lowborn ಅಪರಾಧ ಘಟನೆಗಳು 26-07-20 | ತುಮಕೂರು ಜಿಲ್ಲಾ ಪೊಲೀಸ್ | Tumakuru District Police | Tumkur Police
Curfew Pass Application

ಡಾ. ಕೋನ ವಂಶಿ ಕೃಷ್ಣ IPS,
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು,
ತುಮಕೂರು ಜಿಲ್ಲೆ, ಕರ್ನಾಟಕ

ವರಿಷ್ಠಾಧಿಕಾರಿಯವರ ಸಂದೇಶ

ಪತ್ರಿಕಾ ಪ್ರಕಟಣೆ ದಿ:13-08-20 ವ್ಯಾಟ್ಸ್ಅಪ್ ಸಂದೇಶ ಹಾಗೂ ವ್ಯಾಟ್ಸ್ಅಪ್ ಕರೆಗಳ ಮೂಲಕ... >> ಪತ್ರಿಕಾ ಪ್ರಕಟಣೆ ರಾಬರಿಯಾದಂತೆ ಘಟನೆಯನ್ನು ತಾವೇ ಸೃಷ್ಠಿಸಿ, ಬ್ಯಾಂಕಿನ ರಿಕವರಿ... >> ಪತ್ರಿಕಾ ಪ್ರಕಟಣೆ ದಿನಾಂಕ: 19/06/2020 ಅಪರಿಚಿತ ಸುಮಾರು 55 ರಿಂದ 60 ವರ್ಷ ವಯಸ್ಸಿನ... >> ಪತ್ರಿಕಾ ಪ್ರಕಟಣೆ ದಿನಾಂಕ 14-06-2020 ಕೋವಿಡ್-19 ಸೋಂಕು ಹರಡಲು ಕಾರಣನಾದ ಮಹಮದ್ ಅಬೂಬಕರ್ ರವರ... >> ಪತ್ರಿಕಾ ಪ್ರಕಟಣೆ. ದಿನಾಂಕ 12-06-2020 ತುಮಕೂರು ಜಿಲ್ಲೆಯಲ್ಲಿ ಖಾಲಿ ಇರುವ ಸಿವಿಲ್ ಪೊಲೀಸ್... >> ಪತ್ರಿಕಾ ಪ್ರಕಟಣೆ ದಿನಾಂಕ: 09/06/2020   OLX ನಲ್ಲಿ (ARMY ) ಸೈನಿಕರ ಹೆಸರಿನಲ್ಲಿ ವಂಚಿಸುತ್ತಿರುವ... >> ತುಮಕೂರು ಜಿಲ್ಲಾ ಪೊಲೀಸ್ ಪತ್ರಿಕಾ ಪ್ರಕಟಣೆ ದಿನಾಂಕ:18.05.2020. ದಿನಾಂಕ:14.05.2020 ರಂದು... >> ಪತ್ರಿಕಾ ಪ್ರಕಟಣೆ ದಿನಾಂಕ. 27-04-2020 ತುಮಕೂರು ಜಿಲ್ಲೆಯಾದ್ಯಂತ ಕೋವಿಡ್ - 19... >> ಪತ್ರಿಕಾ ಪ್ರಕಟಣೆ ದಿನಾಂಕ. 21-04-2020 ಕೋವಿಡ್ - 19 ರ ಹಿನ್ನೆಲೆಯಲ್ಲಿ  ಮಾನ್ಯ ಸರ್ಕಾರವು... >> ಪತ್ರಿಕಾ ಪ್ರಕಟಣೆ ದಿನಾಂಕ. 16-04-2020 ಕೋವಿಡ್ - 19 ರ ಹಿನ್ನೆಲೆಯಲ್ಲಿ  ಮಾನ್ಯ ಸರ್ಕಾರವು... >>
  • Facebook: TumkurDistrictPolice
  • Picasa: tumkurpolice
  • Twitter: sptumkur
  • External Link: www.youtube.com/channel/UC5uVBpzphJxhwMUHL1NVKVQ

ಅಪರಾಧ ಘಟನೆಗಳು 26-07-20

ತಿಲಕ್ ಪಾರ್ಕ್‌ ಪೊಲೀಸ್ ಠಾಣಾ ಮೊ.ನಂ.50/2020 ಕಲಂ 323,341,504,506 ಐ ಪಿಸಿ

ದಿನಾಂಕ:-25.07.2020 ರಂದು ಸಂಜೆ 05.00 ಗಂಟೆಗೆ ಪಿರ್ಯಾದಿಯಾದ ಮೊಹಮ್ಮದ್ ಮನ್ಸೂರ್ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಂಶವೇನೆಂದರೆ, ದಿನಾಂಕ:-24.07.2020 ರಂದು ರಾತ್ರಿ ಸುಮಾರು 07.00 ಗಂಟೆಗೆ ನಾನು ನಮ್ಮ ತಂದೆ ತಾಯಿಯೊಂದಿಗೆ 12 ನೇ ಕ್ರಾಸ್‌ ನಲ್ಲಿರುವ ನಮ್ಮ ಆಂಟಿಯಾದ ಮುಬೀನಾ ತಾಜ್ ರವರ ಮನೆಗೆ ಬಂದಿದ್ದೇನು. ರಾತ್ರಿ ಸುಮಾರು 12.30 ಗಂಟೆಗೆ ನನಗೆ ಅತಿಯಾದ ಕಣ್ಣು  ನೋವು ಬಂತು, ಕಣ್ಣಿಗೆ ಹಾಕುವ ಡ್ರಾಪ್‌ ರಾಜೀವ್ ಗಾಂಧಿನಗರದ ಮನೆಯಲ್ಲಿ ಇತ್ತು, ಆಗ ನಾನು ಮತ್ತು ನನ್ನ ಮಾವನಾದ ಶಾ ಹುಸೇನ್ ರವರು ಬೈಕಿನಲ್ಲಿ  ರಾಜೀವ್ ಗಾಂಧಿನಗರಕ್ಕೆ ಹೋಗಲು ಹೊರೆಟೆವು. ಆಗ ಪಿ.ಹೆಚ್ ಕಾಲೋನಿಯ ವಾಸಿಯಾದ ಸಲೀಂ @ ಡಿಚ್ಚಿ ಸಲೀಂ ಎಂಬುವವರು ನಮ್ಮನ್ನು ಮುಂದೆ ಹೋಗದಂತೆ ತಡೆದು ಏಕಾಏಕಿ ನನ್ನನ್ನು ಕುರಿತು ಲೋಪರ್‌ ನನ್ ಮಗನೇ, ಸೂಳೇ ಮಗನೇ, ಎಲ್ಲಿಗೋ ಹೋಗುತ್ತಿಯಾ ಎಂದು ಬೈದನು. ಆಗ ನಾನು ಏಕೆ ಈ ರೀತಿಯ ಬೈಯುತ್ತೀರಾ ಎಂದು ಕೇಳಿದ್ದಕ್ಕೆ, ಕೈಯಿಂದ ನನ್ನ ಕುತ್ತಿಗೆ ಬಲವಾಗಿ ಹೊಡೆದು ಗಾಯಪಡಿಸಿದನು. ಆಗ ನನ್ನ ಜೊತೆಯಲ್ಲಿದ್ದ ನನ್ನ ಮಾವನಾದ ಶಾ ಹುಸೇನ್ ರವರು ಸದರಿಯವನಿಗೆ ಬುದ್ದಿವಾದ ಹೇಳಿದರೂ ಆದರೂ ಸಹ ಸಲೀಂ @ ಡಿಚ್ಚಿ ಸಲೀಂ ರವರು ನಿನ್ನದು ಜಾಸ್ತಿಯಾಗಿದೆ ಇವತ್ತಲ್ಲಾ ನಾಳೆ ನಿನ್ನನ್ನು ಸಾಯಿಸದೇ ಬಿಡುವುದಿಲ್ಲ ಎಂದು ಪ್ರಾಣ ಬೆದರಿಕೆ ಹಾಕಿ ಹೋದನು. ನಂತರ ನನಗೆ ಭಯವಾಗಿ ಅಲ್ಲಿಂದ  ಮನೆಗೆ ಓಡಿ ಬಂದೆವು. ಈ ಬಗ್ಗೆ ನಮ್ಮ ಹಿರಿಯರು ನ್ಯಾಯ ತೀರ್ಮಾನ ಮಾಡುತ್ತೇವೆಂದು ಹೇಳಿದ್ದರು, ಆದರೆ ಇದುವರೆವಿಗೂ ಯಾರು ನ್ಯಾಯಾ ತೀರ್ಮಾನ ಮಾಡದ ಕಾರಣ ತಡವಾಗಿ ದೂರು ನೀಡುತ್ತಿರುತ್ತೇನೆ. ಆದ್ದರಿಂದ ಡಿಚ್ಚಿ ಸಲೀಂ ರವರ ಮೇಲೆ ಕಾನೂನು ರೀತಿಯ ಕ್ರಮ ಜರುಗಿಸಬೇಕೆಂದು ಕೋರಿದ್ದರ ಮೇರೆಗೆ ಈ ಪ್ರ.ವ.ವರದಿ.

 

ಅಪರಾಧ ವರದಿ ಮಾಡಿ


ಜಿಲ್ಲಾ ಪೊಲೀಸ್ ಆಪ್

ತುರ್ತು ಸಹಾಯವಾಣಿ

ಪೊಲೀಸ್
100
ಪೊಲೀಸ್ ನಿಯಂತ್ರಣ ಕೊಠಡಿ
0816-2278000
ತುರ್ತು ಚಿಕಿತ್ಸಾ ವಾಹನ
108
ಅಗ್ನಿಶಾಮಕ ದಳ
101
ಬೆಸ್ಕಾಂ ಸಹಾಯವಾಣಿ
1912
ಹಿರಿಯ ನಾಗರಿಕರ ಸಹಾಯವಾಣಿ
1090
ಮಹಿಳೆಯರ ಸಹಾಯವಾಣಿ
1091
ಮಕ್ಕಳ ಸಹಾಯವಾಣಿ
1098
ಜಿಲ್ಲಾ ಪೊಲೀಸ್ ಕಚೇರಿ
0816-2275451
ಅಡಿಷನಲ್ ಎಸ್.ಪಿ.
0816-2274130
ತುಮಕೂರು ಜಿಲ್ಲಾಧಿಕಾರಿಗಳು
0816-2272480
ಜಿಲ್ಲಾ ಸಾರ್ವಜನಿಕ ಆಸ್ಪತ್ರೆ
0816-2278377
ಜಿಲ್ಲಾ ಸಾರಿಗೆ ಕಚೇರಿ
0816-2278473

ವಿಪಿನ್ ರಾಯ್
9620142317

ಪ್ರಜ್ವಲ್
7996131499

ದಿಲೀಪ್
9916790692

ಸುಸನ್
7829794200

ಗುಂಡಪ್ಪ
9448617529

ತಿಲಕ್
9739596920

ನಂದೀಶ್
9845134445

ಪಾಷ
9900089813

ಹೈದರ್
9980976954


 

We have 40 guests online
Content View Hits : 833683
Hackguard Security Enabled