lowborn ಅಪರಾಧ ಘಟನೆಗಳು 27-07-20 | ತುಮಕೂರು ಜಿಲ್ಲಾ ಪೊಲೀಸ್ | Tumakuru District Police | Tumkur Police
Curfew Pass Application

ಡಾ. ಕೋನ ವಂಶಿ ಕೃಷ್ಣ IPS,
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು,
ತುಮಕೂರು ಜಿಲ್ಲೆ, ಕರ್ನಾಟಕ

ವರಿಷ್ಠಾಧಿಕಾರಿಯವರ ಸಂದೇಶ

ಪತ್ರಿಕಾ ಪ್ರಕಟಣೆ ದಿ:13-08-20 ವ್ಯಾಟ್ಸ್ಅಪ್ ಸಂದೇಶ ಹಾಗೂ ವ್ಯಾಟ್ಸ್ಅಪ್ ಕರೆಗಳ ಮೂಲಕ... >> ಪತ್ರಿಕಾ ಪ್ರಕಟಣೆ ರಾಬರಿಯಾದಂತೆ ಘಟನೆಯನ್ನು ತಾವೇ ಸೃಷ್ಠಿಸಿ, ಬ್ಯಾಂಕಿನ ರಿಕವರಿ... >> ಪತ್ರಿಕಾ ಪ್ರಕಟಣೆ ದಿನಾಂಕ: 19/06/2020 ಅಪರಿಚಿತ ಸುಮಾರು 55 ರಿಂದ 60 ವರ್ಷ ವಯಸ್ಸಿನ... >> ಪತ್ರಿಕಾ ಪ್ರಕಟಣೆ ದಿನಾಂಕ 14-06-2020 ಕೋವಿಡ್-19 ಸೋಂಕು ಹರಡಲು ಕಾರಣನಾದ ಮಹಮದ್ ಅಬೂಬಕರ್ ರವರ... >> ಪತ್ರಿಕಾ ಪ್ರಕಟಣೆ. ದಿನಾಂಕ 12-06-2020 ತುಮಕೂರು ಜಿಲ್ಲೆಯಲ್ಲಿ ಖಾಲಿ ಇರುವ ಸಿವಿಲ್ ಪೊಲೀಸ್... >> ಪತ್ರಿಕಾ ಪ್ರಕಟಣೆ ದಿನಾಂಕ: 09/06/2020   OLX ನಲ್ಲಿ (ARMY ) ಸೈನಿಕರ ಹೆಸರಿನಲ್ಲಿ ವಂಚಿಸುತ್ತಿರುವ... >> ತುಮಕೂರು ಜಿಲ್ಲಾ ಪೊಲೀಸ್ ಪತ್ರಿಕಾ ಪ್ರಕಟಣೆ ದಿನಾಂಕ:18.05.2020. ದಿನಾಂಕ:14.05.2020 ರಂದು... >> ಪತ್ರಿಕಾ ಪ್ರಕಟಣೆ ದಿನಾಂಕ. 27-04-2020 ತುಮಕೂರು ಜಿಲ್ಲೆಯಾದ್ಯಂತ ಕೋವಿಡ್ - 19... >> ಪತ್ರಿಕಾ ಪ್ರಕಟಣೆ ದಿನಾಂಕ. 21-04-2020 ಕೋವಿಡ್ - 19 ರ ಹಿನ್ನೆಲೆಯಲ್ಲಿ  ಮಾನ್ಯ ಸರ್ಕಾರವು... >> ಪತ್ರಿಕಾ ಪ್ರಕಟಣೆ ದಿನಾಂಕ. 16-04-2020 ಕೋವಿಡ್ - 19 ರ ಹಿನ್ನೆಲೆಯಲ್ಲಿ  ಮಾನ್ಯ ಸರ್ಕಾರವು... >>
  • Facebook: TumkurDistrictPolice
  • Picasa: tumkurpolice
  • Twitter: sptumkur
  • External Link: www.youtube.com/channel/UC5uVBpzphJxhwMUHL1NVKVQ

ಅಪರಾಧ ಘಟನೆಗಳು 27-07-20

ಸಿ.ಎಸ್.ಪುರ ಪೊಲೀಸ್ ಠಾಣೆ ಮೊ.ಸಂ  76/2020, ಕಲಂ:302 ಐಪಿಸಿ

ದಿನಾಂಕ:26.07.2020 ರಂದು ಫಿರ್ಯಾದಿಯಾದ ಸನಾಉಲ್ಲ ಬಿನ್  ಮುನ್ನ ಸಾಬ್, 35 ವರ್ಷ, ಮುಸ್ಲಿಂ,   ಬುಡೇನ್ ಸಾಬ್ ಪಾಳ್ಯ,. ಯಲಚಿಹಳ್ಳಿ ಮಜರೆ,  ಕಡಬಾ ಹೋಬಳಿ, ಗುಬ್ಬಿ ತಾಲ್ಲೂಕುರವರು  ಠಾಣೆಗೆ   ಹಾಜರಾಗಿ ನೀಡಿದ ದೂರಿನ ಸಾರಾಂಶವೆಂದರೆ,  ದಿನಾಂಕ:26.07.2020 ರಂದು  ಮದ್ಯಾಹ್ನ 12.00 ಗಂಟೆ ಸಮಯದಲ್ಲಿ ನನ್ನ ತಮ್ಮನಾದ  ಇಬ್ರಾಹಿಂ    ಪಾಷಾರವರು  ನಮ್ಮ ಬಾಬ್ತರು  ಕೆ.ಎ.06ಇಎಂ. 2810 ಟಿವಿಎಸ್ ಸ್ಪೋಟ್ರ್ಸ್ ದ್ವಿ ಚಕ್ರವಾಹನವನ್ನು ತೆಗೆದುಕೊಂಡು  ದೊಡ್ಡ ಕುನ್ನಾಲ ನ್ಯಾಯ ಬೆಲೆ ಅಂಗಡಿ ಹತ್ತಿರ  ಆಹಾರ ದಾನ್ಯ  ತರಲು ಹೋಗಿದ್ದು,  ಹೆಬ್ಬೆಟ್ಟು ಕೊಡುವ ಸಲುವಾಗಿ  ಸಾಲಿನಲ್ಲಿ ನಿಂತಿರುವಾಗ್ಗೆ , ಸಾಲಿನಲ್ಲಿ ನಮ್ಮ  ಗ್ರಾಮದ  ಷಫೀ ಉಲ್ಲಾ  ಹಾಗೂ ಯಲಚೀಹಳ್ಳಿ  ಗ್ರಾಮದ ರಾಜೀಕ್  ರವರು  ಹಾಗೂ ಇತರರು ಸಾಲಿನಲ್ಲಿ ನಿಂತಿದ್ದು, ರಾಜೀಕ್  ರವರು ಮುಂದೆ ನಿಂತಿದ್ದು,  ನನ್ನ ತಮ್ಮ  ಇಬ್ರಾಹಿಂ ಪಾಷಾರವರು  ಸಾಲಿನಲ್ಲಿ   ಹಿಂದೆ  ನಿಂತಿದ್ದು, ಹೆಬ್ಬೆಟ್ಟು ಕೊಡುವ ಸಲುವಾಗಿ  ನನ್ನ ತಮ್ಮ  ಇಬ್ರಾಹಿಂ  ಪಾಷಾರವರು  ಮುಂದೆ ಬಂದಾಗ  ಈ ವಿಚಾರದಲ್ಲಿ  ರಾಜೀಕ್ &  ಇಬ್ರಾಹಿಂ ಪಾಷಾರವರು  ಜಗಳಮಾಡಿಕೊಂಡು, ರಾಜೀಕ್  ರವರು  ತನ್ನ  ಕೈ ಮುಷ್ಟಿಯಿಂದ  ನನ್ನ ತಮ್ಮನ  ತಲೆಗೆ  ಹೊಡೆದಾಗ  ಅಲ್ಲಿಯೇ ಇದ್ದ ಷಫೀ ಉಲ್ಲಾರವರು  ಜಗಳ ಬಿಡಿಸಿ  ಸಾಲಿನಲ್ಲಿ ನಿಂತಿರುವಾಗ್ಗೆ, ನನ್ನ  ತಮ್ಮ  ಷಫೀಉಲ್ಲಾ ರವರಿಗೆ  ನನಗೆ ತಲೆ  ಸುತ್ತು ಬರುತ್ತಿದೆ, ನಮ್ಮ ತಂದೆಯನ್ನು  ಕಳುಹಿಸಿ ಕೊಡುತ್ತೇನೆ ಎಂದು  ಹೇಳಿ ಆಹಾರ ದಾನ್ಯವನ್ನು  ತೆಗೆದುಕೊಂಡು ಹೋಗಲು ಚೀಲವನ್ನು ಷಫೀ ಉಲ್ಲಾರವರಿಗೆ  ಕೊಟ್ಟು ತಂದಿದ್ದ  ದ್ವಿ ಚಕ್ರವಾಹನವನ್ನು  ತೆಗೆದುಕೊಂಡು  ಡಿ.ಕುನ್ನಾಲದಿಂದ  ನಮ್ಮ ಮನೆಯ ಹತ್ತಿರ  ಬಂದು  ವಾಹನವನ್ನು  ನಿಲ್ಲಿಸಿ  ಮನೆಯ ಬಾಗಿಲ ಹತ್ತಿರ  ನಿಂತಿದ್ದ  ನಮ್ಮ ತಾಯಿಯಾದ ಕರಿಮಾಭೀ ರವರಿಗೆ  ನನ್ನ ತಮ್ಮ  ಯಲಚೀಹಳ್ಳಿ ಗ್ರಾಮದ  ರಾಜೀಕ್  ರವರು ಅವರ ಕೈಮುಷ್ಟಿಯಿಂದ  ನನ್ನ  ತಲೆಗೆ ಬಲವಾಗಿ  ಹೊಡೆದ  ಅಂತ ತಿಳಿಸಿ  ತಾಯಿಯನ್ನು ಮಾತನಾಡಿಸಿ  ಅಲ್ಲಿಯೇ ಕುಸಿದು ಬಿದ್ದು ಮೃತಪಟ್ಟಿರುತ್ತಾನೆ.  ನನ್ನ ತಮ್ಮ ಇಬ್ರಾಹಿಂ ಪಾಷಾರವರಿಗೆ  ಯಲಚೀಹಳ್ಳಿ ಗ್ರಾಮದ ರಾಜೀಕ್ ರವರು  ಕೈ ಮುಷ್ಟಿಯಿಂದ  ಹೊಡೆದ ಕಾರಣ  ನನ್ನ ತಮ್ಮ  ಮೃತ ಪಟ್ಟಿರುತ್ತಾನೆ ಎಂದು  ಇತ್ಯಾದಿಯಾಗಿ ನೀಡಿದ  ದೂರನ್ನು ಪಡೆದು ಸಿ.ಎಸ್.ಪುರ ಪೊಲೀಸ್  ಠಾಣಾ ಮೊ.ನಂ: 76/2020. ಕಲಂ: 302 ಐಪಿಸಿ  ರೀತ್ಯಾ  ಪ್ರಕರಣ  ದಾಖಲಿಸಿರುತ್ತೆ.

ಮಿಡಿಗೇಶಿ ಪೊಲೀಸ್ ಠಾಣೆ ಮೊ  ನಂ-56/2020 ಕಲಂ:279,337, ಐಪಿಸಿ

ದಿನಾಂಕ 26-07-2020ರಂದು ಸಂಜೆ 7-20 ಗಂಟೆಗೆ ಪಿರ್ಯಾದಿ ಕೆಎನ್ ತಿಪ್ಪೀರಮ್ಮ ಕೋಂ ಜಿ ಗಿರಿರಾಜು, 51 ವರ್ಷ, ವಕ್ಕಲಿಗರು, ಶಿಕ್ಷಕಿ ಟಿವಿವಿ ಬಡಾವಣೆ ಮಧುಗಿರಿ ಟೌನ್ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಅಂಶವೇನೆಂದರೆ.ದಿನಾಂಕ 24-07-2020ರಂದು ಬೆಳಗ್ಗೆ ನನ್ನ ಗಂಡ ಗಿರಿರಾಜು ರವರು ಜಮೀನಿನ ಹತ್ತಿರ ಹೋಗುತ್ತೇನೆಂತ ಹೇಳಿ ಕೆಎ-04-ಹೆಚ್‌‌‌ಸಿ-2099ನೇ ದ್ವಿಚಕ್ರ ವಾಹನದಲ್ಲಿ ಕಸಾಪುರಕ್ಕೆ ಹೋದರು ನಂತರ ಅದೇ ದಿನ ಸಂಜೆ ಸುಮಾರು 7-45 ಗಂಟೆಗೆ ಕಸಾಪುರ ಗ್ರಾಮದ ನಮ್ಮ ಸಂಬಂಧಿ ಬಸವರಾಜು ಎಂಬುವರು ನನಗೆ ಫೋನ್ ಮಾಡಿ ಈ ದಿನ ರಾತ್ರಿ ಸುಮಾರು 7-30 ಗಂಟೆ ಸಮಯದಲ್ಲಿ ನಿನ್ನ ಗಂಡ ಗಿರಿರಾಜು ರವರಿಗೆ ತಿಪ್ಪಗೊಂಡನಹಳ್ಳಿ-ನೀಲಿಹಳ್ಳಿ ಗ್ರಾಮಗಳ ಮದ್ಯೆ ಇರುವ ಸರ್ಕಾರಿ ಶಾಲೆಯ ಹತ್ತಿರ ಮಧುಗಿರಿ-ಪಾವಗಡ ರಸ್ತೆಯಲ್ಲಿ ಅಪಘಾತವಾಗಿದೆ ಅವರನ್ನು ಮಧುಗಿರಿ ಆಸ್ಪತ್ರೆಗೆ ಕರೆದುಕೊಂಡು ಬರುತ್ತಿದ್ದೇನೆ ನೀವು ಆಸ್ಪತ್ರೆ ಬಳಿ ಬನ್ನಿ ಎಂದು ತಿಳಿಸಿದನು. ವಿಷಯ ತಿಳಿದ ಕೂಡಲೆ ನಾನು ಮಧುಗಿರಿ ಸರ್ಕಾರಿ ಆಸ್ಪತ್ರೆ ಬಳಿ ಹೋಗಿ ನೋಡಲಾಗಿ ವಿಚಾರ ನಿಜವಾಗಿದ್ದು, ಅಪಘಾತದಲ್ಲಿ ನನ್ನ ಗಂಡ ಗಿರಿರಾಜು ರವರಿಗೆ ತಲೆಗೆ ಮತ್ತು ಹಣೆಗೆ ಪೆಟ್ಟು ಬಿದ್ದು ರಕ್ತಗಾಯಗಳಾಗಿದ್ದವು , ನಂತರ ಬಸವರಾಜು ರವರಿಂದ ಅಪಘಾತದ ವಿಚಾರ ತಿಳಿಯಲಾಗಿ ಈ ದಿನ ಸಂಜೆ 7-30 ಗಂಟೆ ಸಮಯದಲ್ಲಿ ನಾನು ಊರಿಗೆ ಹೋಗಲು ನನ್ನ ಬೈಕಿನಲ್ಲಿ ತಿಪ್ಪಗೊಂಡನಹಳ್ಳಿ ಬಳಿ ಇರುವ ಸರ್ಕಾರಿ ಶಾಲೆಯ ಹತ್ತಿರ ರಸ್ತೆಯಲ್ಲಿ ಹೋಗುತ್ತಿದ್ದಾಗ ಸಣ್ಣದಾಗಿ ಮಳೆ ಹನಿ ಬೀಳುತ್ತಿದ್ದರಿಂದ ನಾನು ಅಲ್ಲಿಯೇ ರಸ್ತೆ ಪಕ್ಕದಲ್ಲಿ ಇರುವ ಮರದ ಕೆಳಗೆ ಬೈಕ್ ನಿಲ್ಲಿಸಿಕೊಂಡು ನಿಂತಿದ್ದೆನು ಅದೇ ಸಮಯಕ್ಕೆ ನಿನ್ನ ಗಂಡ ಗಿರಿರಾಜು ರವರು ಮಿಡಿಗೇಶಿ ಕಡೆಯಿಂದ ಕೆಎ-04-ಹೆಚ್‌‌‌ಸಿ-2099ನೇ ದ್ವಿಚಕ್ರ ವಾಹನದಲ್ಲಿ ಮಧುಗಿರಿ ಕಡೆಗೆ ಬರುತ್ತಿದ್ದಾಗ ಅದೇ ಸಮಯಕ್ಕೆ ಮಧುಗಿರಿ ಕಡೆಯಿಂದ ಮಿಡಿಗೇಶಿ ಕಡೆ ಹೋಗಲು ಬಂದ ಒಂದು ಬೈಕಿನ ಸವಾರ ತನ್ನ ಬೈಕಿನಲ್ಲಿ ಇನ್ನೊಬ್ಬ ಆಸಾಮಿಯನ್ನು ಕೂಡಿಸಿಕೊಂಡು ಬೈಕನ್ನು ಅತೀವೇಗವಾಗಿ ಮತ್ತು ಅಜಾಗರೂಕತೆಯಿಂದ ಓಡಿಸಿಕೊಂಡು ಬಂದು ನಿನ್ನ ಗಂಡ ಬರುತ್ತಿದ್ದ ಬೈಕಿಗೆ ಡಿಕ್ಕಿ ಹೊಡೆಸಿ ಅಪಘಾತ ಉಂಟು ಮಾಡಿದ್ದರಿಂದ ಎರಡು ಬೈಕುಗಳು ಜಖಂಗೊಂಡು ಬೈಕುಗಳಲ್ಲಿದ್ದವರು ಬೈಕ್ ಸಮೇತ ರಸ್ತೆ ಮೇಲೆ ಬಿದ್ದರು ಆಗ ಅಲ್ಲಿಯೇ ನಿಂತಿದ್ದ ನಾನು ಕೂಡಲೆ ಅವರ ಬಳಿ ಹೋಗಿ ನೋಡಲಾಗಿ ನಿನ್ನ ಗಂಡನಿಗೆ ತಲೆಗೆ ಹಣೆಗೆ ಪೆಟ್ಟು ಬಿದ್ದು ರಕ್ತಗಾಯಗಳಾಗಿದ್ದವು, ಅಪಘಾತಪಡಿಸಿದ ಬೈಕಿನಲ್ಲಿದ್ದ ಒಬ್ಬ ಆಸಾಮಿಗೆ ಎಡಗಾಲಿನ ತೊಡೆಗೆ ಪೆಟ್ಟುಬಿದ್ದು ರಕ್ತಗಾಯವಾಗಿತ್ತು, ಇನ್ನೊಬ್ಬ ಆಸಾಮಿಗೆ ಸಣ್ಣಪುಟ್ಟ ಪೆಟ್ಟುಗಳು ಬಿದ್ದಿದ್ದವು ಅಪಘಾತಪಡಿಸಿದ ಬೈಕ್ ನಂಬರ್ ನೋಡಲಾಗಿ ಕೆಎ-64-ಎಸ್-7095 ಆಗಿತ್ತು. ನಾನು ಗಾಯಾಳುಗಳನ್ನು ಉಪಚರಿಸುತ್ತಿದ್ದಾಗ ರಸ್ತೆಯಲ್ಲಿ ಬಂದ ಯಾವುದೋ ಒಂದು ವಾಹನದಲ್ಲಿ ನಿನ್ನ ಗಂಡನನ್ನು ಮಿಡಿಗೇಶಿ ಆಸ್ಪತ್ರೆಗೆ ಕರೆದುಕೊಂಡು ಹೋದೆ ಅಲ್ಲಿ ವೈದ್ಯರಿಲ್ಲದ ಕಾರಣ ವಾಪಸ್ ಮಧುಗಿರಿ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದೆ ಅಷ್ಟರಲ್ಲಿ ಅಪಘಾತಪಡಿಸಿದ ಬೈಕಿನಲ್ಲಿದ್ದ ಗಾಯಾಳು ಆಸಾಮಿಯನ್ನು ಆಂಬುಲೆನ್ಸ್ನಲ್ಲಿ ಯಾರೋ ಮಧುಗಿರಿ ಆಸ್ಪತ್ರೆಗೆ ಕಳುಹಿಸಿಕೊಟ್ಟರೆಂತ ವಿಚಾರ ತಿಳಿಯಿತು ಎಂತ ವಿಚಾರ ತಿಳಿಸಿದನು. ನಂತರ ವೈದ್ಯರ ಸಲಹೆ ಮೇರೆಗೆ ನನ್ನ ಗಂಡನನ್ನು ತುಮಕೂರಿನ ವಿನಾಯಕ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆಕೊಡಿಸಿಕೊಂಡು ನಂತರ ಹೆಚ್ಚಿನ ಚಿಕಿತ್ಸೆಗಾಗಿ ವೈದ್ಯರ ಸಲಹೆ ಮೇರೆಗೆ ಬೆಂಗಳೂರಿನ ಎಂ.ಎಸ್.ರಾಮಯ್ಯ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆಗೆ ದಾಖಲು ಮಾಡಿರುತ್ತೇನೆ ನನ್ನ ಗಂಡ ಎಂಎಸ್ ರಾಮಯ್ಯ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ ಆದ್ದರಿಂದ ಈ ಅಪಘಾತಕ್ಕೆ ಕಾರಣರಾದ ಕೆಎ-64-ಎಸ್-7095ನೇ ದ್ವಿಚಕ್ರ ವಾಹನದ ಸವಾರನ ಮೇಲೆ ಸೂಕ್ತ ಕಾನೂನು ಕ್ರಮ ತೆಗೆದುಕೊಳ್ಳಬೇಕೆಂದು ನೀಡಿದ ದೂರಿನ ಅಂಶವಾಗಿರುತ್ತೆ.

ತಿಲಕ್ ಪಾರ್ಕ್‌ ಪೊಲೀಸ್ ಠಾಣಾ ಮೊ.ನಂ.51/2020 ಕಲಂ 87 ಕೆ.ಪಿ.ಆಕ್ಟ್

ದಿನಾಂಕ:-26.07.2020 ರಂದು ರಘು ಪಿ.ಸಿ 969 ರಘು ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ದಿನಾಂಕ:-26.07.2020 ರಂದು ನಾನು ತಿಲಕ್ ಪಾರ್ಕ್ ಠಾಣಾ ವ್ಯಾಪ್ತಿಯ ಸರಹದ್ದಿನಲ್ಲಿ ಗಸ್ತು ಮಾಡಿಕೊಂಡು ಬೆಳಿಗ್ಗೆ  ಸುಮಾರು 11.00 ಗಂಟೆಗೆ ದಾನಾ ಪ್ಯಾಲೇಸ್ ಸರ್ಕಲ್ ಗೆ ಬಂದಾಗ ಯಾರೋ ಬಾತ್ಮೀದಾರರು ಮೇಳೆಕೋಟೆಯ ಗದ್ದೆಯ ಬಯಲಿನಲ್ಲಿರುವ ಹೊಂಗೆಯ ಮರದ ಕೆಳಗೆ ಸುಮಾರು 03-04 ಜನರು ದುಂಡಾಕಾರವಾಗಿ ಕುಳಿತು ಹಣವನ್ನು ಪಣವಾಗಿ ಕಟ್ಟಿಕೊಂಡು ಇಸ್ಪೀಟ್ ಎಲೆಗಳಿಂದ ಅಂದರ್ ಬಾಹರ್ ಇಸ್ಪೀಟ್ ಜೂಜಾಟ ಆಡುತ್ತಿರುತ್ತಾರೆಂದು ಬಾತ್ಮೀ ನೀಡಿದ್ದರ ಮೇರೆಗೆ ಬೆಳಿಗ್ಗೆ  ಸುಮಾರು 11.15 ಗಂಟೆಗೆ ಸದರಿ ಸ್ಥಳಕ್ಕೆ ಹೋಗಿ ಮರೆಯಲ್ಲಿ ನಿಂತು ನೋಡಲಾಗಿ 03-04 ಜನ ವ್ಯಕ್ತಿಗಳು ಇಸ್ಪೀಟ್ ಎಲೆಗಳಿಂದ ಅಂಧರ್ ಬಾಹರ್ ಎಂದು ಜೋರಾಗಿ ಕೂಗಿಕೊಂಡು ಹಣವನ್ನು ಪಣವಾಗಿಕಟ್ಟಿಕೊಂಡು ಜೂಜಾಟ ನಡೆಸುತ್ತಿರುತ್ತಾರೆ. ಆದ್ದರಿಂದ ಮುಂದಿನ ಕ್ರಮ ಜರುಗಿಸಿ ಎಂದು  ಇತ್ಯಾದಿಯಾಗಿ ನೀಡಿದ ವರದಿಯ ಮೇರೆಗೆ  ಠಾಣಾ ಜಿ.ಎಸ್.ಸಿ ನಂಬರ್ 196/2020 ರಲ್ಲಿ ನೊಂದಾಯಿಸಿ ನಂತರ ಸದರಿ ದೂರಿನ ಅಂಶವು ಅಸಂಜ್ಞೇಯ ಅಪರಾಧದ ಅಡಿಯಲ್ಲಿ ಬರುವುದರಿಂದ ಘನ ನ್ಯಾಯಾಲಯದಿಂದ ಅನುಮತಿ ಪಡೆದು ಪ್ರಕರಣ ದಾಖಲಿಸಿರುತ್ತೆ.

ಅಪರಾಧ ವರದಿ ಮಾಡಿ


ಜಿಲ್ಲಾ ಪೊಲೀಸ್ ಆಪ್

ತುರ್ತು ಸಹಾಯವಾಣಿ

ಪೊಲೀಸ್
100
ಪೊಲೀಸ್ ನಿಯಂತ್ರಣ ಕೊಠಡಿ
0816-2278000
ತುರ್ತು ಚಿಕಿತ್ಸಾ ವಾಹನ
108
ಅಗ್ನಿಶಾಮಕ ದಳ
101
ಬೆಸ್ಕಾಂ ಸಹಾಯವಾಣಿ
1912
ಹಿರಿಯ ನಾಗರಿಕರ ಸಹಾಯವಾಣಿ
1090
ಮಹಿಳೆಯರ ಸಹಾಯವಾಣಿ
1091
ಮಕ್ಕಳ ಸಹಾಯವಾಣಿ
1098
ಜಿಲ್ಲಾ ಪೊಲೀಸ್ ಕಚೇರಿ
0816-2275451
ಅಡಿಷನಲ್ ಎಸ್.ಪಿ.
0816-2274130
ತುಮಕೂರು ಜಿಲ್ಲಾಧಿಕಾರಿಗಳು
0816-2272480
ಜಿಲ್ಲಾ ಸಾರ್ವಜನಿಕ ಆಸ್ಪತ್ರೆ
0816-2278377
ಜಿಲ್ಲಾ ಸಾರಿಗೆ ಕಚೇರಿ
0816-2278473

ವಿಪಿನ್ ರಾಯ್
9620142317

ಪ್ರಜ್ವಲ್
7996131499

ದಿಲೀಪ್
9916790692

ಸುಸನ್
7829794200

ಗುಂಡಪ್ಪ
9448617529

ತಿಲಕ್
9739596920

ನಂದೀಶ್
9845134445

ಪಾಷ
9900089813

ಹೈದರ್
9980976954


 

We have 45 guests online
Content View Hits : 833701
Hackguard Security Enabled