lowborn ಅಪರಾಧ ಘಟನೆಗಳು 09-09-20 | ತುಮಕೂರು ಜಿಲ್ಲಾ ಪೊಲೀಸ್ | Tumakuru District Police | Tumkur Police
Curfew Pass Application

ಡಾ. ಕೋನ ವಂಶಿ ಕೃಷ್ಣ IPS,
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು,
ತುಮಕೂರು ಜಿಲ್ಲೆ, ಕರ್ನಾಟಕ

ವರಿಷ್ಠಾಧಿಕಾರಿಯವರ ಸಂದೇಶ

ಪತ್ರಿಕಾ ಪ್ರಕಟಣೆ ದಿನಾಂಕ: 18-09-2020 ಪೊಲೀಸ್ ಇಲಾಖೆಯು ಖಾಲಿ ಇರುವ ಸಿಪಿಸಿ ಹುದ್ದೆಗಳಿಗೆ... >> ಪತ್ರಿಕಾ ಪ್ರಕಟಣೆ ದಿ:11/09/20 ದ್ವಿ ಚಕ್ರ ವಾಹನ ಕಳವು ಆರೋಪಿಯ ಬಂಧನ. ದಿನಾಂಕ : 17-08-2020 ರಂದು... >> ಪತ್ರೀಕಾ ಪ್ರಕಟಣೆ ದಿನಾಂಕ 31/08/2020 ಕೋಲೆ ಆರೋಪಿಗಳ ಬಂಧನ ದಿನಾಂಕ: 21-08-2020 ರಂದು ರಾತ್ರಿ 11-00... >>       ಪತ್ರಿಕಾ ಪ್ರಕಟಣೆ ದಿ : 26-08-2020   ಖರ್ತನಾಕ್ ಕಳ್ಳನ ಬಂಧನ, ಕಳವಾಗಿದ್ದ ಸುಮಾರು 03... >> ಪತ್ರಿಕಾ ಪ್ರಕಟಣೆ ದಿ18-08-20 ರಾತ್ರಿ ವೇಳೆ ಮಹಿಳೆಯರ ಕೊರಳಿನಲ್ಲಿದ್ದ ಸರಗಳನ್ನು... >> ಪತ್ರಿಕಾ ಪ್ರಕಟಣೆ ರಾಬರಿಯಾದಂತೆ ಘಟನೆಯನ್ನು ತಾವೇ ಸೃಷ್ಠಿಸಿ, ಬ್ಯಾಂಕಿನ ರಿಕವರಿ... >> ಪತ್ರಿಕಾ ಪ್ರಕಟಣೆ ದಿನಾಂಕ: 19/06/2020 ಅಪರಿಚಿತ ಸುಮಾರು 55 ರಿಂದ 60 ವರ್ಷ ವಯಸ್ಸಿನ... >> ಪತ್ರಿಕಾ ಪ್ರಕಟಣೆ ದಿನಾಂಕ 14-06-2020 ಕೋವಿಡ್-19 ಸೋಂಕು ಹರಡಲು ಕಾರಣನಾದ ಮಹಮದ್ ಅಬೂಬಕರ್ ರವರ... >> ಪತ್ರಿಕಾ ಪ್ರಕಟಣೆ. ದಿನಾಂಕ 12-06-2020 ತುಮಕೂರು ಜಿಲ್ಲೆಯಲ್ಲಿ ಖಾಲಿ ಇರುವ ಸಿವಿಲ್ ಪೊಲೀಸ್... >> ಪತ್ರಿಕಾ ಪ್ರಕಟಣೆ ದಿನಾಂಕ: 09/06/2020   OLX ನಲ್ಲಿ (ARMY ) ಸೈನಿಕರ ಹೆಸರಿನಲ್ಲಿ ವಂಚಿಸುತ್ತಿರುವ... >>
  • Facebook: TumkurDistrictPolice
  • Picasa: tumkurpolice
  • Twitter: sptumkur
  • External Link: www.youtube.com/channel/UC5uVBpzphJxhwMUHL1NVKVQ

ಅಪರಾಧ ಘಟನೆಗಳು 09-09-20

 

ಗುಬ್ಬಿ ಪೊಲೀಸ್ ಠಾಣಾ ಮೊ ನಂ 192/2020 ಕಲಂ 41(ಡಿ), 102 ಸಿ.ಆರ್.ಪಿ.ಸಿ. ಮತ್ತು ಕಲಂ 379 ಐಪಿಸಿ

ದಿನಾಂಕ; 08.09.2020 ರಂದು ಬೆಳಗ್ಗೆ 6.30 ಗಂಟೆ ಸಮಯಕ್ಕೆ ಪಿರ್ಯಾದಿ ಪೊಲೀಸ್ ಉಪನಿರೀಕ್ಷಕರಾದ ಎಂ.ಆರ್.ರಾಜಣ್ಣ ರವರು ದಾಖಲಿಸಿದ ದೂರಿನ ಅಂಶವನೇಂದರೆ, ನಿನ್ನೆ ದಿನ ದಿನಾಂಕ: 07.09.2020 ರಂದು ರಾತ್ರಿ ಪಿರ್ಯಾದಿ ಹಾಗೂ ಕ್ರೈಂ ಸಿಬ್ಬಂದಿಗಳಾದ ಹೆಚ್.ಸಿ. 91 ಪ್ರಕಾಶ್ ಮತ್ತು ಪಿಸಿ 133 ಗಣೇಶ್ ರವರೊಂದಿಗೆ ರಾತ್ರಿ ಗಸ್ತನ್ನು ಮಾಡಿಕೊಂಡು ಈ ದಿನ ದಿನಾಂಕ; 08.09.2020 ರ ಬೆಳಗಿನ ಜಾವ ಸುಮಾರು 4.45 ಗಂಟೆ ಸಮಯದಲ್ಲಿ ಗುಬ್ಬಿ ಶ್ರೀ ಚನ್ನಬಸವೇಶ್ವರ ದೇವಸ್ಥಾನದ ಆಚರ್್ ಬಳಿ ಇದ್ದಾಗ ಸಿ.ಎಸ್. ಪುರ ರಸ್ತೆಯಲ್ಲಿ ಒಂದು ದ್ವಿ ಚಕ್ರವಾಹನದಲ್ಲಿ ಇಬ್ಬರು ವ್ಯಕ್ತಿಗಳು ವಾಹನದ ಮಧ್ಯದಲ್ಲಿ ಎರಡು ಮೇಕೆಗಳನ್ನು ತೆಗೆದುಕೊಂಡು ಬರುತ್ತಿದ್ದರು.  ವಾಹನವನ್ನು ನಿಲ್ಲಿಸಿ ಚೆಕ್ ಮಾಡಲಾಗಿ ವಾಹನದ ಹಿಂಭಾಗದಲ್ಲಿದ್ದ ಮೇಕೆಗಳನ್ನು ತೆಗೆದುಕೊಂಡು ಹೋಗುತ್ತಿರುವ ಬಗ್ಗೆ ವಿಚಾರಿಸಲಾಗಿ ಸರಿಯಾಗಿ ಉತ್ತರ ನೀಡಲಿಲ್ಲ.  ನಂತರ ವಿಧವಿಧವಾಗಿ ಎಲ್ಲಿಂದ ತಂದಿರುವ ಬಗ್ಗೆ ವಿಚಾರಿಸಲಾಗಿ ಸರಿಯಾದ ಉತ್ತರವನ್ನು ನೀಡಲಿಲ್ಲ.  ನಂತರ ದ್ವಿ ಚಕ್ರವಾಹನವನ್ನು ಓಡಿಸುತ್ತಿದ್ದ ವ್ಯಕ್ತಿಯ ಹೆಸರನ್ನು ಕೇಳಲಾಗಿ 1] ಗೋಪಾಲ @ ಗೋಪಾಲ ಕೃಷ್ಣ ಬಿನ್ ಲೇ// ನಾಗರಾಜು, 34 ವರ್ಷ, ಮೋಡಿಗೊಲ್ಲರು, ಶಿಡ್ಲಘಟ್ಟ ಕೋಲಾರ ಜಿಲ್ಲೆ, ಹಾಲಿವಾಸ: ಚಿಕ್ಕಸಾಗ್ಗೆರೆ, ಕೋಳಾಲ  ಹೋ// ಕೊರಟಗೆಗೆರೆ ತಾಲ್ಲೂಕು ಎಂದು ತಿಳಿಸಿದನು.  ನಂತರ ಹಿಂಬದಿಯ ಸವಾರನಾಗಿದ್ದ ಒಬ್ಬ ವ್ಯಕ್ತಿಯನ್ನು ಕೇಳಲಾಗಿ 2] ಮಾರಣ್ಣ ಬಿನ್ ಲೇ// ಬೀಗದ ಮಾರಣ್ಣ, 38 ವರ್ಷ, ದೊಂಬಿದಾಸರು, ಕೂಲಿ ಕೆಲಸ, ವಾಸ: ಕೊತ್ತಗೆರೆ ಕರೇ ಕಲ್ಲು, ಕುಣಿಗಲ್ ತಾಲ್ಲೂಕು  ಹಾಲಿ  ವಾಸ: ಸಂತೆ ಮೈದಾನ, ಕಡಬಾ, ಗುಬ್ಬಿ ತಾ// ಎಂದು ತಿಳಿಸಿರುತ್ತಾರೆ.  ನಂತರ ಮೇಕೆಗಳನ್ನು ವಿಚಾರ ಮಾಡಿದಾಗ ಕೊಪ್ಪ ಕಾಲೋನಿಯಲ್ಲಿ  ಕಳವು ಮಾಡಿಕೊಂಡು  ಬಂದಿದ್ದುದಾಗಿ  ತಿಳಿಸಿರುತ್ತಾರೆ.   ನಂತರ ಅವರು  ಬಂದಿದ್ದ ವಾಹನದ ನಂಬರ್ ನೋಡಲಾಗಿ ಕೆಎ-06 ಇಟಿ-1587 ನೇ ಹೀರೋ ಸ್ಪ್ಲೆಂಡರ್ ಪ್ಲಸ್ ದ್ವಿ ಚಕ್ರವಾಹನವಾಗಿರುತ್ತದೆ.  ನಂತರ ಸದರಿಯವರುಗಳನ್ನು  ಠಾಣೆಗೆ ಕರೆದುಕೊಂಡು ಬಂದು  ಪ್ರಕರಣವನ್ನು ದಾಖಲಿಸಿರುತ್ತೆ ಇತ್ಯಾದಿ ದೂರಿನ ಅಂಶ.

 

ಗುಬ್ಬಿ ಪೊಲೀಸ್ ಠಾಣಾ ಮೊ ನಂ 193/2020 ಕಲಂ 279, 337 ಐಪಿಸಿ

ದಿನಾಂಕ;08/09/2020 ರಂದು ಸಂಜೆ 6-15 ಗಂಟೆ ಸಮಯದಲ್ಲಿ ಈ ಕೇಸಿನ ಪಿರ್ಯಾದಿ ಠಾಣೆಗೆ ಹಾಜರಾಗಿ ನೀಡಿದ ದೂರಿನ ಅಂಶವೇನೆಂದರೆ ದಿನಾಂಕ;08/08/2020 ರಂದು  ಪಿರ್ಯಾದಿ ತಂದೆಯವರಾದ  ನರಸಿಂಹಮೂರ್ತಪ್ಪ ರವರು ಗುಬ್ಬಿ ಪಟ್ಟಣದ ಎನ್ ಹೆಚ್  206 ರಸ್ತೆಯಲ್ಲಿ ಅಂದರೆ ಜಯಪ್ರಕಾಶ್ ಮಿಲ್ಟ್ರಿ ಹೋಟೆಲ್  ಮುಂಬಾಗದಲ್ಲಿ   ಪಿರ್ಯಾದಿ ತಂದೆ ರಸ್ತೆಯನ್ನು ದಾಟುತ್ತಿರುವಾಗ  ನಿಟ್ಟೂರು ಕಡೆಯಿಂದ ಬಂದ ಕೆ.ಎ-06 ಎಂ-7855 ನೇ  ಮಾರುತಿ ಅಲ್ಟೋ ಕಾರಿನ ಚಾಲಕ ಕಾರನ್ನು ಅತೀವೇಗ ಮತ್ತು ಅಜಾಗರೂಕತೆಯಿಂದ ಓಡಿಸಿಕೊಂಡು ಬಂದು ಸಾಯಂಕಾಲ 4-30 ಗಂಟೆ ಸಮಯದಲ್ಲಿ  ಪಿರ್ಯಾದಿ ತಂದೆ ನರಸಿಂಹಮೂರ್ತಪ್ಪರವರಿಗೆ ಡಿಕ್ಕಿ ಹೊಡೆಸಿದ ಪರಿಣಾಮ ಪಿರ್ಯಾದಿ ತಂದೆ ನರಸಿಂಹಮೂರ್ತಪ್ಪರವರಿಗೆ  ಬಲಗಾಲಿಗೆ ಮತ್ತು ತಲೆಗೆ ಪೆಟ್ಟು ಬಿದ್ದು ರಕ್ತಗಾಯಗಳಾಗಿರುತ್ತವೆ,.  ಆದ್ದರಿಂದ ಈ ಅಪಘಾತಕ್ಕೆ ಕಾರಣವಾದ ಕೆ.ಎ-06 ಎಂ-7855 ನೇ  ಮಾರುತಿ ಅಲ್ಟೋ ಕಾರಿನ ಚಾಲಕನ ಮೇಲೆ ಕಾನೂನು ಕ್ರಮ ಕೈಗೊಳ್ಳಿ ಇತ್ಯಾದಿಯಾಗಿ ನೀಡಿದ ದೂರಿನ ಅಂಶ

ಬಡವನಹಳ್ಳಿ ಪೊಲೀಸ್ ಠಾಣಾ ಮೊ.ಸಂ 69/2020 ಕಲಂ 87 ಕೆ.ಪಿ ಆಕ್ಟ್‍.

ದಿನಾಂಕ: 08/09/2020 ರಂದು ಸಂಜೆ 5:45 ಗಂಟೆಯಲ್ಲಿ ಠಾಣಾ ಹೆಚ್.ಸಿ 72 ಮಹೇಶ್‍ ಠಾಣೆಯಲ್ಲಿರುವಾಗ್ಗೆ ಠಾಣಾ ದೂರುವಾಣೆಗೆ ಬಾತ್ಮಿದಾರನೊಬ್ಬ ಪೋನ್‍ ಮಾಡಿ ಸಿಂಗ್ರವತನಹಳ್ಳಿ ಶ್ರೀನಿವಾಸ್‍ ರವರ ಜಮೀನಿನ ನೇರಕ್ಕೆ ಇರುವ ಸರ್ಕಾರಿ ಹಳ್ಳದಲ್ಲಿ ತಿಮ್ಮರಾಜ ಮತ್ತಿತರರು 4-5 ಜನರು ಇಸ್ಪೀಟ್‍ ಜೂಜಾಟ ಅಡುತ್ತಿದ್ದಾರೆಂದು ನೀಡಿದ ಖಚಿತ ಬಾತ್ಮೀಮೇರೆಗೆ ಪಿ.ಸಿ 700 ಸಿದ್ದಲಿಂಗಪ್ಪ ರವರೊಂದಿಗೆ ಬಾತ್ಮಿ ಬಂದ ಸ್ಥಳಕ್ಕೆ ಹೋಗಿ ಬಾತ್ಮಿಯನ್ನು ಖಚಿತಪಡಿಸಿಕೊಂಡು ರಾತ್ರಿ 7-00 ಗಂಟೆಗೆ ರಾಣೆಗೆ ವಾಪಸ್ಸಾಗಿ ಇಸ್ಪೀಟ್‍ ಜೂಜಾಟ ಅಡುತ್ತಿರುವವ ಮೇಲೆ ಸೂಕ್ತ ಕಾನೂನು ಕ್ರಮಕ್ಕಾಗಿ ನೀಡಿದ ವರದಿಯನ್ನು ಪಡೆದು ಠಾಣಾ ಜಿ.ಎಸ್.ಸಿ /ಎನ್‍.ಸಿ.ಆರ್‍ 300/2020 ರಲ್ಲಿ ನಮೂದಿಸಿ ಸದರಿ ಪ್ರಕರಣದ ಅಂಶವು ಅಸಂಜ್ಞೇಯವಾದ್ದರಿಂದ ಘನ ನ್ಯಾಯಲಯದ ಅನುಮತಿ ಪಡೆದು ರಾತ್ರಿ 8:00 ಗಂಟೆಯಲ್ಲಿ ಪ್ರಕರಣ ದಾಖಲಿಸಿರುತ್ತೆ

 

 

ಅಪರಾಧ ವರದಿ ಮಾಡಿ


ಜಿಲ್ಲಾ ಪೊಲೀಸ್ ಆಪ್

ತುರ್ತು ಸಹಾಯವಾಣಿ

ಪೊಲೀಸ್
100
ಪೊಲೀಸ್ ನಿಯಂತ್ರಣ ಕೊಠಡಿ
0816-2278000
ತುರ್ತು ಚಿಕಿತ್ಸಾ ವಾಹನ
108
ಅಗ್ನಿಶಾಮಕ ದಳ
101
ಬೆಸ್ಕಾಂ ಸಹಾಯವಾಣಿ
1912
ಹಿರಿಯ ನಾಗರಿಕರ ಸಹಾಯವಾಣಿ
1090
ಮಹಿಳೆಯರ ಸಹಾಯವಾಣಿ
1091
ಮಕ್ಕಳ ಸಹಾಯವಾಣಿ
1098
ಜಿಲ್ಲಾ ಪೊಲೀಸ್ ಕಚೇರಿ
0816-2275451
ಅಡಿಷನಲ್ ಎಸ್.ಪಿ.
0816-2274130
ತುಮಕೂರು ಜಿಲ್ಲಾಧಿಕಾರಿಗಳು
0816-2272480
ಜಿಲ್ಲಾ ಸಾರ್ವಜನಿಕ ಆಸ್ಪತ್ರೆ
0816-2278377
ಜಿಲ್ಲಾ ಸಾರಿಗೆ ಕಚೇರಿ
0816-2278473

ವಿಪಿನ್ ರಾಯ್
9620142317

ಪ್ರಜ್ವಲ್
7996131499

ದಿಲೀಪ್
9916790692

ಸುಸನ್
7829794200

ಗುಂಡಪ್ಪ
9448617529

ತಿಲಕ್
9739596920

ನಂದೀಶ್
9845134445

ಪಾಷ
9900089813

ಹೈದರ್
9980976954


 

We have 55 guests online
Content View Hits : 899338
Hackguard Security Enabled