗುಂಡಪ್ಪ
9448617529

ತಿಲಕ್
9739596920

ನಂದೀಶ್
9845134445

ಪಾಷ
9900089813

ಹೈದರ್
9980976954


 

We have 38 guests online
Content View Hits : 833601
Hackguard Security Enabled