lowborn ಅಪರಾಧ ಘಟನೆಗಳು 14-08-20 | ತುಮಕೂರು ಜಿಲ್ಲಾ ಪೊಲೀಸ್ | Tumakuru District Police | Tumkur Police
Curfew Pass Application

ಡಾ. ಕೋನ ವಂಶಿ ಕೃಷ್ಣ IPS,
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು,
ತುಮಕೂರು ಜಿಲ್ಲೆ, ಕರ್ನಾಟಕ

ವರಿಷ್ಠಾಧಿಕಾರಿಯವರ ಸಂದೇಶ

ಪತ್ರಿಕಾ ಪ್ರಕಟಣೆ ದಿನಾಂಕ 23-09-2020 ಅಕ್ರಮ ಗಾಂಜಾ ಸಾಗಾಟ / ಮಾರಾಟ ಮಾಡುತ್ತಿದ್ದ ಮೂವರ... >> ಪತ್ರಿಕಾ ಪ್ರಕಟಣೆ ದಿನಾಂಕ : 22-9-2020 ಮೋಟಾರ್ ಸೈಕಲ್ ಕಳ್ಳನ ಬಂಧನ: 1 ಲಕ್ಷ ರೂ ಮೌಲ್ಯದ 3... >> ಪತ್ರಿಕಾ ಪ್ರಕಟಣೆ ದಿನಾಂಕ: 18-09-2020 ಪೊಲೀಸ್ ಇಲಾಖೆಯು ಖಾಲಿ ಇರುವ ಸಿಪಿಸಿ ಹುದ್ದೆಗಳಿಗೆ... >> ಪತ್ರಿಕಾ ಪ್ರಕಟಣೆ ದಿ:11/09/20 ದ್ವಿ ಚಕ್ರ ವಾಹನ ಕಳವು ಆರೋಪಿಯ ಬಂಧನ. ದಿನಾಂಕ : 17-08-2020 ರಂದು... >> ಪತ್ರೀಕಾ ಪ್ರಕಟಣೆ ದಿನಾಂಕ 31/08/2020 ಕೋಲೆ ಆರೋಪಿಗಳ ಬಂಧನ ದಿನಾಂಕ: 21-08-2020 ರಂದು ರಾತ್ರಿ 11-00... >>       ಪತ್ರಿಕಾ ಪ್ರಕಟಣೆ ದಿ : 26-08-2020   ಖರ್ತನಾಕ್ ಕಳ್ಳನ ಬಂಧನ, ಕಳವಾಗಿದ್ದ ಸುಮಾರು 03... >> ಪತ್ರಿಕಾ ಪ್ರಕಟಣೆ ದಿ18-08-20 ರಾತ್ರಿ ವೇಳೆ ಮಹಿಳೆಯರ ಕೊರಳಿನಲ್ಲಿದ್ದ ಸರಗಳನ್ನು... >> ಪತ್ರಿಕಾ ಪ್ರಕಟಣೆ ರಾಬರಿಯಾದಂತೆ ಘಟನೆಯನ್ನು ತಾವೇ ಸೃಷ್ಠಿಸಿ, ಬ್ಯಾಂಕಿನ ರಿಕವರಿ... >> ಪತ್ರಿಕಾ ಪ್ರಕಟಣೆ ದಿನಾಂಕ: 19/06/2020 ಅಪರಿಚಿತ ಸುಮಾರು 55 ರಿಂದ 60 ವರ್ಷ ವಯಸ್ಸಿನ... >> ಪತ್ರಿಕಾ ಪ್ರಕಟಣೆ ದಿನಾಂಕ 14-06-2020 ಕೋವಿಡ್-19 ಸೋಂಕು ಹರಡಲು ಕಾರಣನಾದ ಮಹಮದ್ ಅಬೂಬಕರ್ ರವರ... >>
  • Facebook: TumkurDistrictPolice
  • Picasa: tumkurpolice
  • Twitter: sptumkur
  • External Link: www.youtube.com/channel/UC5uVBpzphJxhwMUHL1NVKVQ

ಅಪರಾಧ ಘಟನೆಗಳು 14-08-20

ಹೆಬ್ಬೂರು  ಪೊಲೀಸ್ ಠಾಣಾ ಠಾಣಾ ಮೊ.ನಂ 116/2020 ಕಲಂ 279 ಐಪಿಸಿ

ದಿನಾಂಕ-13/08/2020 ರಂದು ಬೆಳಿಗ್ಗೆ 10-30 ಗಂಟೆಗೆ ಪಿರ್ಯಾದಿ ಹೆಚ್,ಎನ್,ಮನೋಜ್ ಬಿನ್ ಹೆಚ್.ಜಿ.ನಾರಾಯಣಸ್ವಾಮಿ, 22 ವರ್ಷ, ತಿಗಳ ಜನಾಂಗ, ವ್ಯವಸಾಯ, ಹೊನ್ನುಡಿಕೆ ಗ್ರಾಮ, ಗೂಳೂರು ಹೋಬಳಿ ತುಮಕೂರು ತಾಲ್ಲೂಕು ಮತ್ತು ಜಿಲ್ಲೆ ರವರು ಠಾಣೆಗೆ ಹಾಜರಾಗಿ ನೀಡಿದ ಲಿಖಿತ ದೂರಿನ ಅಂಶವೇನೆಂದರೆ ದಿನಾಂಕ:-12-08-2020 ರಂದು ಹೊನ್ನುಡಿಕೆ ಯಿಂದ ನೆಲಮಂಗಲಕ್ಕೆ ನನ್ನ ಸ್ವಂತ ಕೆಲಸದ ಮೇಲೆ ಹೋಗಬೇಕಾಗಿದ್ದುದರಿಂದ ನನ್ನ ಹೆಸರಿನಲ್ಲಿರುವ ಕೆಎ-06-ಎಎ-8040 ನೇ ಟೊಯೋಟೋ ಇಟಿಯಾಸ್ ಕಾರಿನಲ್ಲಿ ಚಾಲಕನಾಗಿ ಪುರುಷೋತ್ತಮ.ಎನ್ ಬಿನ್ ನಾರಾಯಣಪ್ಪ, ಕಲ್ಲಯ್ಯನಪಾಳ್ಯ ಗ್ರಾಮ ರವರೊಂದಿಗೆ ಹೊನ್ನುಡಿಕೆ ನಮ್ಮ ಮನೆಯಿಂದ ಸಾಯಂಕಾಲ ಸುಮಾರು 6-15 ಗಂಟೆಗೆ ಬಿಟ್ಟು ಶಿವಗಂಗೆ ರಸ್ತೆ ಮೂಲಕ ಚಿಕ್ಕಹೊನ್ನುಡಿಕೆ ಗೇಟ್ ಬಳಿಗೆ ಸಾಯಂಕಾಲ ಸುಮಾರು 6-25 ಗಂಟೆಯಲ್ಲಿ ಹೋಗುತ್ತಿದ್ದಾಗ, ಚಾಲಕನು ಕಾರನ್ನು ನಿರ್ಲಕ್ಷತೆಯಿಂದ ಓಡಿಸಿದ ಪರಿಣಾಮ ಎಡಭಾಗದ ಮುಂಭಾಗದ ಚಕ್ರ ಬರೆಸ್ಟ್ ಆಗಿ ಕಾರು ಚಾಲಕನ ನಿಯಂತ್ರಕ್ಕೆ ಸಿಗದೆ ರಸ್ತೆಯ ಬಲಭಾಗಕ್ಕೆ ಎಳೆದುಕೊಂಡು ಹೋಗಿ ರಸ್ತೆಯ ಪಕ್ಕದ ಗುಂಡಿಯ ಬಳಿ ಪಲ್ಟಿ ಹೊಡೆದುಕೊಂಡಿದ್ದು, ನಾನು ಮತ್ತು ಚಾಲಕ ಕಾರಿನಿಂದ ಇಳಿದು ನೋಡಲಾಗಿ ನನಗಾಗಲಿ ನನ್ನ ಚಾಲಕನಿಗಾಗಲಿ ಯಾವುದೇ ಗಾಯಗಳಾಗಿರುವುದಿಲ್ಲ, ನನ್ನ ಬಾಬ್ತು ಕಾರನ್ನು ನೋಡಲಾಗಿ ಪೂರಾ ಜಖಂ ಆಗಿದ್ದು, ಪೂರಾ ನಷ್ಟಉಂಟಾಗಿರುತ್ತೆ, ಸದರಿ ಘಟನೆಯು ಚಾಲಕನ ನಿರ್ಲಕ್ಷತೆಯಿಂದ ನಡೆದಿರುವುದರಿಂದ ಕಾರನ್ನು ಚಾಲನೆ ಮಾಡುತ್ತಿದ್ದ ಚಾಲಕ ಪುರುಷೋತ್ತಮ ರವರ ಮೇಲೆ ಕಾನೂನು ರೀತಿ ಕ್ರಮ ಕೈಗೊಳ್ಳಲು ತಮ್ಮಲ್ಲಿ ಕೋರಿದೆ, ನನ್ನ ಬಾಬ್ತು ಕಾರು ಸ್ಥಳದಲ್ಲಿಯೇ ಇರುತ್ತೆ, ನಾನು ಸದರಿ ವಿಚಾರವನ್ನು ನಮ್ಮ ಮನೆಯಲ್ಲಿ ತಿಳಿಸಿ ಈದಿನ ತಡವಾಗಿ ಠಾಣೆಗೆ ಬಂದು ನೀಡಿದ ದೂರನ್ನು ಪಡೆದು ಠಾಣಾ ಮೊ ನಂ-116/2020 ಕಲಂ 279 ಐಪಿಸಿ ರೀತ್ಯಾ ಪ್ರಕರಣ ದಾಖಲಿಸಿರುತ್ತೆ.

ಹುಲಿಯೂರುದುರ್ಗ ಪೊಲೀಸ್‌ ಠಾಣಾ CR NO  93/2020  U/S 379 IPC

ದಿನಾಂಕ 13-08-2020 ರಂದು ಮದ್ಯಾಹ್ನ 02-00 ಗಂಟೆಗೆ ಪಿರ್ಯಾದಿ ಸಂತೋಷ ಬಿನ್ ಹೆಚ್ ಹೆಚ್ ಹೊನ್ನಮ್ಮ, 27 ವರ್ಷ, ಒಕ್ಕಲಿಗ ಜನಾಂಗ , ಶಾಂತಿನಗರ, ಹುಲಿಯೂರುದುರ್ಗ ಟೌನ್, ಕುಣಿಗಲ್ ತಾಲ್ಲೋಕು ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನಂಶವೇನೆಂದರೆ ದಿನಾಂಕ 10-08-2020 ರಂದು ರಾತ್ರಿ 08 ಗಂಟೆ ಸಮಯದಲ್ಲಿ ನನ್ನ ಬಾಬ್ತು KA-06-EL-4301 HONDA UNICRON CBF 150 MM ದ್ವಿಚಕ್ರ ವಾಹನ ಕಪ್ಪು ಬಣ್ಣದ್ದು ಆಗಿರುತ್ತದೆ ಈ ವಾಹನವನ್ನು ಮನೆಯ ಮುಂಭಾಗ ನಿಲ್ಲಿಸಿ ರಾತ್ರಿ ಮನೆಯಲ್ಲಿ ಮಲಗಿದ್ದೆ ಬೆಳಿಗ್ಗೆ ದಿನಾಂಕ 11-08-2020  ರಂದು ಬೆಳಿಗ್ಗೆ 07-00 ಗಂಟೆಗೆ ಎದ್ದು ನೋಡಿದಾಗ ನಾನು ನಿಲ್ಲಿಸಿದ್ದ ನನ್ನ ಬಾಬ್ತು KA-06-EL-4301 ದ್ವಿಚಕ್ರ ವಾಹನವು ಕಳವಾಗಿದ್ದು ನಾನು ಎಲ್ಲಾ ಕಡೆ ಹುಡುಕಿದರು ನನ್ನ ದ್ವಿಚಕ್ರ ವಾಹನ ಪತ್ತೆಯಾಗಿರುವುದಿಲ್ಲ ಇದರ ಬೆಲೆ ಸುಮಾರು 48,000 ( ನಲವತ್ತೆಂಟು ಸಾವಿರ) ರೂ ಆಗಿರುತ್ತದೆ ಅದರಿಂದ ನನ್ನ ದ್ವಿಚಕ್ರ ವಾಹನವನ್ನು ಪತ್ತೆ ಮಾಡಿಕೊಡಬೇಕೆಂದು ದೂರಿನಂಶವಾಗಿರುತ್ತದೆ

ಅಪರಾಧ ವರದಿ ಮಾಡಿ


ಜಿಲ್ಲಾ ಪೊಲೀಸ್ ಆಪ್

ತುರ್ತು ಸಹಾಯವಾಣಿ

ಪೊಲೀಸ್
100
ಪೊಲೀಸ್ ನಿಯಂತ್ರಣ ಕೊಠಡಿ
0816-2278000
ತುರ್ತು ಚಿಕಿತ್ಸಾ ವಾಹನ
108
ಅಗ್ನಿಶಾಮಕ ದಳ
101
ಬೆಸ್ಕಾಂ ಸಹಾಯವಾಣಿ
1912
ಹಿರಿಯ ನಾಗರಿಕರ ಸಹಾಯವಾಣಿ
1090
ಮಹಿಳೆಯರ ಸಹಾಯವಾಣಿ
1091
ಮಕ್ಕಳ ಸಹಾಯವಾಣಿ
1098
ಜಿಲ್ಲಾ ಪೊಲೀಸ್ ಕಚೇರಿ
0816-2275451
ಅಡಿಷನಲ್ ಎಸ್.ಪಿ.
0816-2274130
ತುಮಕೂರು ಜಿಲ್ಲಾಧಿಕಾರಿಗಳು
0816-2272480
ಜಿಲ್ಲಾ ಸಾರ್ವಜನಿಕ ಆಸ್ಪತ್ರೆ
0816-2278377
ಜಿಲ್ಲಾ ಸಾರಿಗೆ ಕಚೇರಿ
0816-2278473

ವಿಪಿನ್ ರಾಯ್
9620142317

ಪ್ರಜ್ವಲ್
7996131499

ದಿಲೀಪ್
9916790692

ಸುಸನ್
7829794200

ಗುಂಡಪ್ಪ
9448617529

ತಿಲಕ್
9739596920

ನಂದೀಶ್
9845134445

ಪಾಷ
9900089813

ಹೈದರ್
9980976954


 

We have 20 guests online
Content View Hits : 905462
Hackguard Security Enabled