lowborn ಅಪರಾಧ ಘಟನೆಗಳು 11-09-20 | ತುಮಕೂರು ಜಿಲ್ಲಾ ಪೊಲೀಸ್ | Tumakuru District Police | Tumkur Police
Curfew Pass Application

ಡಾ. ಕೋನ ವಂಶಿ ಕೃಷ್ಣ IPS,
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು,
ತುಮಕೂರು ಜಿಲ್ಲೆ, ಕರ್ನಾಟಕ

ವರಿಷ್ಠಾಧಿಕಾರಿಯವರ ಸಂದೇಶ

ಪತ್ರಿಕಾ ಪ್ರಕಟಣೆ ದಿನಾಂಕ: 18-09-2020 ಪೊಲೀಸ್ ಇಲಾಖೆಯು ಖಾಲಿ ಇರುವ ಸಿಪಿಸಿ ಹುದ್ದೆಗಳಿಗೆ... >> ಪತ್ರಿಕಾ ಪ್ರಕಟಣೆ ದಿ:11/09/20 ದ್ವಿ ಚಕ್ರ ವಾಹನ ಕಳವು ಆರೋಪಿಯ ಬಂಧನ. ದಿನಾಂಕ : 17-08-2020 ರಂದು... >> ಪತ್ರೀಕಾ ಪ್ರಕಟಣೆ ದಿನಾಂಕ 31/08/2020 ಕೋಲೆ ಆರೋಪಿಗಳ ಬಂಧನ ದಿನಾಂಕ: 21-08-2020 ರಂದು ರಾತ್ರಿ 11-00... >>       ಪತ್ರಿಕಾ ಪ್ರಕಟಣೆ ದಿ : 26-08-2020   ಖರ್ತನಾಕ್ ಕಳ್ಳನ ಬಂಧನ, ಕಳವಾಗಿದ್ದ ಸುಮಾರು 03... >> ಪತ್ರಿಕಾ ಪ್ರಕಟಣೆ ದಿ18-08-20 ರಾತ್ರಿ ವೇಳೆ ಮಹಿಳೆಯರ ಕೊರಳಿನಲ್ಲಿದ್ದ ಸರಗಳನ್ನು... >> ಪತ್ರಿಕಾ ಪ್ರಕಟಣೆ ರಾಬರಿಯಾದಂತೆ ಘಟನೆಯನ್ನು ತಾವೇ ಸೃಷ್ಠಿಸಿ, ಬ್ಯಾಂಕಿನ ರಿಕವರಿ... >> ಪತ್ರಿಕಾ ಪ್ರಕಟಣೆ ದಿನಾಂಕ: 19/06/2020 ಅಪರಿಚಿತ ಸುಮಾರು 55 ರಿಂದ 60 ವರ್ಷ ವಯಸ್ಸಿನ... >> ಪತ್ರಿಕಾ ಪ್ರಕಟಣೆ ದಿನಾಂಕ 14-06-2020 ಕೋವಿಡ್-19 ಸೋಂಕು ಹರಡಲು ಕಾರಣನಾದ ಮಹಮದ್ ಅಬೂಬಕರ್ ರವರ... >> ಪತ್ರಿಕಾ ಪ್ರಕಟಣೆ. ದಿನಾಂಕ 12-06-2020 ತುಮಕೂರು ಜಿಲ್ಲೆಯಲ್ಲಿ ಖಾಲಿ ಇರುವ ಸಿವಿಲ್ ಪೊಲೀಸ್... >> ಪತ್ರಿಕಾ ಪ್ರಕಟಣೆ ದಿನಾಂಕ: 09/06/2020   OLX ನಲ್ಲಿ (ARMY ) ಸೈನಿಕರ ಹೆಸರಿನಲ್ಲಿ ವಂಚಿಸುತ್ತಿರುವ... >>
  • Facebook: TumkurDistrictPolice
  • Picasa: tumkurpolice
  • Twitter: sptumkur
  • External Link: www.youtube.com/channel/UC5uVBpzphJxhwMUHL1NVKVQ

ಅಪರಾಧ ಘಟನೆಗಳು 11-09-20

ಮಧುಗಿರಿ ಪೊಲೀಸ್ ಠಾಣಾ UDR No:20/2020 ಕಲಂ:174 CRPC

ದಿನಾಂಕ:10-09-2020 ರಂದು ಮದ್ಯಾಹ್ನ03-45 ಗಂಟೆಗೆ ಪಿರ್ಯಾದಿ ವೀಣಾ ಕೋಂ ನಾಗರಾಜು,30 ವರ್ಷ, ವಕ್ಕಲಿಗರು, ಸಿದ್ದಾಪುರ ಗ್ರಾಮ, ಕಸಬಾ ಹೋಬಳಿ, ಮಧುಗಿರಿ ತಾ|| ರವರು ಠಾಣೆಗೆ  ಹಾಜರಾಗಿ ನೀಡಿದ ದೂರಿನ ಸಾರಂಶವೇನೆಂದರೆ ಪಿರ್ಯಾದಿಯ ಗಂಡ ನಾಗರಾಜು ರವರಿಗೆ 35 ವರ್ಷ ವಯಸ್ಸಾಗಿದ್ದು, 3 ವರ್ಷಗಳಿಂದ ಪದೇ ಪದೇ  ಹೊಟ್ಟೆ ನೋವು ಬರುತ್ತಿದ್ದು ಆಸ್ಪತ್ರೆಗಳಲ್ಲಿ ಚಿಕಿತ್ಸೆ ಕೊಡಿಸಿ ಔಷದಿಗಳನ್ನು ಕೊಡಿಸುತ್ತಿದ್ದರು, ದಿನಾಂಕ:07-09-2020 ರಂದು ಬೆಳಗಿನ ಜಾವ 04 ಗಂಟೆ ಸಮಯದಲ್ಲಿ ಹೆಚ್ಚಿನ ಹೊಟ್ಟೆ ನೋವು ಬಂದು ಔಷಧಿ ಬಾಟಲಿನ ಬದಲಾಗಿ ಬೆಳೆಗೆ ಸಿಂಪಡಿಸಲು ತಂದಿದ್ದ ಕ್ರಿಮಿನಾಶಕವನ್ನು ಔಷಧವೆಂದು ತಿಳಿದು  ತಪ್ಪು ಕಲ್ಪನೆಯಿಂದ ಕುಡಿದು ನಂತರ ಸ್ವಲ್ಪ ಸಮಯದ ಬಳಿಕ ಬಿದ್ದು ಒದ್ದಾಡುತ್ತಿದ್ದರು ಆಗ ಪಿರ್ಯಾದಿಯು ಭಯವಾಗಿ ಕೂಗಿಕೊಂಡರು ಆ ವೇಳೆಗೆ ಲಕ್ಷ್ಮಮ್ಮ ಮತ್ತು ಪಿರ್ಯಾದಿಯ ಭಾವ ತಿಪ್ಪೇಸ್ವಾಮಿ ರವರು ಬಂದು ಪಿರ್ಯಾದಿಯ ಗಂಡ ನಾಗರಾಜು ರವರನ್ನು ಮಧುಗಿರಿ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ನಂತರ ವೈದ್ಯರ ಸಲಹೆ ಮೇರೆಗೆ ತುಮಕೂರು ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ಕೊಡಿಸುತ್ತಿದ್ದು ದಿನಾಂಕ:10-09-2020 ರಂದು ಬೆಳಿಗ್ಗೆ 10-00 ಗಂಟೆ ಸಮಯದಲ್ಲಿ  ಚಿಕಿತ್ಸೆ ಫಲಿಸದೇ ನಾಗರಾಜು ರವರು ಮೃತಪಟ್ಟಿರುತ್ತಾರೆ, ಈ ಸಾವಿಗೆ ತಪ್ಪು ಕಲ್ಪನೆಯಿಂದ ಔಷಧವೆಂದು ಕ್ರಿಮಿನಾಶಕವನ್ನು ಕುಡಿದ್ದಿದ್ದರಿಂದ ಚಿಕಿತ್ಸೆಗೆ ಸ್ಪಂದಿಸದೇ ಮೃತಪಟ್ಟಿರುತ್ತಾರೆ ಈ ಸಾವಿನಲ್ಲಿ ಬೇರೆ ಯಾವುದೇ ಅನುಮಾನವಿರುವುದಿಲ್ಲ ಈ ಬಗ್ಗೆ ಮುಂದಿನ ಕಾನೂನುಕ್ರಮ ಜರುಗಿಸಬೇಕೆಂದು ಪಿರ್ಯಾದಿಯು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತೆ.

ಹೊಸಬಡಾವಣೆ ಪೊಲೀಸ್ ಠಾಣೆ ಠಾಣಾ ಮೊ.ಸಂ. 64/2020 ಕಲಂ 323, 324, 504, 149. L.¦.¹. & 3 (1)(r), 3(1)(s), 3(2)VA SC/ST PA 1989 Act

ದಿನಾಂಕ:09-09-2020 ರಂದು ರಾತ್ರಿ 08-30 ಗಂಟೆ ಯಲ್ಲಿ ಪಿರ್ಯಾದಿ ಆರೋಪಿ ಬಳಿ ಹಣ ಕೇಳಲು ಅವರು ಕರೆದಿದ್ದ ಎಸ್‌.ಎಸ್‌.ಪುರಂ ಮುಖ್ಯ ರಸ್ತೆ ಶೆಟ್ಟಿಹಳ್ಳಿ ಅಂಡರ್‌ಪಾಸ್‌ ಬಳಿ ಹೋಗಿದ್ದಾಗ ಆರೋಪಿಗಳಾದ ನವೀನ,  ಯಶು, ಸ್ಟೀಫನ್‌, ಜಗಳ ತೆಗೆದು ಬೋಳಿ ಮಗನೆ ಇತ್ಯಾದಿಯಾಗಿ ಬೈದು ಪಿರ್ಯಾದಿ ಭುಜಕ್ಕೆ, ತಲೆ ಹಿಂಭಾಗಕ್ಕೆ,  ಹೊಡೆದು ರಕ್ತ ಗಾಯಪಡಿಸಿ ನಂತರ ಯಶು ಎಂಬುವನು ಚಾಕು ತೆಗೆದು ಪಿರ್ಯಾದಿ ಎಡಗೈಗೆ ಹೊಡೆದು ರಕ್ತಗಾಯಪಡಿಸಿದನು. ಸ್ಟೀಫನ್ ನು ಚಾಕುವಿನಿಂದ ಎಡ ತೊಡೆಯ ಬಳಿ ಚುಚ್ಚಿ ಗಾಯಪಡಿಸಿದೆನು. ಅಷ್ಟರಲ್ಲಿ ಯಾರೋ 4 ಜನರು ಬೈಕಿನಲ್ಲಿ ಬಂದರು. ಇವನೆ ಅವನು ಎಂದು ನವೀನ್‌ಗೆ ತೋರಿಸಿ ಕೆಳಗೆ ಹಾಕಿಕೊಂಡು ಮೈಕೈಗೆ ತುಳಿದು ನೋವುಂಟು ಮಾಡಿರುತ್ತಾರೆ. ಪರಿಶಿಷ್ಟ ಜಾತಿ ಬೋವಿ ಜನಾಂಗಕ್ಕೆ ಸೇರಿದವನೆಂದು ಆರೋಪಿ ನವೀನನಿಗೆ ಗೊತ್ತಿದ್ದರೂ ಸಹ ಇತರರೊಂದಿಗೆ ಸೇರಿಕೊಂಡು ಪಿರ್ಯಾದಿ ಮೇಲೆ ಹಲ್ಲೆ ಮಾಡಿ ದೌರ್ಜನ್ಯವೆಸಗಿ ರಕ್ತಗಾಯಪಡಿಸಿ ದೌರ್ಜನ್ಯವೆಸಗಿರುವ ನವೀನ, ಯಶು, ಸ್ಟೀಫನ್, ಮತ್ತು ಇತರರ ಮೇಲೆ ಕಾನೂನು ರೀತ್ಯ ಕ್ರಮ ಜರುಗಿಸಬೇಕೆಂದು ತಮ್ಮಲ್ಲಿ ಕೋರಿ ನೀಡಿದ ದೂರನ್ನು ಪಡೆದು ಠಾಣಾ ಮೊ.ಸಂ. 64/2020 ಕಲಂ  323, 324, 504, 149. L.¦.¹. & 3 (1)(r), 3(1)(s), 3(2)VA SC/ST PA 1989 Act ರೀತ್ಯ ಪ್ರಕರಣ ದಾಖಲಿಸಿಕೊಂಡಿರುತ್ತೆ.

ಮಧುಗಿರಿ ಪೊಲೀಸ್ ಠಾಣಾ CR No:124/2020 ಕಲಂ:323,341,354,504 IPC

ದಿನಾಂಕ:10-09-2020 ರಂದು ಸಂಜೆ 07-20 ಗಂಟೆಗೆ ಪಿರ್ಯಾದಿ ನಾಗಮಣಿ ಬಿನ್ ರಾಮಾಂಜನಪ್ಪ,30 ವರ್ಷ, ನಾಯಕ ಜನಾಂಗ, ಗಂಕಾರನಹಳ್ಳಿ ಗ್ರಾಮ, ಪುರವರ ಹೋಬಳಿ, ಮಧುಗಿರಿ ತಾ|| ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಂಶವೇನೆಂದರೆ ಪಿರ್ಯಾದಿಯ  ಹಳೆಯ ಸಂಬಂದಿಯಾದ ಪುರವರ ಗ್ರಾಮದ ಮುದ್ದಪ್ಪ ರವರ ಮಗನಾದ ಹಾಲಿ ಮಧುವೆಯಾಗಿರುವ ಅಶೋಕ ಎಂಬಾತನು ಈಗ್ಗೆ ಸುಮಾರು ಮೂರು ವರ್ಷಗಳಿಂದ ಪಿರ್ಯಾದಿಯನ್ನು ಮಧುವೆಯಾಗುವಂತೆ ಪೀಡಿಸುತ್ತಿದ್ದು, ಪಿರ್ಯಾದಿಯು ಅತನಿಗೆ ನಿನಗೆ ಈಗಾಗಲೇ ಮಧುವೆಯಾಗಿದೆ ನಾನು ನಿನ್ನನ್ನು  ಮಧುವೆಯಾಗುವುದಿಲ್ಲವೆಂದು ತಿಳಿಸಿದ್ದರೂ ಕೂಡ ದಿನಾಂಕ;10.09.2020 ರಂದು ಸಂಜೆ ಪಿರ್ಯಾದಿಯು  ಮಧುಗಿರಿಯಿಂದ  KA-64-R-4267 ನೇ ದ್ವಿಚಕ್ರ ವಾಹನವನ್ನು ಸವಾರಿ ಮಾಡಿಕೊಂಡು ನಮ್ಮ ಊರಿನ ಕಡೆ ಹೋಗುತ್ತಿದ್ದಾಗ ಮಾರ್ಗಮಧ್ಯೆ ಸಂಜೆ;04.45 ಗಂಟೆಯ ಸಮಯದಲ್ಲಿ ಬಿ,ಸಿ ಪಾಳ್ಯ ಗೇಟ್ ಸಮೀಪ ಮಧುಗಿರಿ – ಹಿಂದೂಪುರ ರಸ್ತೆಯಲ್ಲಿ ಹಿಂದಿನಿಂದ ಒಂದು ರಾಯಲ್ ಎನ್ಪೀಲ್ಡ್ ಬೈಕ್ ನಲ್ಲಿ ಬಂದ ಅಶೋಕನು ಪಿರ್ಯಾದಿಯ ಬೈಕ್ ಅನ್ನು ಅಡ್ಡಗಟ್ಟಿ ನನ್ನ ಪೋನ್ ನಂಬರ್ ಅನ್ನು ಬ್ಲಾಕ್ ಲೀಸ್ಟ್ ನಲ್ಲಿ ಹಾಕಿದ್ದೀಯಾ ನಿನ್ನನ್ನು ಯಾರು ಮಧುವೆಯಾಗುವುದಿಲ್ಲ ನಾನೇ ಮಧುವೆಯಾಗಬೇಕು ನೀನು ಇಲ್ಲೇ ಸಾಯಿ ಬೋಳಿಮುಂಡೆ,ಸೂಳೇಮುಂಡೆ ಎಂದು ಬೈದು ಕಾಲಿನಿಂದ ನನ್ನ ಬಲಕಾಲಿಗೆ ಒದ್ದು ನನ್ನನ್ನು ದೂಕಿ ನನ್ನ ಬೈಕ್ ಕೀ ಕಿತ್ತುಕೊಂಡು ಬೈಕ್ ನಲ್ಲಿ ಹೊರಟು ಹೋದನು,ನಂತರ ಇದೇ ರಸ್ತೆಯಲ್ಲಿ ಹೋಗುತ್ತಿದ್ದ ಗಿಡ್ಡಯ್ಯನಪಾಳ್ಯ ಗ್ರಾಮದ ಗಂಗಾಧರ @ ಗಂಗಣ್ಣ ರವರು ಅವರ ಬೈಕ್ ನಲ್ಲಿ ಕರೆದುಕೊಂಡು ಬಂದು ಮಧುಗಿರಿ ಸರ್ಕಾರಿ ಅಸ್ಪತ್ರೆಗೆ ಸೇರಿಸಿರುತ್ತಾರೆ,ಪಿರ್ಯಾದಿಯು ಈ ವಿಚಾರವನ್ನು ಮನೆಯವರಿಗೆ ತಿಳಿಸಿ ಈ ದಿನ ತಡವಾಗಿ ಬಂದು ದೂರು ನೀಡುತ್ತಿದ್ದು ಅದ್ದರಿಂದ ಈ ಬಗ್ಗೆ ಮುಂದಿನ ಕಾನೂನು ಕ್ರಮ ಜರುಗಿಸಬೇಕೆಂದು ಪಿರ್ಯಾದಿಯು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತೆ

 

 

 

 

ಅಪರಾಧ ವರದಿ ಮಾಡಿ


ಜಿಲ್ಲಾ ಪೊಲೀಸ್ ಆಪ್

ತುರ್ತು ಸಹಾಯವಾಣಿ

ಪೊಲೀಸ್
100
ಪೊಲೀಸ್ ನಿಯಂತ್ರಣ ಕೊಠಡಿ
0816-2278000
ತುರ್ತು ಚಿಕಿತ್ಸಾ ವಾಹನ
108
ಅಗ್ನಿಶಾಮಕ ದಳ
101
ಬೆಸ್ಕಾಂ ಸಹಾಯವಾಣಿ
1912
ಹಿರಿಯ ನಾಗರಿಕರ ಸಹಾಯವಾಣಿ
1090
ಮಹಿಳೆಯರ ಸಹಾಯವಾಣಿ
1091
ಮಕ್ಕಳ ಸಹಾಯವಾಣಿ
1098
ಜಿಲ್ಲಾ ಪೊಲೀಸ್ ಕಚೇರಿ
0816-2275451
ಅಡಿಷನಲ್ ಎಸ್.ಪಿ.
0816-2274130
ತುಮಕೂರು ಜಿಲ್ಲಾಧಿಕಾರಿಗಳು
0816-2272480
ಜಿಲ್ಲಾ ಸಾರ್ವಜನಿಕ ಆಸ್ಪತ್ರೆ
0816-2278377
ಜಿಲ್ಲಾ ಸಾರಿಗೆ ಕಚೇರಿ
0816-2278473

ವಿಪಿನ್ ರಾಯ್
9620142317

ಪ್ರಜ್ವಲ್
7996131499

ದಿಲೀಪ್
9916790692

ಸುಸನ್
7829794200

ಗುಂಡಪ್ಪ
9448617529

ತಿಲಕ್
9739596920

ನಂದೀಶ್
9845134445

ಪಾಷ
9900089813

ಹೈದರ್
9980976954


 

We have 28 guests online
Content View Hits : 899303
Hackguard Security Enabled