lowborn ಪತ್ರೀಕಾ ಪ್ರಕಟಣೆ ದಿ 31-08-20 | ತುಮಕೂರು ಜಿಲ್ಲಾ ಪೊಲೀಸ್ | Tumakuru District Police | Tumkur Police
Curfew Pass Application

ಡಾ. ಕೋನ ವಂಶಿ ಕೃಷ್ಣ IPS,
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು,
ತುಮಕೂರು ಜಿಲ್ಲೆ, ಕರ್ನಾಟಕ

ವರಿಷ್ಠಾಧಿಕಾರಿಯವರ ಸಂದೇಶ

ಪತ್ರಿಕಾ ಪ್ರಕಟಣೆ ದಿನಾಂಕ: 18-09-2020 ಪೊಲೀಸ್ ಇಲಾಖೆಯು ಖಾಲಿ ಇರುವ ಸಿಪಿಸಿ ಹುದ್ದೆಗಳಿಗೆ... >> ಪತ್ರಿಕಾ ಪ್ರಕಟಣೆ ದಿ:11/09/20 ದ್ವಿ ಚಕ್ರ ವಾಹನ ಕಳವು ಆರೋಪಿಯ ಬಂಧನ. ದಿನಾಂಕ : 17-08-2020 ರಂದು... >> ಪತ್ರೀಕಾ ಪ್ರಕಟಣೆ ದಿನಾಂಕ 31/08/2020 ಕೋಲೆ ಆರೋಪಿಗಳ ಬಂಧನ ದಿನಾಂಕ: 21-08-2020 ರಂದು ರಾತ್ರಿ 11-00... >>       ಪತ್ರಿಕಾ ಪ್ರಕಟಣೆ ದಿ : 26-08-2020   ಖರ್ತನಾಕ್ ಕಳ್ಳನ ಬಂಧನ, ಕಳವಾಗಿದ್ದ ಸುಮಾರು 03... >> ಪತ್ರಿಕಾ ಪ್ರಕಟಣೆ ದಿ18-08-20 ರಾತ್ರಿ ವೇಳೆ ಮಹಿಳೆಯರ ಕೊರಳಿನಲ್ಲಿದ್ದ ಸರಗಳನ್ನು... >> ಪತ್ರಿಕಾ ಪ್ರಕಟಣೆ ರಾಬರಿಯಾದಂತೆ ಘಟನೆಯನ್ನು ತಾವೇ ಸೃಷ್ಠಿಸಿ, ಬ್ಯಾಂಕಿನ ರಿಕವರಿ... >> ಪತ್ರಿಕಾ ಪ್ರಕಟಣೆ ದಿನಾಂಕ: 19/06/2020 ಅಪರಿಚಿತ ಸುಮಾರು 55 ರಿಂದ 60 ವರ್ಷ ವಯಸ್ಸಿನ... >> ಪತ್ರಿಕಾ ಪ್ರಕಟಣೆ ದಿನಾಂಕ 14-06-2020 ಕೋವಿಡ್-19 ಸೋಂಕು ಹರಡಲು ಕಾರಣನಾದ ಮಹಮದ್ ಅಬೂಬಕರ್ ರವರ... >> ಪತ್ರಿಕಾ ಪ್ರಕಟಣೆ. ದಿನಾಂಕ 12-06-2020 ತುಮಕೂರು ಜಿಲ್ಲೆಯಲ್ಲಿ ಖಾಲಿ ಇರುವ ಸಿವಿಲ್ ಪೊಲೀಸ್... >> ಪತ್ರಿಕಾ ಪ್ರಕಟಣೆ ದಿನಾಂಕ: 09/06/2020   OLX ನಲ್ಲಿ (ARMY ) ಸೈನಿಕರ ಹೆಸರಿನಲ್ಲಿ ವಂಚಿಸುತ್ತಿರುವ... >>
  • Facebook: TumkurDistrictPolice
  • Picasa: tumkurpolice
  • Twitter: sptumkur
  • External Link: www.youtube.com/channel/UC5uVBpzphJxhwMUHL1NVKVQ

ಪತ್ರೀಕಾ ಪ್ರಕಟಣೆ ದಿ 31-08-20

ಪತ್ರೀಕಾ ಪ್ರಕಟಣೆ

ದಿನಾಂಕ 31/08/2020

ಕೋಲೆ ಆರೋಪಿಗಳ ಬಂಧನ

ದಿನಾಂಕ: 21-08-2020 ರಂದು ರಾತ್ರಿ 11-00 ಗಂಟೆಯ ನಂತರದಲ್ಲಿ  ತುಮಕೂರು ನಗರದ ಮರಳೇನಹಳ್ಳಿ ರಸ್ತೆಯ ಡಿ.ಎಂಪಾಳ್ಯದಲ್ಲಿ ಉದಯ್ಕುಮಾರ್ ಆರ್. ಬಿನ್ ಲೇಟ್ ರಾಮಯ್ಯ ಎನ್ನುವರಿಗೆ ಸೇರಿದ 1 ನೇ ಮಹಡಿಯಲ್ಲಿ ಬಾಡಿಗೆ ಇದ್ದ ಅಂಜಲಿ ತಂದೆ ಲೋಕೇಶಯ್ಯ 23 ವರ್ಷ ಈಕೆಯನ್ನು ಯಾರೋ ದುಷ್ಕರ್ಮಿಗಳು ಯಾವುದೋ ಕಾರಣಕ್ಕಾಗಿ, ಯಾವುದೋ ಆಯುಧದಿಂದ ಕೊಲೆ ಮಾಡಿರುವುದು ಕಂಡು ಬಂದಿರುವ ಬಗ್ಗೆ ದಿನಾಂಕ: 23-08-2020 ರಂದು ರಾತ್ರಿ 7-45 ಗಂಟೆಯಲ್ಲಿ ತುಮಕೂರು ನಗರ ಪೊಲೀಸ್ ಠಾಣೆಯಲ್ಲಿ ಶ್ರೀ ಉದಯ್‍ ಕುಮಾರ್ ಆರ್. ಬಿನ್ ಲೇಟ್ ರಾಮಯ್ಯ, ಮರಳೇನಹಳ್ಳಿ ರಸ್ತೆ, ಡಿ.ಎಂ. ಪಾಳ್ಯ, ತುಮಕೂರು ರವರು ನೀಡಿರುವ ದೂರಿನ ಮೇರೆಗೆ ತುಮಕೂರು ನಗರ ಪೊಲೀಸ್ ಠಾಣೆಯಲ್ಲಿ ಮೊ. ನಂ: 116/2020 ಕಲಂ; 302 ಐ.ಪಿ.ಸಿ. ರೀತ್ಯಾ ಪ್ರಕರಣ ದಾಖಲಾಗಿ ತನಿಖೆಯಲ್ಲಿರುತ್ತದೆ.


ಕೊಲೆ ಪ್ರಕರಣದ ಆರೋಪಿಗಳನ್ನು ಪತ್ತೆ ಮಾಡಲು ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಉದೇಶ್ ರವರ ನಿರ್ದೇಶನದಂತೆ ತುಮಕೂರು ಉಪವಿಭಾಗದ ಪೊಲೀಸ್ ಉಪಾಧೀಕ್ಷಕರಾದ ತಿಪ್ಪೇಸ್ವಾಮಿ ರವರುಗಳ ಮಾರ್ಗದರ್ಶನದಲ್ಲಿ ತುಮಕೂರು ನಗರ ವೃತ್ತದ ಪೊಲೀಸ್ ವೃತ್ತ ನಿರೀಕ್ಷಕರಾದ ನವೀನ. ಬಿ. ರವರ ಉಸ್ತುವಾರಿಯಲ್ಲಿ ಅಪರಾಧ ಪತ್ತೆ ತಂಡ ರಚಿಸಲಾಗಿದ್ದು, ನಗರ ಪೊಲೀಸ್ ಠಾಣೆಯ ಪಿ.ಎಸ್.ಐ. ಶ್ರೀ ಮಂಜುನಾಥ್ ಮತ್ತು ತುಮಕೂರು ನಗರ ಪೊಲೀಸ್ ಠಾಣೆಯ ಸಿಬ್ಬಂದಿಗಳಾದ ಎ.ಎಸ್.ಐ, ಶ್ರೀ ರಮೇಶ್, ಮಂಜುನಾಥ, ನಾಗರಾಜ, ಪ್ರಸನ್ನಕುಮಾರ್, ಜಗದೀಶ್, ಈರಣ್ಣ, ಸೈಯದ್ ಮುಕ್ತಿಯಾರ್, ರಾಮಚಂದ್ರಯ್ಯ, ನವೀನ್‍ ಕುಮಾರ್, ಜೈಪ್ರಕಾಶ್, ಸಿದ್ದೇಶ್ವರ, ದೇವರಾಜ ರವರುಗಳು ಹಾಗೂ ಜಿಲ್ಲಾ ಪೊಲೀಸ್ ಕಛೇರಿಯ  ರಮೇಶ್, ನರಸಿಂಹರಾಜು ರವರ ತಂಡವನ್ನು ರಚಿಸಿದ್ದು, ತಂಡವು ದಿನಾಂಕ; 30-08-2020 ರಂದು ಆರೋಪಿಗಳ ಬಗ್ಗೆ ಮಾಹಿತಿಯನ್ನು ಕಲೆ ಹಾಕಿ ಆರೋಪಿಗಳಾದ

(1) ಮಾರುತಿ ಬಿನ್ ಲೋಕೇಶ್, 25 ವರ್ಷ, ಗಾರೆ ಕೆಲಸ, ವಾಸ ಜೈಲ್‌ ರಸ್ತೆ, ಯಲ್ಲಮ್ಮ ದೇವಸ್ಥಾನದ ಹತ್ತಿರ, ಬೋವಿಪಾಳ್ಯ, ತುಮಕೂರು ಸ್ವಂತ ಊರು ಕಳ್ಳಿಗುಟ್ಟೆ, ದೊಡ್ಡೇರಿ ಹೋಬಳಿ, ಮಧುಗಿರಿ ತಾಲ್ಲೂಕ್, ತುಮಕೂರು

(2) ಧನರಾಜ್‌‌ ನಾಯ್ಕ @ ಕಿಚ್ಚ ಧನು ಬಿನ್ ಕುಮಾರ್‌ ನಾಯ್ಕ, 22 ವರ್ಷ, ಗಾಡ್ರೇಜ್ ಬೀರು ಮಾಡುವ ಕೆಲಸ, ವಾಸ ನಾಗಣ್ಣ ಮೇಷ್ಟ್ರು ವಠಾರದಲ್ಲಿ ವಾಸ, ಯಲ್ಲಾಪುರ ತುಮಕೂರು.,

(3) ರಾಜೇಶ @ ರಾಜು ಬಿನ್ ಹನುಮಂತರಾಯಪ್ಪ, 22 ವರ್ಷ, ಆಟೋ ಡ್ರೈವರ್ ಕೆಲಸ, ವಾಸ ಬರಕ ಗ್ರಾಮ ಕೊರಟಗೆರೆ ತಾಲ್ಲೂಕ್ ತುಮಕೂರು ಜಿಲ್ಲೆ. ಹಾಲಿ ನಾಗಣ್ಣ ಮೇಷ್ಟ್ರು ವಠಾರ, ಯಲ್ಲಾಪುರ, ತುಮಕೂರು.

(4) ಮನು ಬಿನ್ ಚಂದ್ರಶೇಖರ್, 22 ವರ್ಷ, ಕುಡಿಯುವ ನೀರಿನ ವ್ಯಾಪಾರ, ವಾಸ ಜೈಲ್‌ ರಸ್ತೆ, ತಿಮ್ಮಲಾಪುರ, ಯಲ್ಲಾಪುರ ಪೋಸ್ಟ್, ತುಮಕೂರು. ಸ್ವಂತ ಊರು ಶುಗರ್ ಫಾರಂ ಮೈನ್‌ ರೋಡ್, ಭದ್ರಾವತಿ ಟೌನ್.

(5) ಧನು @ ಧನುಷ್‌.ಪಿ ಬಿನ್‌ ಪ್ರಕಾಶ್‌ ಹೆಚ್‌.ಎಂ, 21 ವರ್ಷ, ವಾಸ ಜೈಲ್‌ ರಸ್ತೆ, ತಿಮ್ಮಲಾಪುರ, ಯಲ್ಲಾಪುರ ಪೋಸ್ಟ್, ತುಮಕೂರು. ಸ್ವಂತ ಊರು ಹಳೇ ಗುಬ್ಬಿ, ಗುಬ್ಬಿ ತಾಲ್ಲೂಕ್ ತುಮಕೂರು ಜಿಲ್ಲೆ.


ಮೇಲ್ಕಂಡ 5 ಜನ ಆರೋಪಿಗಳು ಹಣದ ಆಸೆಗಾಗಿ ಅಂಜಲಿ ಎನ್ನುವ ಹೆಂಗಸನ್ನು ಕೊಲೆ ಮಾಡಿರುವುದಾಗಿ ತನಿಖೆ ಕಾಲದಲ್ಲಿ ಒಪ್ಪಿಕೊಂಡಿರುತ್ತಾರೆ. ಸದರಿ ಆರೋಪಿಗಳನ್ನು ದಸ್ತಗಿರಿ ಮಾಡಿ ಆರೋಪಿಗಳ ಕಡೆಯಿಂದ ಕೃತ್ಯಕ್ಕೆ ಬಳಸಿದ್ದ ಕೆ.ಎ-43, 6083 ನೇ ಸ್ವಿಪ್ಟ್ ಡಿಸೈರ್ ಕಾರು, ಕಬ್ಬಿಣದ 2 ರಾಡುಗಳು, 7 ಮೊಬೈಲ್ಗಳನ್ನು ಅಮಾನತ್ತು ಪಡಿಸಿಕೊಳ್ಳಲಾಗಿದೆ.

ಅಪರಾಧ ವರದಿ ಮಾಡಿ


ಜಿಲ್ಲಾ ಪೊಲೀಸ್ ಆಪ್

ತುರ್ತು ಸಹಾಯವಾಣಿ

ಪೊಲೀಸ್
100
ಪೊಲೀಸ್ ನಿಯಂತ್ರಣ ಕೊಠಡಿ
0816-2278000
ತುರ್ತು ಚಿಕಿತ್ಸಾ ವಾಹನ
108
ಅಗ್ನಿಶಾಮಕ ದಳ
101
ಬೆಸ್ಕಾಂ ಸಹಾಯವಾಣಿ
1912
ಹಿರಿಯ ನಾಗರಿಕರ ಸಹಾಯವಾಣಿ
1090
ಮಹಿಳೆಯರ ಸಹಾಯವಾಣಿ
1091
ಮಕ್ಕಳ ಸಹಾಯವಾಣಿ
1098
ಜಿಲ್ಲಾ ಪೊಲೀಸ್ ಕಚೇರಿ
0816-2275451
ಅಡಿಷನಲ್ ಎಸ್.ಪಿ.
0816-2274130
ತುಮಕೂರು ಜಿಲ್ಲಾಧಿಕಾರಿಗಳು
0816-2272480
ಜಿಲ್ಲಾ ಸಾರ್ವಜನಿಕ ಆಸ್ಪತ್ರೆ
0816-2278377
ಜಿಲ್ಲಾ ಸಾರಿಗೆ ಕಚೇರಿ
0816-2278473

ವಿಪಿನ್ ರಾಯ್
9620142317

ಪ್ರಜ್ವಲ್
7996131499

ದಿಲೀಪ್
9916790692

ಸುಸನ್
7829794200

ಗುಂಡಪ್ಪ
9448617529

ತಿಲಕ್
9739596920

ನಂದೀಶ್
9845134445

ಪಾಷ
9900089813

ಹೈದರ್
9980976954


 

We have 27 guests online
Content View Hits : 899301
Hackguard Security Enabled